PUC ಪಾಸಾದವರಿಗೆ ಹಟ್ಟಿ ಗೋಲ್ಡ್ ಮೈನ್ಸ್ ನಲ್ಲಿ ಉದ್ಯೋಗ .

PUC ಪಾಸಾದವರಿಗೆ  ಹಟ್ಟಿ ಗೋಲ್ಡ್ ಮೈನ್ಸ್ ನ ನಲ್ಲಿ ಉದ್ಯೋಗ .

ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ (HGML Recruitment 2024) ಖಾಲಿ ಇರುವ ಸಹಾಯಕ ಫೋರ್ಮೆನ್, ಐಟಿಐ ಫಿಟ್ಟರ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಅರ್ಹ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ನೇಮಕಾತಿ ಅಧಿಸೂಚನೆ ಗೆ ಸಂಬಂಧಿಸಿದ ಪ್ರಮುಖ ವಿವರಗಳು, ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಹುದ್ದೆಗಳ ಮಾಹಿತಿ, ಆಯ್ಕೆ ವಿಧಾನ, ಪಾವತಿ ಶುಲ್ಕ, ಹಾಗೂ ಅರ್ಜಿ ಸಲ್ಲಿಸುವ ವಿಧಾನ, ಪ್ರಮುಖ, ದಿನಾಂಕ, ಲಿಂಕ್‌ಗಳು ಸೇರಿದಂತೆ ಮಾಹಿತಿಯನ್ನು ಕೆಳಗಿನಂತೆ ನೀಡಲಾಗಿದೆ.

HGML Recruitment 2024 Details :-

ಒಟ್ಟು ಹುದ್ದೆಗಳ‌ ಸಂಖ್ಯೆ: 168

ಹುದ್ದೆಗಳ ಹೆಸರು: ಸಹಾಯಕ ಫೋರ್ಮೆನ್, ಐಟಿಐ ಫಿಟ್ಟರ್

ಉದ್ಯೋಗದ ಸ್ಥಳ: ರಾಯಚೂರು (ಕರ್ನಾಟಕ)

HGML ಹುದ್ದೆಗಳ ವಿವರಗಳು:-

ITI ಫಿಟ್ಟರ್ (ಗಣಿಗಾರಿಕೆ): 56

ITI ಫಿಟ್ಟರ್ (ಲೋಹ): 26

ಭದ್ರತಾ ಸಿಬ್ಬಂದಿ: 24

ಸಹಾಯಕ ಫೋರ್‌ಮನ್ (ಮೆಕ್ಯಾನಿಕಲ್): 19

ಸಹಾಯಕ ಫೋರ್‌ಮನ್ (ಲೋಹಶಾಸ್ತ್ರ): 07

ಸಹಾಯಕ ಫೋರ್‌ಮನ್ (ಗಣಿ): 16

ಭದ್ರತಾ ನಿರೀಕ್ಷಕ: 06

ಐಟಿಐ ಎಲೆಕ್ಟ್ರಿಕಲ್: 04

ಸಹಾಯಕ ಫೋರ್‌ಮ್ಯಾನ್ (ಭೂವಿಜ್ಞಾನ): 0 3

ITI ಫಿಟ್ಟರ್ (ಸಮೀಕ್ಷೆ): 02

ಸಹಾಯಕ ಫೋರ್‌ಮನ್ (ಡೈಮಂಡ್ ಡ್ರಿಲ್ಲಿಂಗ್/ಅಂಡರ್‌ಗ್ರೌಂಡ್): 02

ಸಹಾಯಕ ಫೋರ್‌ಮನ್ (ಸಿವಿಲ್): 01

ಸಹಾಯಕ ಫೋರ್‌ಮ್ಯಾನ್ (ಎಲೆಕ್ಟ್ರಿಕಲ್): 01

ಲ್ಯಾಬ್ ಸಹಾಯಕ: 01

ವಿದ್ಯಾರ್ಹತೆ:-

ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ITI, ದ್ವೀತಿಯ ಪಿಯುಸಿ, ಡಿಪ್ಲೊಮಾ, B.Sc, ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ:-

ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ಗರಿಷ್ಠ ವಯ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:-
ಹಿಂದುಳಿದ 2A, 2B, 3A, 3B ಅಭ್ಯರ್ಥಿಗಳಿಗೆ: 3 ವರ್ಷ
ಪ್ರವರ್ಗ-1, SC, ST ಅಭ್ಯರ್ಥಿಗಳಿಗೆ: 5 ವರ್ಷ

ವೇತನ ಶ್ರೇಣಿ:-

ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 20,920 ರಿಂದ 48,020 ರೂ. ವೇತನ ನೀಡಲಾಗುತ್ತದೆ.

ಅರ್ಜಿ ಶುಲ್ಕ:-

ಸಾಮಾನ್ಯ ವರ್ಗದ ಅಭ್ಯರ್ಥಿಗಳು: 600 ರೂ.
ಹಿಂದುಳಿದ, 2A, 2B, 3A, 3B ಅಭ್ಯರ್ಥಿಗಳು: 300 ರೂ.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ: 100 ರೂ.
ಶುಲ್ಕ ಪಾವತಿಸುವ ವಿಧಾನ: ಆನ್‌ಲೈನ್

ಆಯ್ಕೆ ವಿಧಾನ:-

HGML ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಇದನ್ನು ಓದಿ: ಭಾರತೀಯ ಗಡಿ ಭದ್ರತಾ ಪಡೆ ನೇಮಕಾತಿ 2024

HGML ಪ್ರಮುಖ ದಿನಾಂಕಗಳು:-

ಆನ್‌ಲೈನ್‌ ಅರ್ಜಿ ಸ್ವೀಕರಿಸಲು ಪ್ರಾರಂಭ ದಿನಾಂಕ: 19-03-2024
ಆನ್‌ಲೈನ್‌ ಅರ್ಜಿ ಸ್ವೀಕರಿಸಲು ಹಾಗೂ ಅರ್ಜಿ ಶುಲ್ಕ ಪಾವತಿಸಲುಕೊನೆಯ ದಿನಾಂಕ: 15-06-2024

HGML Recruitment 2024 Important Links :-

ಉಳಿದ ವೃಂದ ಅಧಿಸೂಚನೆ ನೋಡಲುಇಲ್ಲಿ ಕ್ಲಿಕ್ ಮಾಡಿಕಲ್ಯಾಣ ಕರ್ನಾಟಕ ಅಧಿಸೂಚನೆ ನೋಡಲುಇಲ್ಲಿ ಕ್ಲಿಕ್ ಮಾಡಿದಿನಾಂಕ ವಿಸ್ತೃತ ಅಧಿಸೂಚನೆ ನೋಡಲುಇಲ್ಲಿ ಕ್ಲಿಕ್ ಮಾಡಿಆನ್‌ಲೈನ್ ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ ಮಾಡಿವೆಬ್‌ಸೈಟ್‌‌‌‌ ವಿಳಾಸhuttigold.co.in

WhatsApp Group Join Now
Telegram Group Join Now