Teachers Recruitment: GPSTR ಮಾದರಿ ಪ್ರಶ್ನೆ ಪತ್ರಿಕೆ ( ಸಮಾಜ ವಿಜ್ಞಾನ ವಿವರಣ ಪತ್ರಿಕೆ 03 ಅಂಕದ ಪ್ರಶ್ನೆಗಳು)-2025.

Teachers Recruitment: GPSTR ಮಾದರಿ ಪ್ರಶ್ನೆ ಪತ್ರಿಕೆ ( ಸಮಾಜ ವಿಜ್ಞಾನ ವಿವರಣ ಪತ್ರಿಕೆ 03 ಅಂಕದ ಪ್ರಶ್ನೆಗಳು)-2025.

Table of Contents

Teachers

Teachers Recruitment:GPSTR:1) ಆಯುರ್ವೇದ ವೈದ್ಯಕೀಯ ಲೋಕಕ್ಕೆ ಗುಪ್ತರ ಕೊಡುಗೆಗಳೇನು?
ಸಾ.ರ 320 ರಲ್ಲಿ ಶ್ರೀಗುಪ್ತನಿಂದ ಸ್ಥಾಪನೆಯಾದ ಗುಪ್ತ ಸಾಮ್ರಾಜ್ಯವು ತನ್ನ ಆಡಳಿ ತಾವಳ್ಳಿಯಲ್ಲಿ .ಆಯುರ್ವೇದ ಲೋಕಕ್ಕೆ ಅವಿಸ್ಮರಣಿಯ ಕೊಡುಗೆ ನೀಡಿದೆ.

Teachers Recruitment: GPSTR: ಕೊಡುಗೆಗಳು.

1. ಧನ್ವಂತ್ರಿ- ಆಯುರ್ವೇದ ನಿಘಂಟು- ಭಾರತೀಯ ವೈದ್ಧಶಾಸ್ತ್ರ ಪಿತಾಮಹ
2. ಶುಶ್ರತ→ ಶುಕ್ರತ ಸಂಹಿತೆ- ಭಾರತದ ಮೊದಲ ಶುಶ್ರೂಷಕ
3. ಚರಕ → ಚರಕ ಸಂಹಿತೆ- ಪ್ರಸಿದ್ಧ ವೈದ್ಯವಿಜ್ಞಾನಿ.

2) ಚೀನಾದ ಮಹಾಗೋಡೆಯ ಬಗ್ಗೆ ತಿಳಿಸಿ.

ಉತ್ತರದಲ್ಲಿ ಮಂಗೋಲಿಯನ್ನರ ( ಹೂಣರ) ದಾಳಿಯನ್ನು ತಡೆಯಲು ಕಚ್ಚಲ್ಪಟ್ಟ ಚೀನಾದ ಮಹಾಗೋಡೆಯು ಪ್ರಪಂಚದ 7 ಅದ್ಭುತಗಳಲ್ಲಿ ಒಂದಾಗಿದೆ..

ವಿಶೇಷತೆ ಏನು?
1) ಸಾ.ರ. ಪೂ 7ನೇ ಶತಮಾನದಲ್ಲಿ ಕಟ್ಟಲು ಪ್ರಾರಂಭ, ಸಾ.ತ 16ನೇ ಶತಮಾನದಲ್ಲಿ ಮುತ್ತಾಯ
2) 5000 km ಉದ್ದವಿತ್ತು ( ಪೂರ್ಣಗೊಂಡಾಗ).
3) ಷೀ- ಹ್ವಾಂಗ್ – ಟೀ ನಿರ್ಮಾಣಕಾರ.
4) 20 ಅಡಿ ಎತ್ತರ, 20 ಅಡಿ ದಪ್ಪವಿದೆ.

3) ಅಕ್ಬರನ ಕಾಲದ ನವರತ್ನರನ್ನು, ಪಟ್ಟಿ ಮಾಡಿ.

1. ಅಬ್ದುಲ್ ರಹಿಮ್
2. ಅಬುಲ್ ಫಜರ್
3. ಬೀರಬಲ್
4. ಫೈಜಿ
5. ಹಮೀದ್ ಹೂಮನ್
6. ರಾಜಾ ಮಾನಸಿಂಗ್
7. ಶೇಕ್ ಮುಬಾರಕ್
8. ತಾನ್ಸೇನ್
9. ತೋದರ ಮಲ್ಲ

4) ಕಾನ್ ಸ್ಟಾಂಟಿನೋಪಲ್ ನಗರವು ಯುರೋಪಿನ ವ್ಯಾಪಾರದ ಹೆಬ್ಬಾಗಿಲೆಂದೇ ಪರಿಗಣಿಸಲ್ಪಟ್ಟಿತು’ -ಈ ಹೇಳಿಕೆಯನ್ನು ಸಮರ್ಥಿಸಿ // ಮಧ್ಯಕಾಲದಲ್ಲಿ ಭಾರತ ಮತ್ತು ಯುರೋಪ್ ನಡುವೆ ವ್ಯಾಪಾರ ಹೇಗೆ ನಡೆಯುತ್ತಿತ್ತು?

ಯುರೋಪಿಯದ್ಯರು ಮಾಂಸ ಖಡಕ್ಕೆ ಹಾಗೂ ಚರ್ಚುಗಳ ಶೃಂಗಾರಕ್ಕಾಗಿ ವಿಷಾದ ವಸ್ತುಗಳ ಮೇಲೆ ಅವಲಂಬಿತ ರಾಗಿದ್ದು ಕಾನ್‌ಸ್ಟಾಂಟಿನೋಪಲ್ ಮೂಲಕ ಪಡೆದುಕೊಳ್ಳುತ್ತಿದ್ದರು.

ಯುರೋಪಿಯನ್ನರ ವ್ಯಾಪಾರದ ಸರಪಳಿ
ಏಷ್ಯಾದ ಸರಕುಗಳು( ಭಾರತ) -> ಅರಬ್ ವರ್ತಕರು -> ಕಾನ್ ಸ್ಟಾಂಟಿನೋಪಲ್ ನಗರ-> ಇಟಲಿಯ ವರ್ತಕರು-> ಯುರೋಪ್.
ಹೀಗೆ ಈ ನಗರ ಅಂತರರಾಷ್ಟ್ರೀ ಯ ವ್ಯಾಪಾರ ಕೇಂದ್ರವಾಗಿ ಯುರೋಟಿನ ವ್ಯಾಪಾರದ ಜಿವಾಗಿವೆಂದು ತರಿಗಣಿಸಲ್ಪಟ್ಟಿತು.

5) ಪಾಸಿ ಕದನದ ನಂತರ ಬ್ರಿಟಿಷರು ಪಡೆದ ಫಲಕೃತಿಗಳು ಯಾವವು? / ಪ್ಲಾಸಿ ಕದನದ ಪರಿಣಾಮಗಳನ್ನು ತಿಳಿಸಿ.

1757 ರಲ್ಲಿ ಪ್ಲಾಸಿ ಎಂಬಲ್ಲಿ ಬ್ರಿಟಿಷರು ಮತ್ತು  ಸಿರಾಜ್ ಉದೌಲನ ನಡುವೆ ನಡೆದ ಈ ಕದನದ ಪರಿಣಾಮಗಳೆಂದರೆ-

1) ಕಂಪನಿಯು ಬಂಗಾಳ, ಆಹಾರ, ಒಂಸ್ಥಾಗಳಲ್ಲಿ ಉಚಿತ ಬ್ಯಾಚಾರ ಹಕ್ಕು ಪಡೆಯಿತು.
2) ಬಂಗಾಳದ ನವಾಬನಾದ ಮೀರ್ ಜಾಫಕನಿಂದ 24 ಪರಗಳಾಗಳನ್ನು ಪಡೆದರು.
3) ಬ್ರಿಟಿಷ್ ಸಾಮ್ರಾಜ್ಯಕ್ಕೆ ಭದ್ರ ಬುನಾದಿ
4) 1 ಕೋಟಿ 73 ಲಕ್ಷ ಯುದ್ಧ ವೆಚ್ಚವನ್ನು ಬ್ರಿಟಿಷರು ನವಾಬನಿಂದ ಪಡೆದರು.

6) ಭಾರತದಲ್ಲಿ ಬ್ರಿಟಿಷರು ಜಾರಿಗೊಳಿಸಿದ ಭೂ ಕಂದಾಯ ನೀತಿಗಳನ್ನು ತಿಳಿಸಿ.

1. ಜಮೀನ್ದಾರಿ ಪದ್ಧತಿ ->1793-> ಲಾರ್ಡ್ ಕಾರ್ನ್ವಾಲಿಸ್
2. ಮಹಲ್ವಾರಿ ಪದ್ಧತಿ-> 1833 -> ವಿಲಿಯಂ ಬೆಂಟಿಂಕ್( ರಾಬರ್ಟ್ ಮಾರ್ಟಿನ್ ಬರ್ಡ್ ರವರ ಅಣತೆಯಂತೆ)
3. ರೈತವಾರಿ ಪದ್ಧತಿ -> 1820-> ಥಾಮಸ್ ಮನ್ರೋ ಮತ್ತು ಅಲೆಗ್ಸಾಂಡರ್ ರೀಡ್

7) ಅಖಿಲ ಭಾರತ ಸೇವೆಗಳ ಬಗ್ಗೆ ಮಾಹಿತಿ ಕೊಡಿ.

ಭಾರತದ ಸಂವಿಧಾನದ ಭಾಗ 14, ವಿಧಿ 312 ರ ಅಡಿಯಲ್ಲಿ ರಾಷ್ಟ್ರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ  ಅಖಿಲ ಭಾರತ ಸೇವೆಗಳಿಗೆ ಸ್ಥಾನ ಕಲ್ಪಿಸಿದ್ದು, ದೇಶದ ನಾಗರಿಕ ‘ಸೇವೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ.
ಮೂರು ರೀತಿಯ ವಿಥಗಳಿವೆ ಸೇವೆಗಳಿವೆ.

IAS – ಭಾರತೀಯ ಆಡಳಿತ ಸೇವೆ
• IPS – ಭಾರತೀಯ ಪೋಲಿಸ್ ಸೇವೆ
• IFS- ಭಾರತೀಯ ಅರಣ್ಯ ಸೇವೆ

8) ಭಾರತದ ರಾಷ್ಟ್ರಪತಿ ಹೇಗೆ ಆಯ್ಕೆ, ಮಾಡಲ್ಪಡುತ್ತಾರೆ?/ ರಾಷ್ಟ್ರಪತಿಯವರ ಚುನಾವಣಾ ವಿಧಾನವನ್ನು ತಿಳಿಸಿ.

ಸಂವಿಧಾನದ 54 ಮತ್ತು 55ನೇ ವಿಧಿಯಲ್ಲಿ ರಾಷ್ಟ್ರಪತಿಯವರನ್ನು ಚುನಾಯಿಸುವ ಆಧಾನವನ್ನು, ಅಳಚಡಿಸಿದ್ದು, ಈ ಕೆಳಗಿನ ಸದಸ್ಯರುಗಳನ್ನೊಳಗೊಂಡ ಚುನಾವಣೆ ಮಾಲಕ ಚುನಾಯಿಸಲಾಗುತ್ತದೆ.
1) ಸಂಸತ್ತಿನ 02 ಸಭೆಯ ಚುನಾಯಿತ ಸದಸ್ಯರು
2) ರಾಷ್ಟ್ರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಸನ ಸಭೆಯ ಸದಸ್ಯರು,

ಸಂಸತ್ತಿನ ದ್ವಿಸದನ ಮತ್ತು ರಾಜ್ಯ ಶಾಸನ ಸಭೆಗಳಿಗೆ ನೇಮಿಸಲ್ಪಟ್ಟ ಸದಸ್ಯರುಗಳಿಗೆ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಅವಕಾಶವಿಲ್ಲ,

9) ರಾಷ್ಟ್ರೀಯ ಭಾವೈಕ್ಯತೆಯ ಬಗ್ಗೆ ವಿವರಿಸಿ.

ಒಂದು ರಾಷ್ಟ್ರದ ಜನರು ನಾವಲ್ಲಿ ಒಂದೇ ಎನ್ನುವ ಭಾವನೆಯೇ ರಾಷ್ಟ್ರೀಯ ವಿವೈಕ್ಯತೆ. “ಒಗ್ಗಟ್ಟಾಗಿದ್ದರೆ ಉಂಟು ಬಾಳು, ಬೇರ್ಪಟ್ಟರೆ ಉಂಟು ಸೋಲು” ಎನ್ನುವುದನ್ನು ಅರಿತು ವೈವಿದ್ಧತೆಗಳ ನಡುವೆ ಏಕತೆಯಿಂದ ಬದುಕುವುದು ಇದರ ಆಶಯ.

ರಾಷ್ಟ್ರೀಯ ಭಾವೈಕ್ಯತೆಯ ಪ್ರೇರಕಗಳು.

1) ರಾಷ್ಟ್ರೀಯ ಚಿಹ್ನೆ, ರಾಷ್ಟ್ರಧ್ವಜ, ರಾಷ್ಟ್ರಗೀತೆ.
2) ರಾಷ್ಟ್ರೀಯ ಹಬ್ಬಗಳು
3) ಭಾರತೀಯ ಸಂವಿಧಾನ
4) ಪ್ರಜಾಪ್ರಭುತ್ವದ ಕಲ್ಪನೆ..

10) ಸಂಸ್ಕೃತಿಯ ಗುಣ ಲಕ್ಷಣಗಳನ್ನು ತಿಳಿಸಿ.

ನಾವು ಏನಾಗಿದ್ದೆವೆಯೋ ಅದೇ ಸಂಸ್ಕೃತಿ ಇದರ ಲಕ್ಷಣಗಳು….

1) ತಲೆಮಾರಿನಿಂದ ತಲೆಮಾರಿಗೆ ಅಮೂರ್ತವಾಗಿ ರವಾನೆ
2) ವೈಯಕ್ತಿಕಬಾದುದಲ್ಲ, ಸಾಮಾಜಿಕವಾದದ್ದು
3) ಕಲಿಕೆಯಿಂದ ಬರುವ ಪ್ರಕ್ರಿಯೆ
4) ಕಾಲದಿಂದ ಕಾಲಕ್ಕೆ ನಿರಂತರವಾಗಿದೆ.
5) ಏಕರೂಪವಾಗಿಲ್ಲ,ಬಹುತ್ವ ವ್ಯಾಪ್ತಿ ಹೊಂದಿದೆ
6) ಸಹಜೀವನ, ಸಹಭಾಗಿತ್ವ ಹೊಂದಿದೆ

11) ಪಂಚಶೀಲ ತತ್ವಗಳು ಯಾವವು ?

ಭಾರತದ ಪ್ರಧಾನಿ ನೆಹರು ಮತ್ತು ಚೀನಾದ ಪ್ರಧಾನಿ.
ಚೌ.ಎನ್.ಲಾಯ್‌ರವರು 1954 June ತಿಂಗಳಲ್ಲಿ ಶಾಂತಿಗಾಗಿ 5 ಅಂಶಗಳ ತತ್ವಗಳನ್ನು ಪ್ರಕಟಿಸಿದರು. ಅವುಗಳೆಂದರೆ …

1) ಪರಸ್ಪರ ರಾಷ್ಟ್ರಗಳ ಏಕತೆ ಮತ್ತು ಸಾರ್ವಭೌಮತ್ವಕ್ಕೆ ಗೌರವ
2) ಪರಸ್ಪರ ಆಕ್ರಮಣ ಮಾಡದಿರುವುದು
3) ಒಂದು ರಾಷ್ಟ್ರದ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡದಿರುವದು.
4) ಪರಸ್ಪರ ಸಹಕಾರ ಮತ್ತು ಸಮಾನತೆ
5) ಪ್ರತಿಯೊಂದು ರಾಷ್ಟ್ರ ಇತರೆ ರಾಷ್ಟ್ರಗಳೊಂದಿಗೆ ಶಾಂತಿಯಿಂದ ವರ್ತಿಸುವುದು.

12) ಸಾಮಾಜಿಕ ಸಮಾನತೆಯನ್ನು ಜಾರಿಗೆ ತರಲು ಭಾರತ ಸಂವಿಧಾನವು ಕೈಗೊಂಡ ಕ್ರಮಗಳನ್ನು ತಿಳಿಸಿ.

1. ಬಡವರಿಗಾಗಿ ಭೂ ಸುಧಾರಣೆ ಕಾಯ್ದೆ ಜಾರಿಗೆ
2. ಜೀತ ಪದ್ಧತಿ ನಿಷೇಧ
3.  ರೈತರ ಆರ್ಥಿಕ ಮುಗ್ಗಟ್ಟು ನಿವಾರಣೆಗೆ ಸಾಲ ಮನ್ನಾ
4. ಅಸ್ಪೃಶ್ಯತಾ ಅಪರಾಧಗಳ ಕಾಯ್ದೆ ಜಾರಿಗೆ – 1955
5. ನಾಗರಿಕ ಡ ಹಕ್ಕುಗಳ ಸಂರಕ್ಷಣಾ ಕಾಯ್ದೆ – 1976
6. ಲಿಂಗ ಸಮಾನತೆಗಾಗಿ ವರದಕ್ಷಿಣೆ ನಿಷೇಧ ಕಾಯ್ದೆ
7. 86ನೇ ವಿಧಿ ತಿದ್ದುಪಡಿ-> ಮೂಲಕ ಮತ್ತು ಕಡ್ಡಾಯ ಶಿಕ್ಷಣ
8. ಸ್ತ್ರೀಯರಿಗೂ ಆಸ್ತಿಯ ಹಕ್ಕು

13) ಶ್ರಮ ಅಂದರೇನು? ಅದರ ಲಕ್ಷಣಗಳು ಯಾವುವು?

ಮಾನವರು ಸರಕು ಅಥವಾ ಸೇವೆಗಳ ಉತ್ಪಾದನೆಗಾಗಿ
ಹಾಕುವ ಭೌತಿಕ/ ಬೌದ್ಧಿಕ ಸಾಮರ್ಥ್ಯವನ್ನು ಶ್ರಮ ಎನ್ನುವರು.
ಲಕ್ಷಣಗಳು :-
1) ಶ್ರಮವನ್ನು – ಶ್ರಮಿಕನಿಂದ ಬೇರ್ಪಡಿಸಲು ಅಸಾಧ್ಯ  2) ಶ್ರಮದ ಸಂಗ್ರಹಣೆ ಅಸಾಧ್ಯ
3) ಕಾಲಾಂತರದಲ್ಲಿ ಶ್ರಮದ ಪೂರೈಕೆಯು ಬದಲಾಗುತ್ತದೆ
4) ಶ್ರಮದ ವಲಸೆಯ ಪ್ರಮಾಣ ಕಡಿಮೆ
5) ಶ್ರಮವು ದಕ್ಷತೆಯ ಭಿನ್ನತೆ ಹೊಂದಿದೆ.

14) ಭಾರತದ ಯೋಜನೆಯ ಉದ್ದೇಶಗಳನ್ನು ಹೆಸರಿಸಿ.

1) ಆರ್ಥಿಕ ಬೆಳವಣಿಗೆಯನ್ನು ವೃದ್ಧಿಸುವುದು
2) ಅರ್ಥ ವ್ಯವಸ್ಥೆಯನ್ನು ಆಧುನಿಕರಣಗೊಳಿಸುವುದು
3) ಸ್ವಾವಲಂಬನೆ ಸಾಧಿಸುವುದು .
4) ಆದಾಯ ಮತ್ತು ಅಥಿಕ ಅಸಮಾನತೆ ಕಡಿಮೆಗೊಳಸುವುದು
5) ಮೂಲಸೌಕರ್ಯಗಳ ವೃದ್ಧಿ
6) ಹಲಾಕಸು ಸಂಸ್ಥೆಗಳ ಅಭಿವೃದ್ಧಿ
7) ಸಮತೋಲಿತ ಪ್ರಾದೇಶಿಕಾಭಿವೃದ್ಧಿ
8) ಖಾಸಗಿ ವಲಯದ ಉತ್ತೇಜನ.

15) ನಾಟಿ ಪದ್ಧತಿ/ ವಸ್ತು ವಿನಿಮಯ ಪದ್ಧತಿ ಎಂದರೇನು ? ಅದರ ದೋಷಗಳನ್ನು ತಿಳಿಸಿ.

ಪ್ರಾಚೀನ ಕಾಲದಲ್ಲಿ ಹಣವನ್ನು ಬಳಸದೇ ವಸ್ತುಗಳಿಗೆ ವಸ್ತುಗಳು ವಿನಿಮಯವಾದುದನ್ನು ಸಾಟಿ | ವಸ್ತು ವಿನಿಮಯ ಪದ್ಧತಿ ಎನ್ನುವರು.

ದೋಷಗಳು :-
1) ಸಂಪತ್ತಿನ ಸಂಗ್ರಹಣೆ ಅಸಾಧ್ಯ
2) ಮೌಲ್ಯ ಮಾಪನದ ಕೊರತೆ
3) ವಸ್ತುಗಳ ವಿಭಜನೆಯ ಅಭಾವ
4) ಬೇಡಿಕೆಗಳ ದ್ವಿಮುಖ ಹೊಂದಾಣಿಕೆಯ ಅಭಾವ

16) ಕರ್ನಾಟಕದ ಕೈಗಾರಿಕಾ ವಲಯಗಳನ್ನು ಹೆಸರಿಸಿ.

ಕರ್ನಾಟಕ ರಾಜ್ಯದಲ್ಲಿ 5 ಕೈಗಾರಿಕಾ ವಲಯಗಳಿವೆ…..

1) ಬೆಂಗಳೂರು – ಕೋಲಾರ- ತುಮಕೂರು ವಲಯ
2) ಬೆಳಗಾವಿ -ಧಾರವಾಡ ವಲಯ
3) ದಕ್ಷಿಣ ಕನ್ನಡ – ಉಡುಪಿ ವಲಯ
4) ಬಳ್ಳಾರಿ – ರಾಯಚೂರು, ಕೊಪ್ಪಳ ವಲಯ
5) ಮೈಸೂರು – ಮಂಡ್ಯ ವಲಯ.

17) ನೈಸರ್ಗೀಕ ಸಂಪನ್ಮೂಲಗಳೆಂದರೇನು? ಉದಾಹರಣೆಯೊಂದಿಗೆ ಸಂಪನ್ಮೂಲಗಳನ್ನು ವರ್ಗೀಕರಿಸಿ.

ನೈಸರ್ಗಿಕವಾಗಿ ಲಭ್ಯವಿದ್ದು, ಚಾಟಿದ್ದ ಸ್ವರರಾಪದಲ್ಲಿಯೇ ವಾಲ್ಯಯುತವೆಂದು ಪರಿಗಣಿತವಾಗಿರುವ ವಸ್ತುಗಳನ್ನು ನೈಸಗೀಕ ಸಂಪನ್ಮೂಲಗಳೆನ್ನುವರು.

1) ಮುಗಿಯದ ಸಂಪನ್ಮೂಲಗಳು = ನೀರು, ಭೂಮಿ, ಮಣ್ಣು, ಅರಣ್ಯ, ಸೌರಶಕ್ತಿ ಇತ್ಯಾದಿ.
2) ಮುಗಿದು ಹೋಗುವ ಸಂಪನ್ಮೂಲಗಳ = ಖನಿಜಗಳು, ಕಲ್ಲಿದ್ದಲು, ನೈಸಗೀಕ ಅನಿಲ,ಕಲ್ಲೆಣ್ಣೆ ಇತ್ಯಾದಿ.

18) ಆಫ್ರಿಕಾವನ್ನು “ಕತ್ತಲೆಯ ಖಂಡ” ಎಂದು ಕರೆಯಲು ಕಾರಣವೇನು?

ಉತ್ತರದಲ್ಲಿ=  ಮೆಡಿಟರೇನಿಯನ್
• ಈಶಾನ್ಯದಲ್ಲಿ= ಕೆಂಪುಸಮುದ್ರ … ಸೂಯೆಜ್ ಕಾಲುವೆ  •ಪೂರ್ವ & ದಕ್ಷಿಣದಲ್ಲಿ= ಹಿಂದು ಮಹಾಸಾಗರ
• ಪಶ್ಚಿಮದಲ್ಲಿ= ಅಟ್ಲಾಂಟಿಕ್ ಸಾಗರ

  ಈ ರೀತಿಯಾದ ಜಲರಾಶಿಯಿಂದ ಸಮುದ್ರತೀರದವರೆಗೆ  ಸುತ್ತುವರೆಯಲ್ಪಟ್ಟಿದ್ದು, ಪ್ರಸ್ಥಭೂಮಿಗಳು ಸಮುದ್ರ ಹಾಗೂ ಉತ್ತರದಲ್ಲಿ ಸಹರಾ ಮರುಭೂಮಿ ಹರಡಿ ಆಫ್ರಿಕಾ ಖಂಡವು ದೀರ್ಘಾವಧಿಯರಿಗೆ ಹೊರಗಿನ ಪ್ರಪಂಚಕ್ಕೆ ಗೋಚರಿಸಿಲ್ಲವಾದ್ದರಿಂದ ಇದನ್ನು” ಕತ್ತಲೆಯ (ಅಜ್ಞಾತ) ಬಂಡ ಎನ್ನುವರು .

19) ಬ್ಯಾಂಕ್ ನಿರ್ವಹಿಸುವ ಕಾರ್ಯಗಳಾವುವು ?

1) ಠೇವಣಿಗಳನ್ನು ಅಂಗೀಕರಿಸುವುದು.
2) ಸಾಲ ಕೊಡುವುದು
3) ಹಣದ ವರ್ಗಾವಣೆ
4) ವಿದೇಶಿ ವಿನಿಮಯದ ವ್ಯವಹಾರ
5) ಭದ್ರತಾ ಕಪಾಟುಗಳನ್ನು ಬಾಡಿಗೆಗೆ ಕಾಡುವುದು
6) ಚೆಕ್ಕು ಮತ್ತು ಹುಂಡಿಗಳ ಮೇಲೆ ಹಣ ವಸೂಲಿ
7) ಹುಂಡಿಗಳನ್ನು ಸೋಡಿ ಮಾಡುವುದು
8) ಸಾರ್ವಜನಿಕರ ಹಣಕ್ಕೆ ಭದ್ರತೆ
9) ಸಾಲಪತ್ರ ಮತ್ತು ಜವಾಬ್ದಾರಿ ಪತ್ರಗಳ ವಿತರಣೆ
10) ಸರ್ಕಾರದ ಹಣಕಾಸಿನ ವ್ಯವಹಾರ ನಿರ್ವಹಣೆ.

20) ಗ್ರಾಹಕ ಸಂರಕ್ಷಣಾ ಕಾಯ್ದೆಯ ಮುಖ್ಯ ಉದ್ದೇಶಗಳನ್ನು ತಿಳಿಸಿ.

ಯೋಗ್ಯ ಬೆಲೆಗೆ ಉತ್ತಮ ಗುಣಮಟ್ಟದ ವಸ್ತು ಅಥವಾ ಸೇವೆ ದೊರೆಯಲು ಭಾರತ ಸರ್ಕಾರ 1986 ರಲ್ಲಿ ಜಾಗೆ ಅಂದ ಈ ಕಾಯ್ದೆಯ ಮುಖ್ಯ ಉದ್ದೇಶಗಳು ಹೀಗಿವೆ..

1) ಸುರಕ್ಷತೆ ಹಾಗೂ ಗುಲಾಮಟ್ಟಕ್ಕೆ ಮೊದಲ ಆದ್ಯತೆ
2) ಅಪಾಯಕಾರಿ ವಸ್ತುಗಳ ತಯಾರಿಕೆ ಮಾರಾಟ ತಡೆ
3) ಅನುಚಿತ ವ್ಯವಹಾರ ಪದ್ಧತಿಗಳಿಗೆ ತಡೆ
4) ಗುಣಮಟ್ಟ ಮತ್ತು ಮಾಪನಗಳ ಮೇಲೆ ನಿಗಾ
5) ತೊಂದರೆಗೊಳಗಾದ ಗ್ರಾಹಕರಿಗೆ ಪರಿಹಾರೋಪಾಯ.

4 ಅಂಕದ ಪ್ರಶ್ನೆಗಳು ಮುಂದಿನ ಭಾಗದಲ್ಲಿ ಕಳುಹಿಸುವೆ…
WhatsApp Group Join Now
Telegram Group Join Now