Indian Navy Recruitment 2025:327 ಅಗ್ನಿಶಾಮಕ ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ.
Indian Navy Recruitment 2025:Indian Navy Recruitment 2025 – 327 Fireman, Group C Posts – ಭಾರತೀಯ ನೌಕಾಪಡೆಯಿಂದ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು ಖಾಲಿ ಇರುವ 327 ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ ಮಾಡಲಾಗಿದೆ. ಈ ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ, ವಯೋಮಿತಿ, ಮತ್ತು ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಮತ್ತು ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್ ಮತ್ತು ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ನೀವು ನಿಮ್ಮ ಅರ್ಜಿ ಸಲ್ಲಿಸಿ.
Indian Navy Recruitment 2025:ಉದ್ಯೋಗ ವಿವರಗಳು.
• ಇಲಾಖೆ ಹೆಸರು – ಭಾರತೀಯ ನೌಕಾಪಡೆ.
• ಹುದ್ದೆಗಳ ಹೆಸರು – ವಿವಿಧ ಹುದ್ದೆಗಳು.
• ಒಟ್ಟು ಹುದ್ದೆಗಳು -327.
• ಅರ್ಜಿ ಸಲ್ಲಿಸುವ ವಿಧಾನ – Online.
• ಉದ್ಯೋಗ ಸ್ಥಳ –ಭಾರತಾದ್ಯಂತ .
Indian Navy Recruitment 2025:ಹುದ್ದೆಗಳ ವಿವರ.
• ಸಿರಾಂಗ್ ಆಫ್ ಲಸ್ಕಾರ್ಸ್- 57
• ಲಸ್ಕರ್-1- 192
• ಅಗ್ನಿಶಾಮಕ ಸಿಬ್ಬಂದಿ (ದೋಣಿ ಸಿಬ್ಬಂದಿ) -73
• ಟಾಪಾಸ್- 5
ವಿದ್ಯಾರ್ಹತೆ .
• ಸಿರಾಂಗ್ ಆಫ್ ಲಸ್ಕಾರ್ಸ್: ಹುದ್ದೆಗಳಿಗೆ ಅಭ್ಯರ್ಥಿಗಳು SSLC ಉತ್ತೀರ್ಣರಾಗಿರಬೇಕು , ಸಿರಾಂಗ್ ಪ್ರಮಾಣಪತ್ರ, 02 ವರ್ಷಗಳ ಅನುಭವ.
• ಲಸ್ಕರ್-1: SSLC ಯಲ್ಲಿ ಉತ್ತೀರ್ಣರಾಗಿರಬೇಕು, ಈಜು ಜ್ಞಾನ, 1 ವರ್ಷದ ಅನುಭವ.
• ಅಗ್ನಿಶಾಮಕ ಸಿಬ್ಬಂದಿ (ದೋಣಿ ಸಿಬ್ಬಂದಿ): ಹುದ್ದೆಗಳಿಗೆ ಅಭ್ಯರ್ಥಿಗಳು SSLC ಯಲ್ಲಿ ಉತ್ತೀರ್ಣರಾಗಿರಬೇಕು , ಹಾಗೂ ಅಭ್ಯರ್ಥಿಗಳಿಗೆ ಈಜು ಜ್ಞಾನ ಇರಬೇಕು, ಸಮುದ್ರ ಪೂರ್ವ ತರಬೇತಿ ಕೋರ್ಸ್ ಪ್ರಮಾಣಪತ್ರ.
• ಟಾಪಾಸ್ : ಹುದ್ದೆಗಳಿಗೆ ಅಭ್ಯರ್ಥಿಗಳು SSLC ಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಅಭ್ಯರ್ಥಿಗಳಿಗೆ ಈಜು ಜ್ಞಾನ ಇರಬೇಕು.
ವಯೋಮಿತಿ.
ಭಾರತೀಯ ನೌಕಾಪಡೆಯ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ಗರಿಷ್ಠ 25 ವಯೋಮಿತಿ ಹೊಂದಿರಬೇಕು ಮತ್ತು ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರಲಿದೆ.
ಆಯ್ಕೆ ವಿಧಾನ.
• ಶಾರ್ಟ್‌ಲಿಸ್ಟ
• ಲಿಖಿತ ಪರೀಕ್ಷೆ
• ಕೌಶಲ್ಯ ಪರೀಕ್ಷೆ
• ದಾಖಲೆ ಪರಿಶೀಲನೆ
• ವೈದ್ಯಕೀಯ ಪರೀಕ್ಷೆ
Indian Navy Recruitment 2025:ಪ್ರಮುಖ ದಿನಾಂಕಗಳು.
• ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ -12-ಮಾರ್ಚ್-2025.
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -01-ಏಪ್ರಿಲ್-2025.
NOTIFICATION – CLICK HERE
WEBSITE LINK – CLICK HERE