ಗುಪ್ತ ಸಾಮ್ರಾಜ್ಯ.(TET,GPSTR,HSTR,FDA,SDA All Competative exam notes).

    -: ಗುಪ್ತ ಸಾಮ್ರಾಜ್ಯ :-

* ಸ್ಥಾಪಕ – ಶ್ರೀಗುಪ್ತ

* ಲಾಂಛನ – ಗರುಡ

* ರಾಜಧಾನಿ – ಪಾಟಲಿಪುತ್ರ

     ಆಕರಗಳು.

* ಗುಪ್ತರ ಇತಿಹಾಸವನ್ನು ತಿಳಿದುಕೊಳ್ಳಲು ಸಹಾಯಕವಾಗುವ ಆಕರಗಳು ಎಂದರೆ.

* ಅಲಹಾಬಾದ್ ಸ್ತಂಭ ಶಾಸನ.

* ಮೆಹ್ರೌಲಿ ಸ್ತಂಭ ಶಾಸನ.

* ವಿಶಾಖದತ್ತನ ಮುಕ್ರಾರಾಕ್ಷಸ ಮತ್ತು ದೇವಿ ಚಂದ್ರಗುಪ್ತ.

* ರಾಜಶೇಖರನ ಕಾವ್ಯಮೀಮಾಂಸೆ.

* ಕಾಳಿದಾಸನ ಕೃತಿಗಳು.

* ವಿಜ್ಜಿಕೆಯ ಕೌಮುದಿ ಮಹೋತ್ಸವ.

* ಫಾಹಿಯಾನ ಮತ್ತು ಇತ್ಸಿಂಗ ರ ಬರವಣಿಗೆಗಳು.

ಒಂದನೇ ಚಂದ್ರಗುಪ್ತ ( ಸಾಮಾನ್ಯ ಶಕ 320-335).

* ಗುಪ್ತ ಸಂತತಿಯ ಮೊದಲ ಸ್ವತಂತ್ರ ದೊರೆ. ಇವನು ಫೆಬ್ರುವರಿ 26 ಸಾಮಾನ್ಯ ಶಕ 320 ರಲ್ಲಿ ತಾನು ಅಧಿಕಾರಕ್ಕೆ ಬಂದ ಸವಿನೆನಪಿಗಾಗಿ ” ಗುಪ್ತ ಶಕೆ ” ಪ್ರಾರಂಭಿಸಿದನು.

ಸಮುದ್ರ ಗುಪ್ತ ( ಸಾಮಾನ್ಯ ಶಕ 335-375).

* ಒಂದನೇ ಚಂದ್ರಗುಪ್ತ ಮತ್ತು ಕುಮಾರದೇವಿಯ ಮಗನಾದ ಈತ ಗುಪ್ತ ಸಾಮ್ರಾಜ್ಯದ ಪ್ರಮುಖ ಅರಸ.

 -: ದಿಗ್ವಿಜಯಗಳು :-

* ವಿ.ಎ.ಸ್ಮಿತ್ ಎಂಬ ಇತಿಹಾಸಕಾರ ಸಮುದ್ರಗುಪ್ತನನ್ನು “ಭಾರತದ ನೆಪೋಲಿಯನ್ ” ಎಂದು ಕರೆದಿದ್ದಾನೆ.

* ಪ್ರಥಮ ಬಾರಿಗೆ ಭಾರತದಲ್ಲಿ ಬೆಳ್ಳಿ ನಾಣ್ಯಗಳನ್ನು ಚಲಾವಣೆಗೆ ತಂದ.

   -: ಫಾಹಿಯಾನ್ :-

* ಎರಡನೇ ಚಂದ್ರಗುಪ್ತನ ಕಾಲದಲ್ಲಿ ಬಂದು ಹತ್ತು ವರ್ಷ ಭಾರತದಲ್ಲಿ ನೆಲೆಸಿದ್ದ ಚೀನಿಯಾತ್ರಿಕ.

* ಇವನ ಕೃತಿ – ಘೋ-ಕೋ-ಕಿ ಇದನ್ನು ಬೌದ್ಧ ರಾಜ್ಯದ ದಾಖಲೆ ಎನ್ನುವರು.

    -: ಮೆಹ್ರೌಲಿ ಕಬ್ಬಿಣ ಸ್ತಂಭ :-

* ದೆಹಲಿ ಬಳಿಯ ಕುತುಬ್ ಮಿನಾರ್ ಆವರಣದಲ್ಲಿದೆ.

* ಇದರ ಎತ್ತರ 23.8 ಅಡಿ, ತೂಕ 6000 ಕೆಜಿ .

* ಇದು ಕಬ್ಬಿಣದ ಸ್ತಂಭ ಶಾಸನವಾಗಿದ್ದು ಇಂದಿಗೂ ತುಕ್ಕು ಹಿಡಿಯದೇ ಇರುವುದು ಇವರ ವೈಜ್ಞಾನಿಕ ತಂತ್ರಜ್ಞಾನ ಅಭಿವೃದ್ಧಿಗೆ ಸಾಕ್ಷಿಯಾಗಿದೆ.

1 ನೇ ಕುಮಾರ ಗುಪ್ತ ( ಸಾಮಾನ್ಯ ಶಕ 414-455).

* ಸಾಮಾನ್ಯ ಶಕ 427 ರಲ್ಲಿ ನಳಂದ ವಿಶ್ವವಿದ್ಯಾಲಯ ಸ್ಥಾಪಿಸಿದನು.

* ಗುಪ್ತರ ಕೊನೆಯ ಅರಸ – ವಿಷ್ಣುಗುಪ್ತ.

  -: ಗುಪ್ತರ ಆಡಳಿತ :-

* ಪ್ರಾಂತ್ಯಗಳನ್ನು ದೇಶ ಅಥವಾ ಭುಕ್ತಿಗಳಾಗಿ ವಿಂಗಡಿಸಿ ಅದನ್ನು ನೋಡಿಕೊಳ್ಳಲು ಭೋಗ ಪತಿಯನ್ನು ನೇಮಿಸುತ್ತಿದ್ದರು.

ಸಾಹಿತ್ಯ – ನವರತ್ನ ಕವಿಗಳು ಸಂಸ್ಕೃತದಲ್ಲಿ ರಚಿಸಿರುವ ಕೃತಿಗಳು .

1. ಕಾಳಿದಾಸ ಅಭಿಜ್ಞಾನ ಶಾಕುಂತಲ.

2. ವರಹಮಿರ ಬೃಹತ್ ಸಂಹಿತಾ.

3. ಘಟಕರ್ಪರ್ – ಘಟಕರ್ಪರ ಕಾವ್ಯ.

4. ವರರುಚಿ ವ್ಯಾಕರಣ.

5. ಅಮರಸಿಂಹ- ಅಮರಕೋಶ

6. ಧನ್ವಂತರಿ ಆಯುರ್ವೇದ ನಿಘಂಟ.

7. ಶಂಕು ಶಿಲ್ಪ ಶಾಸ್ತ್ರ.

8. ಕ್ಷಪಣಕ ಜ್ಯೋತಿಷ್ಯ ಶಾಸ್ತ್ರ.

9. ವೇತಾಲಭಟ್ಟ ಮಂತ್ರಶಾಸ್ತ್ರ.

   -: ಕಾಳಿದಾಸ :-

* ಈತನನ್ನು ಭಾರತದ ಷೇಕ್ಸ್ಪಿಯರ್ ಕವಿರತ್ನ ಕಾಳಿದಾಸ ನಾಟಕಕಾರ ಚಕ್ರವರ್ತಿ ಎಂದು ಕರೆಯುತ್ತಾರೆ.

ಇವನು ರಚಿಸಿದ ನಾಟಕಗಳು.

* ವಿಕ್ರಮೋರ್ವಶೀಯ , ಮಾಳವಿಕಾಗ್ನಿಮಿತ್ರ, ಅಭಿಜ್ಞಾನ ಶಾಕುಂತಲ

ಇವನು ರಚಿಸಿದ ಮಹಾಕಾವ್ಯಗಳು.

* ರಘುವಂಶ

* ಕುಮಾರ ಸಂಭವ

* ಋತು ಸಂಹಾರ

* ಮೇಘದೂತ

* ಸೇತುಬಂಧ

  -: ವಿಶಾಖದತ್ತ :-

* ಮುದ್ರಾರಾಕ್ಷಸ

* ದೇವಿ ಚಂದ್ರಗುಪ್ತಂ

  -: ಶೂದ್ರಕ :-

* ಮೃಚ್ಛಕಟಿಕ

* ಮೃಚ್ಛಕಟಿಕ ಎಂದರೆ ” ಮಣ್ಣಿನ ಗುಡ್ಡ ” ಎಂದರ್ಥ.

* ಭಾರವಿಯ ಕಿರಾತಾರ್ಜುನೀಯ, ದಂಡಿನ ದಶಕುಮಾರ ಚರಿತೆ, ಕಾರ್ಯದರ್ಶಿ, ವಿಷ್ಣುಶರ್ಮನ ಪಂಚತಂತ್ರ, ವಾಗ್ಭಟ ಅಷ್ಟಾಂಗ ಸಂಗ್ರಹ, ಧನ್ವಂತರಿ ಆಯುರ್ವೇದ, ಕಾಮಾಂಡಕನ ನೀತಿಶಾಸ್ತ್ರ.

ವಿಜ್ಞಾನ ಮತ್ತು ತಂತ್ರಜ್ಞಾನ.

* ಆರ್ಯಭಟ

* ಸೂರ್ಯ ಕೇಂದ್ರ ಸಿದ್ದಾಂತ, ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ ಬಗ್ಗೆ ತಿಳಿಸಿದರು.

* ಆರ್ಯಭಟಿ0 ಕೃತಿಯನ್ನು ರಚಿಸಿದನು.

 -: ಬ್ರಹ್ಮಗುಪ್ತ :-

* ಸೊನ್ನೆಯನ್ನು ಕಂಡುಹಿಡಿದನು.

* ಇವನನ್ನು ಭಾರತದ ನ್ಯೂಟನೆ ಎಂದು ಕರೆಯುತ್ತಾರೆ.

  -: ವರಾಹಮಿರ :-

* ಚಂದ್ರ ಭೂಮಿಯ ಸುತ್ತ ತಿರುಗುತ್ತಾನೆ ಎಂದು ಪ್ರತಿಪಾದಿಸಿದರು.

* ಇವನ ಕೃತಿಗೆ ಪಂಚ ಸಿದ್ದಾಂತಕ ಇದನ್ನು ಖಗೋಳಶಾಸ್ತ್ರದ ಬೈಬಲ್ ಎನ್ನುವರು.

* ಇವನು ಬೃಹತ್ ಸಂಂಹಿತೆ, ಲಘು ಜಾತಕ, ಬೃಹತ್ ವಿವಾಹ ಪಟಲ ಕೃತಿಗಳನ್ನು ರಚಿಸಿದರು.

WhatsApp Group Join Now
Telegram Group Join Now