ಕರ್ನಾಟಕ ಉದ್ಯೋಗಿನಿ ಸಾಲ ಸೌಲಭ್ಯ ಯೋಜನೆ.

-: ಕರ್ನಾಟಕ ಉದ್ಯೋಗಿನಿ ಸಾಲ ಸೌಲಭ್ಯ ಯೋಜನೆ.:-

ಮಹಿಳೆಯರಿಗೆ 3 ಲಕ್ಷದವರೆಗೆ ಸಾಲ ಸೌಲಭ್ಯ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನೀವು ಕೂಡ ಈ ಸರ್ಕಾರ ಕೊಡುವ ಯೋಜನೆಯನ್ನು ಪಡೆಯಲು ಆಗು ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ ಮತ್ತು ಇದಕ್ಕೆ ಅರ್ಜಿ ಸಲ್ಲಿಸಬೇಕು ಮುಖ್ಯವಾದ ದಾಖಲಾತಿಗಳು ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ

ನಮ್ಮ ಕರ್ನಾಟಕದಲ್ಲಿ ಈ ಯೋಜನೆ ಮಹಿಳೆಯರಿಗೆ ಸಿಗುತ್ತದೆ ಅದರಿಂದ ನೀವು ಕೂಡ ಯಾವುದೇ ವ್ಯಾಪಾರ ಮಾಡುತ್ತಿದ್ದರೆ ನಿಮಗೆ ಕೂಡ ಉದ್ಯೋಗಿನೆಯ ಸಾಲ ಸೌಲಭ್ಯ ಸಿಗುತ್ತದೆ ಯೋಜನೆ ಜಾರಿಗೆ ಬಂದಿದ್ದು ಸುಮಾರು 1997-1998 ರಲ್ಲಿ ಪ್ರಾರಂಭ ಆಯಿತು 2004-2005 ರಲ್ಲಿ ಬದಲಾವಣೆ ಮಾಡಲಾಗಿದೆ ಮಹಿಳೆಯರಿಗೆ ತಮ್ಮ ಸ್ವಂತ ಉದ್ಯೋಗ ಸೃಷ್ಟಿ ಮಾಡಲು ಅವರಿಗೆ ಅನುಕೂಲ ಆಗುವ ರೀತಿಯಿಂದ ಈ ಯೋಜನೆ ತಂದಿದ್ದಾರೆ ಮಹಿಳೆಯರಿಗೆ ಅಭಿವೃದ್ಧಿ ಪಡಿಸಲು ಹಾಗೂ ಆರ್ಥಿಕ ಬಡತನ ಇದ್ದ ಕಾರಣ ಅವರಿಗೆ ತುಂಬಾ ತೊಂದರೆ ಇರುತ್ತದೆ ಆದ್ದರಿಂದ ಎಲ್ಲ ಮಹಿಳೆಯರಿಗೆ ಅನುಕೂಲ ಆಗುವ ರೀತಿಯಲ್ಲಿ ಈ ಉದ್ಯೋಗಿನಿ ಯೋಜನೆ ತಂದಿದ್ದಾರೆ ನಮ್ಮ ಕರ್ನಾಟಕದಲ್ಲಿ ಅತಿ ಹೆಚ್ಚು ಬಡತನ ಕೆಲಸ ಇಲ್ಲದ ಕಾರಣ ಅವರಿಗೆ ತುಂಬಾ ತೊಂದರೆ ಉಂಟಾಗುತ್ತದೆ ಮಹಿಳೆಯರು ಅವರ ತಮ್ಮದೇ ಸ್ವಂತ ಉದ್ಯೋಗ ಸೃಷ್ಟಿ ಮಾಡಿ ಸ್ವಂತ ವ್ಯಾಪಾರ ಶುರು ಮಾಡಿ ಪ್ರಬಲ ಆಗಬೇಕೆಂದು ಅವರಿಗೆ ಸರ್ಕಾರ ಈ ಯೋಜನೆ ತಂದಿದ್ದಾರೆ ನೀವು ಈ ಉದ್ಯೋಗಿಯ ಸಾಲ ಸೌಲಭ್ಯ ಹೇಗೆ ಅರ್ಜಿ ಸಲ್ಲಿಸಬೇಕು ಮತ್ತು ಏನೆಲ್ಲ ದಾಖಲಾತಿಗಳು ಬೇಕು ತಿಳಿದುಕೊಳ್ಳೋಣ ಬಡ ಪ್ರದೇಶದಲ್ಲಿ ಇರುವ ಗ್ರಾಮೀಣ ಹಳ್ಳಿಗಳಲ್ಲಿ ಇರುವ ಮಹಿಳೆಯರಿಗೆ ವ್ಯವಹಾರ ಪ್ರಾರಂಭ ಮಾಡಲು ಸಲುವಾಗಿ ಸರ್ಕಾರ ಹಣ ನೀಡುತ್ತದೆ ಬಡ ಕುಟುಂಬದ ಮಹಿಳೆಯರು ಏನಾದರೂ ಒಂದು ಸಾಧಿಸಬೇಕೆಂದು ಛಲ ಇರುತ್ತದೆ ಸಣ್ಣಪುಟ್ಟ ವ್ಯಾಪಾರ ಶುರು ಮಾಡಲು ಅವರು ನಿರ್ಧಾರ ಮಾಡಿರುತ್ತಾರೆ ಅಂತವರಿಗೆ ಹಣದ ತೊಂದರೆ ಇರುತ್ತದೆ ಅವರಿಂದ ಸರ್ಕಾರ ಕೊಡುವ ಸಾಲ ಸೌಲಭ್ಯವನ್ನು ಪಡೆದುಕೊಂಡು ನಿಮಗೆ ಸ್ವಂತ ಬ್ರಾಂಡ್ ಶುರು ಮಾಡಿ ಯಶಸ್ವಿಯಾಗಲು ಸರ್ಕಾರ ಸಹಾಯ ಮಾಡುತ್ತದೆ ಅನೇಕ ರೀತಿ ವ್ಯಾಪಾರಗಳು ಕಂಡುಬರುತ್ತದೆ ಬಡತನ ನಿರ್ಮೂಲನೆ ಮಾಡಲು ಸರ್ಕಾರ ನಿರ್ಧರಿಸಿದೆ ಸರ್ಕಾರ ನಿಮಗೆ ವ್ಯವಹಾರ ತರಬೇತಿ ಕೊಟ್ಟು ನಂತರ ನಿಮಗೆ 3 ಲಕ್ಷದವರೆಗೆ ಸಾಲ ಪಡೆಯಬಹುದು ಹೆಚ್ಚಿನ ರೀತಿಯಲ್ಲಿ ಬಡ್ಡಿ ಇರುವುದಿಲ್ಲ ಹಾಗೂ ನೀವು ತಗೊಂಡ ಸಾಲದ ಹಣವು ಹೆಚ್ಚಾಗಿ ಕಟ್ಟುವಂತಿಲ್ಲ ನೀವು ಎಷ್ಟು ಹಣ ಸಾಲ ಸೌಲಭ್ಯ ಪಡೆದು ಕೊಂಡಿದ್ದೀರಿ ಅಷ್ಟೇ ಪಾವತಿ ಮಾಡಬೇಕು ಅಂಗವಿಕಲರು ಹಾಗೂ ವಿಧಿಯರು ಅವರಿಗೆ ಶೇಕಡ 50ರಷ್ಟು ಸಬ್ಸಿಡಿ ಇರುತ್ತದೆ ಸಹಕಾರಿ ಬ್ಯಾಂಕು ಗ್ರಾಮೀಣ ಬ್ಯಾಂಕು ಪ್ರವೇಟ್ ಬ್ಯಾಂಕಲ್ಲಿ ಸಾಲ ಪಡೆಯಬಹುದು ಇದರಿಂದ ಹೆಣ್ಣು ಮಕ್ಕಳಿಗೆ ಅಭಿವೃದ್ಧಿಯಾಗುತ್ತದೆ ನೀವು ಯಾವುದೇ ಸಣ್ಣ ಪುಟ್ಟ ಬಿಸಿನೆಸ್ ಮಾಡಿ ಅಭಿವೃದ್ಧಿ ಹೊಂದಬೇಕೆಂದು ಸರ್ಕಾರ ನಿಮಗೆ ಹಣದ ರೀತಿಯಲ್ಲಿ ಸಹಾಯಮಾಡುತ್ತದೆ

ಉದ್ಯೋಗಿನಿ ಸಾಲಗಳಿಗೆ ಪ್ರಮುಖ ಮಾಹಿತಿಗಳು.

ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಮಹಿಳೆಯರಿಗೆ ಅವರ ಕುಟುಂಬದ ಆದಾಯ ಗಳಿಸುವ ಹಣ ಸಂಪಾದನೆ ಸುಮಾರು 1,50,000 ಗಿಂತ ಕಡಿಮೆ ಇರಬೇಕು ಕಡ್ಡಾಯ

ಈ ಉದ್ಯೋಗಿನಿ ಸಾಲ ಸೌಲಭ್ಯ ಪಡೆಯುವ ಮಹಿಳೆಯರಿಗೆ 18 ರಿಂದ 55 ವರ್ಷ ವಯಸ್ಸು ಇರಬೇಕು

ಅರ್ಜಿ ಸಲ್ಲಿಸುವ ಮಹಿಳೆಯರು ಕ್ರೆಡಿಟ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು

ನೀವು ಹಣವನ್ನು ಪಡೆದುಕೊಳ್ಳಲು ಬ್ಯಾಂಕ್ ಬಳಿ ಹೋಗಬೇಕು

ಯಾವೆಲ್ಲ ಉದ್ಯಮ ಹಾಗೂ ವ್ಯಾಪಾರ ಪ್ರಾರಂಭಿಸಲು ಸಾಲು ಸಿಗುತ್ತದೆ.

88 ವಿಧದ ಉದ್ಯಮ ಮತ್ತು ವ್ಯಾಪಾರ ಶುರು ಮಾಡಲು ಸಾಲ ಸಿಗುತ್ತದೆ

ನರ್ಸರಿ ಪ್ರಾರಂಭ ಮಾಡುವುದು

ಮಸಾಲೆ ತಯಾರ ಮಾಡುವುದು

ಬೆಡ್ ಶೀಟ್ ಮತ್ತು ಸೀಟನ್ನು ತಯಾರು ಮಾಡುವುದು

ಪಡಿತರ ಅಂಗಡಿ ಕೂಡ ತೆಗೆಯುವುದು

ಬಳಿ ವ್ಯಾಪಾರ ಮಾಡಲು ಕಾಫಿ ಮತ್ತು ಟೀ ಯಾವುದೇ ರೀತಿಯ ಗಿಫ್ಟ್ ಅಂಗಡಿ

ಬ್ಯೂಟಿ ಪಾರ್ಲರ್ ತೆಗೆಯಬಹುದು

ಮಹಿಳೆಯರು ಫೋಟೋ ಅಂಗಡಿ ಕೂಡ ಪ್ರಾರಂಭ ಮಾಡಬಹುದು

ಪುಸ್ತಕ ಹಾಗೂ ಬುಕ್ ಸ್ಟಾಲ್ ಕೂಡ ತೆರೆಯಲು

ಪ್ಲಾಸ್ಟಿಕ್ ವಸ್ತುಗಳ ಅಂಗಡಿ ತೆಗೆಯಬಹುದು

ಐಸ್ ಕ್ರೀಮ್ ಕೂಡ ತಯಾರಿ ಮಾಡಿ ನಿಮ್ಮದೇ ಸ್ವಂತ ಉದ್ಯಮ

ಮಡಿಕೆ ಹಾಗೂ ಕೊಡ ದೀಪದ ಮಡಿಕೆ ಅಂಗಡಿ

ಹಾಲಿನ ಡೈರಿ ಮತ್ತು ನೀವು ಕೋಳಿ ಸಾಗಣೆ ಮಾಡಬಹುದು

ಕಬ್ಬಿನ ಅಂಗಡಿ

ಟೈಲರಿಂಗ್ ಅಂಗಡಿ ಇರಬಹುದು

ಹೂ ಮಾರಾಟ ಮಾಡುವರ ಅಂಗಡಿ

ಸಾಬೂನು ತಯಾರಿ ಮಾಡುವ ಅಂಗಡಿ

ಊಟ ಮತ್ತು ಎಣ್ಣೆ ತಯಾರು ಮಾಡುವ ಅಂಗಡಿ

ತೆಂಗಿನಕಾಯಿ ವ್ಯಾಪಾರ

ಬೇಕರಿ ಕೂಡ ತೆರೆಯಬಹುದು

ಸಿಹಿ ತಿಂಡಿ ಮತ್ತು ಕರವಾದ ಅಂಗಡಿ

ಚಪ್ಪಲಿ ತಯಾರಿ ಮಾಡುವ ಅಂಗಡಿ

ಮೇಣದಂಗಡಿ

ಡಾಬಾ ಆಗು ಹೋಟೆಲ್ ಅಂಗಡಿ

ಕಂಪ್ಯೂಟರ್ ಕಲಿಸುವ ಅಂಗಡಿ

ಪಾನ್ ಮತ್ತು ಸಿಗರೇಟ್ ಇಮಾಲ್ ಅಂಗಡಿ

ಕ್ಲಿನಿಕ್ ತೆರೆಯಬಹುದು

ಚಿಕ್ಕನ್ ಮಾರಾಟ ಮತ್ತು ಮಟನ್ ಅಂಗಡಿ

ಚಾಪೆ ತಯಾರು ಮಾಡುವ ವ್ಯಾಪಾರ ಅರ್ಜಿ ಸಲ್ಲಿಸುವ

ಹಳೆಯ ಪೇಪರ್ ತೆಗೆದುಕೊಳ್ಳುವ ಅಂಗಡಿ

-:ಉದ್ಯೋಗಿನಿ ಸಾಲಕ್ಕೆ ಬೇಕಾಗುವ ಮುಖ್ಯ ದಾಖಲಾತಿಗಳು:-

ಅರ್ಜಿ ಸಲ್ಲಿಸುವ ಅವರ 2 ಫೋಟೋ ಬೇಕುಆಧಾರ್ ಕಾರ್ಡ್ ಕಡ್ಡಾಯಜಾತಿ ಆದಾಯ ಪ್ರಮಾಣ ಪತ್ರ ಬೇಕುದೃಢ ಕರಣ ಪ್ರಮಾಣ ಪತ್ರಜನ್ಮ ಪ್ರಮಾಣ ಪತ್ರ ಕಡ್ಡಾಯಬಿಪಿಎಲ್ ರೇಷನ್ ಕಾರ್ಡ್ ಬೇಕುಬ್ಯಾಂಕ್ ಖಾತೆ ಕಡ್ಡಾಯಮೊದಲು ಹಣ ಸೌಲಭ್ಯ ಪಡೆಯಲು ನೀವು ಬ್ಯಾಂಕ ವೆಬ್ಸೈಟ್ ಹೋಗಬೇಕು ನಂತರ ಅರ್ಜಿಯ ಪತ್ರಿಕೆಯನ್ನು ಡೌನ್ಲೋಡ್ ಮಾಡಬೇಕು ಆಮೇಲೆ ಅರ್ಜಿ ಸಲ್ಲಿಸುವಾಗ ಅವರ ಕೇಳುವ ಅಗತ್ಯ ದಾಖಲಾತಿಗಳು ಒದಗಿಸಬೇಕು ಅರ್ಜಿ ಸಲ್ಲಿಸಿದ ನಂತರ ಜಿ ಪೇಪರನ್ನು ಬ್ಯಾಂಕಿಗೆ ಕೊಡಬೇಕು ಆನಂತರ ಸಾಲವನ್ನು ಪಡೆದುಕೊಳ್ಳಲು ಬ್ಯಾಂಕಿಗೆ ಭೇಟಿ ನೀಡಿ ಸಾಲ ಪಡೆದುಕೊಳ್ಳಬೇಕು ನಂತರ ನೀವು ವ್ಯಾಪಾರ ಶುರು ಮಾಡಿ ಅಭಿವೃದ್ಧಿ ಆಗಬೇಕು ಅನೇಕರು ಬಡ ಕುಟುಂಬದ ಮಹಿಳೆಯರಿದ್ದಾರೆ ನಮ್ಮ ಕರ್ನಾಟಕದಲ್ಲಿ ಅತಿ ಹೆಚ್ಚು ಬಡತನ ಕೊರತೆ ಇದೆ ನಿಮ್ಮದೇ ಸ್ವಂತ ಉದ್ಯಮ ಸ್ವರೂ ಮಾಡಿ ಶಕ್ತಿಶಾಲಿ ಆಗಬೇಕು ಮುಖ್ಯವಾಗಿ ಹಳ್ಳಿಗಳಲ್ಲಿ ತುಂಬಾ ಹಣದ ಕೊರತೆ ಇರುತ್ತದೆ ಅವರು ಏನಾದರೂ ಒಂದು ಸಾಧನೆ ಮಾಡಬೇಕೆಂದು ಅಂದುಕೊಂಡಿರುತ್ತಾರೆ ಅವರಿಗೆ ಹಣದ ಸಹಾಯ ಬೇಕಾಗಿರುತ್ತದೆ ಅದಕ್ಕೆ ಈ ಸರ್ಕಾರ ಕೊಡುವ ಯೋಜನೆಯನ್ನು ಉಪಯೋಗಿಸಿಕೊಳ್ಳಿ ಈ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೊಂದಿಗೆ ಮತ್ತು ನಿಮ್ಮ ಕುಟುಂಬದ ಮಹಿಳೆಯರಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ ಅವರಿಗೆ ಕೂಡ ಸಹಾಯವಾಗುತ್ತದೆ ಎಲ್ಲಾ ಮಹಿಳೆಯರಿಗೆ ಅನುಕೂಲವಾಗುವ ಯೋಜನೆದಾಗಿದೆ ಬಡತನ ನಿರ್ಮೂಲನೆ ಆಗಬೇಕು ಹಣದ ಕೊರತೆ ಹೋಗಬೇಕು ಈ ಉದ್ಯೋಗಿನಿ ಯೋಜನೆ ಎಲ್ಲರೂ ಸದುಪಯೋಗ ಪಡಿಸಿಕೊಳ್ಳಿ

WhatsApp Group Join Now
Telegram Group Join Now