SSLC: ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜು, ಡಾ. APJ ಅಬ್ದುಲ್ ಕಲಾಂ ಪದವಿ ಪೂರ್ವ ವಸತಿ ಕಾಲೇಜುಗಳು 2025 – 26 ನೇ ಶೈಕ್ಷಣಿಕ ಸಾಲಿನ ಪ್ರಥಮ PUC ದಾಖಲಾತಿಗೆ ಅರ್ಜಿ ಆಹ್ವಾನ.
SSLC:ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜು, ಡಾ. APJ ಅಬ್ದುಲ್ ಕಲಾಂ ಪದವಿ ಪೂರ್ವ ವಸತಿ ಕಾಲೇಜುಗಳು 2025 – 26 ನೇ ಶೈಕ್ಷಣಿಕ ಸಾಲಿನ ಪ್ರಥಮ PUC ದಾಖಲಾತಿಗೆ ಅರ್ಜಿ ಆಹ್ವಾನ. ಆಸಕ್ತ ಅಭ್ಯರ್ಥಿಗಳು ಇಂದಿನಿಂದಲೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಶ್ರೇಷ್ಠ ದರ್ಜೆಯ ಸೌಲಭ್ಯಗಳು.
• ಅನುಭವಿ ಹಾಗೂ ನುರಿತ ಉಪನ್ಯಾಸಕರಿಂದ ಬೋಧನೆ.
• ಸ್ಮಾರ್ಟ್ ಕ್ಲಾಸ್ ಸೌಲಭ್ಯ.
• ಗುಣಮಟ್ಟದ ಸುಸಜ್ಜಿತ ಪ್ರಯೋಗಾಲಯ.
• ಕ೦ಪ್ಯೂಟರ್, ಗ್ರಂಥಾಲಯ, ಸಭಾಂಗಣ, ಆಟದ ಮೈದಾನ ಹಾಗೂ ಜಿಮ್ ವ್ಯವಸ್ಥೆ.
• ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ತರಬೇತಿ ಸಂಸ್ಥೆಯಾದ Physics Wallah ವತಿಯಿಂದ ಉಚಿತ CET/NEET/JEE ಪರೀಕ್ಷೆಗಳಿಗೆ ತರಬೇತಿ.
• ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಸಂಸ್ಥೆಯಿಂದ ಉಚಿತ CA ಫೌಂಡೇಷನ್ / CLAT ತರಬೇತಿ.
- Read more…
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಯಾವಾಗ?
SSLC ಫಲಿತಾಂಶ ಪ್ರಕಟವಾದ ನಂತರದ ಮೊದಲ ಕಾರ್ಯನಿರತ ದಿನದಿಂದ.