UPSC CSE 2025 Cutoff Released: ಸಾಮಾನ್ಯ ವರ್ಗಕ್ಕೆ 963 ಅಂಕ – ಟಾಪರ್ 1071 ಅಂಕಗಳೊಂದಿಗೆ ಪ್ರಥಮ
UPSC CSE 2025 Cutoff Released:ದೇಶದ ಅತ್ಯಂತ ಪ್ರತಿಷ್ಠಿತ ಪರೀಕ್ಷೆಗಳಲ್ಲೊಂದು ಆದ Union Public Service Commission ನಡೆಸುವ UPSC Civil Services Examination (CSE) 2025ರ ಫಲಿತಾಂಶಗಳ ನಂತರ ವರ್ಗವಾರು ಕಟ್‌ಆಫ್ ಅಂಕಗಳನ್ನು ಪ್ರಕಟಿಸಲಾಗಿದೆ. ಈ ಕಟ್‌ಆಫ್ ಪಟ್ಟಿಯಲ್ಲಿ ಪ್ರಿಲಿಮ್ಸ್, ಮುಖ್ಯ ಪರೀಕ್ಷೆ ಮತ್ತು ಅಂತಿಮ ಮೆರಿಟ್ ಲಿಸ್ಟ್‌ಗೆ ಸಂಬಂಧಿಸಿದ ಅಂಕಗಳು ಸೇರಿವೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ಕಟ್‌ಆಫ್ ವಿವರಗಳನ್ನು ಪರಿಶೀಲಿಸಬಹುದು. ಪ್ರತಿ ವರ್ಷ ಲಕ್ಷಾಂತರ ಯುವಕರು ಐಎಎಸ್, ಐಎಫ್‌ಎಸ್, ಐಪಿಎಸ್ … Read more