AICTE-SARSWATI Scholarship:2025-26 ಶೈಕ್ಷಣಿ ಸಾಲಿಗೆ ಸಂಬಂಧಿಸಿದಂತೆ AICTE-SARSWATI Scholarship ರಾಜ್ಯದ ಪದವಿ ಕಾಲೇಜುಗಳಲ್ಲಿ ಬಾಕಿ ಉಳಿದಿರುವ ಅರ್ಜಿಗಳನ್ನು ತುರ್ತು ಪರಿಶೀಲನೆ ಮಾಡಲು ಆದೇಶ ಹೊರಡಿಸಿದೆ.

AICTE-SARSWATI Scholarship:2025-26 ಶೈಕ್ಷಣಿ ಸಾಲಿಗೆ ಸಂಬಂಧಿಸಿದಂತೆ AICTE-SARSWATI Scholarship ರಾಜ್ಯದ ಪದವಿ ಕಾಲೇಜುಗಳಲ್ಲಿ ಬಾಕಿ ಉಳಿದಿರುವ ಅರ್ಜಿಗಳನ್ನು ತುರ್ತು ಪರಿಶೀಲನೆ ಮಾಡಲು ಆದೇಶ ಹೊರಡಿಸಿದೆ.

AICTE-SARSWATI Scholarship

AICTE-SARSWATI Scholarship: ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆAll India Council for Technical Education, Govt. of India, ಇವರು SARSWATI Scholarship Scheme ನ್ನು ಜಾರಿಗೆ ತಂದಿದ್ದು, ಸದರಿ ವಿದ್ಯಾರ್ಥಿವೇತನಕ್ಕೆ ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪದವಿ ಕಾಲೇಜುಗಳಲ್ಲಿ BBA, BCA, BMS ಪದವಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿನಿಯರು AICTE Website ಮುಖಾಂತರ ಸ್ವತಃ ದಾಖಲಿಸಿಕೊಂಡು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸಲ್ಲಿಸಿದ ಅರ್ಜಿಗಳು ನೇರವಾಗಿ ಸದರಿ ವಿದ್ಯಾರ್ಥಿಗಳು ಪದವಿ ವ್ಯಾಸಂಗ ಮಾಡುತ್ತಿರುವ ಪದವಿ ಕಾಲೇಜುಗಳ INO/Hol ಅವರು ಲಾಗಿನ್‌ಗೆ ಸಂದಾಯವಾಗುತ್ತವೆ. ಹಾಗಾಗಿ, ಸಂಬಂಧಿಸಿದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪದವಿ ಕಾಲೇಜುಗಳ ಕಾಲೇಜುಗಳ INO/Hol ಅವರವರ Login ನಲ್ಲಿ ಪರಿಶೀಲನೆಯಾಗದೆ ಬಾಕಿ ಉಳಿದಿರುವ SARSWATI Scholarship Schemed (ಪರಿಶೀಲನೆಯಾಗದ ಬಾಕಿ ಅರ್ಜಿಗಳ ಅನುಬಂಧವನ್ನು ಇದರೊಂದಿಗೆ ಲಗತ್ತಿಸಲಾಗಿದೆ) ಅರ್ಹ ಅರ್ಜಿಗಳನ್ನು ನಿಯಮಾನುಸಾರ ದಿನಾಂಕ: 21.06.2025ರೊಳಗೆ ಪರಿಶೀಲಿಸಬೇಕಾಗಿರುತ್ತದೆ.

ಅನುಬಂಧದಲ್ಲಿ ನಮೂದಿಸಿರುವ ರಾಜ್ಯದ ಪದವಿ ಕಾಲೇಜುಗಳು SARSWATI Scholarship Schemeನ ಅರ್ಜಿಗಳನ್ನು ನಿಗಧಿತ ದಿನಾಂಕದೊಳಗೆ ಪರಿಶೀಲನೆ ಮಾಡದಿರುವುದನ್ನು All India Council for Technical Education, Govt. of India, ಇವರು ನಮ್ಮ ಗಮನಕ್ಕೆ ತಂದಿರುತ್ತಾರೆ. ಆದುದರಿಂದ, ಈ ಕುರಿತು ಸಂಬಂಧಪಟ್ಟ ಪದವಿ ಕಾಲೇಜುಗಳಿಗೆ ಸೂಕ್ತ ನಿರ್ದೇಶನ ನೀಡಿ, ಸದರಿ ಸ್ಕಿಮ್‌ಗೆ ಸಂಬಂಧಿಸಿದ ಪರಿಶೀಲನೆಯಾಗದೆ ಬಾಕಿ ಉಳಿದ ಅರ್ಜಿಗಳನ್ನು ತಕ್ಷಣವೇ ಪರಿಶೀಲಿಸುವಂತೆ ಕ್ರಮ ಕೈಗೊಳ್ಳುವುದು ಹಾಗೂ ತೆಗೆದುಕೊಂಡ ಕ್ರಮದ ಬಗ್ಗೆ ಇಲಾಖೆಗೆ ವರದಿ ನೀಡಲು ಈ ಮೂಲಕ ಸೂಚಿಸಿದೆ.

AICTE-SARSWATI Scholarship Govt Order – CLICK HERE

WhatsApp Group Join Now
Telegram Group Join Now