CISF Recruitment 2025: SSLC ಆದವರಿಗೆ 1124 ಹುದ್ದೆಗಳಿಗೆ ಅರ್ಜಿ ಆಹ್ವಾನ.
CISF Recruitment 2025: SSLC ಆದವರಿಗೆ 1124 ಹುದ್ದೆಗಳಿಗೆ ಅರ್ಜಿ ಆಹ್ವಾನ. CISF Recruitment 2025: 1124 Constable/Driver Posts – ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(CISF)ಯಾ ಕ್ರೀಡಾ ಕೊಠಾ ಅಡಿಯಲ್ಲಿ ಖಾಲಿ ಇರುವ 1124 ಕಾನ್ಸ್ಟೇಬಲ್ /ಡ್ರೈವರ್ (ಡೈರೆಕ್ಟ್) ಹಾಗೂ ಕಾನ್ಸ್ಟೇಬಲ್ /(ಡ್ರೈವರ್ & ಪಂಪ್ ಆಪರೇಟರ್) ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಭಾರತೀಯ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ, ವಯೋಮಿತಿ, ಮತ್ತು ವೇತನ ಶ್ರೇಣಿಯ … Read more