-: ಮಂಡ್ಯ ಜಿಲ್ಲೆ:-
* ಮೈಸೂರು ಜಿಲ್ಲೆಯನ್ನು ವಿಭಜಿಸಿ ಎಷ್ಟರಲ್ಲಿ ಮಂಡ್ಯ ಜಿಲ್ಲೆಯನ್ನು ರಚಿಸಲಾಯಿತು?
-> 1938
* ಮಂಡ್ಯದಲ್ಲಿ ಯಾವ ಋಷಿ ತಪಸ್ಸು ಮಾಡಿದ್ದ ಎಂದು ಹೇಳಲಾಗುತ್ತದೆ?
-> ಮಾಂಡವ್ಯ ಖುಷಿಯಿಂದಲೇ ಮಂಡ್ಯ ಎನ್ನುವ ಹೆಸರು ಬಂದಿದೆ
* ಮಂಡ್ಯ ಜಿಲ್ಲೆಯ ಪ್ರಮುಖ ಬೆಳೆಗಳು ಯಾವುವು?
-> ಕಬ್ಬು ಮತ್ತು ಭತ್ತ
* ಭಾರತದ ಅತಿ ದೊಡ್ಡ ಸಕ್ಕರೆ ಕಾರ್ಖಾನೆ, ಮಂಡ್ಯದಲ್ಲಿ ಯಾವಾಗ ಸ್ಥಾಪಿಸಿದರು?
-> 1938
* ಕೃಷಿ ಸಂಶೋಧನಾ ಸಂಸ್ಥೆ ಯಾವಾಗ ಸ್ಥಾಪಿಸಲಾಯಿತು?
-> 1951
* ಬಿಜೋತ್ಪಾದನೆ ಕೇಂದ್ರ ಎಲ್ಲಿ ಸ್ಥಾಪಿಸಲಾಯಿತು?
-> ಮಂಡ್ಯ
* ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಸಮಾಧಿಗಳು ಎಲ್ಲಿವೆ?
-> ಗುಂಬಜ್ ( ಮಂಡ್ಯ)
* ಬೇಸಿಗೆ ಅರಮನೆಯ ‘ ದರಿಯಾದೌಲತ್ ‘ ಯಾರು ನಿರ್ಮಿಸಿದರು?
-> ಟಿಪ್ಪು ಸುಲ್ತಾನ್
* ಮಂಡ್ಯ ಯಾವ ನದಿಯ ದಡದ ಮೇಲಿದೆ?
-> ಕಾವೇರಿ
* ಪಶ್ಚಿಮ ವಾಹಿನಿಯು ಯಾವ ಧರ್ಮದವರಿಗೆ ಪವಿತ್ರ ಕ್ಷೇತ್ರವಾಗಿದೆ?
-> ಹಿಂದೂ ಧರ್ಮದವರಿಗೆ
* ಆದಿನಾಥ ತೀರ್ಥಂಕರ ಬಸದಿ ಎಲ್ಲಿದೆ?
-> ಮಂಡ್ಯ
* ಮಂಡ್ಯದಲ್ಲಿ ಯಾವ ಮಸೀದ ಇದೆ?
-> ಜುಮ್ಮಾ ಮಸೀದಿ
* ಗಂಜಾಂ ಎಂಬಲ್ಲಿ ಅಬೆಡುಬಾಯ ಎಂಬ ಫ್ರೆಂಚ್ ಪ್ರವಾಸಿ ಏನನ್ನು ನಿರ್ಮಿಸಿದರು?
-> ಚರ್ಚ್
-> ಈ ಊರಿನಲ್ಲಿ ಎತ್ತಿನ ಬಂಡೆಗಳನ್ನು ತಯಾರಿಸುವ ಕೇಂದ್ರವಿದೆ.
* ಮಂಟೇಸ್ವಾಮಿ ಗದ್ದಿಗೆ ಇರುವ ಬೋಪ್ಪಗೌಡನಪುರ ,ರಂಗನತಿಟ್ಟು ಪಕ್ಷಿಧಾಮ, ಪಾಂಡವಪುರ, ಗಗನಚುಕ್ಕಿ ಬರಚುಕ್ಕಿ ಜಲಪಾತಗಳಿರುವ ಶಿವನಸಮುದ್ರ, ಆದಿಚುಂಚನಗಿರಿ ಮುಂತಾದವು ಪ್ರಮುಖ ಸ್ಥಳಗಳು
* ಮೇಲುಕೋಟೆಯಲ್ಲಿ ಎಷ್ಟರಲ್ಲಿ ಸ್ಥಾಪಿಸಿದ ಸಂಸ್ಕೃತ ಪಾಠಶಾಲೆ ಇದೆ ?
-> 1854
* ಕೃಷ್ಣರಾಜಸಾಗರ ಅಣೆಕಟ್ಟು ಯಾರ ಮಾರ್ಗದರ್ಶನದಲ್ಲಿ ನಿರ್ಮಿಸಲಾಯಿತು?
-> ಸರ್ ಎಂ ವಿಶ್ವೇಶ್ವರಯ್ಯ
-> ನಾಲ್ವಡಿ ಕೃಷ್ಣರಾಜ ಒಡೆಯರು – ನಿರ್ಮಾಣಕ್ಕೆ ಕಾರಣಿಕರ್ತರು.
-> 1932 ರಲ್ಲಿ ನಿರ್ಮಾಣವಾಯಿತು.
* ಅಬ್ಬೆ ಫಾಲ್ಸ್ ಯಾವ ಜಿಲ್ಲೆಯಲ್ಲಿದೆ?
-> ಕೊಡಗು,
* ಹಬ್ಬೆ ಫಾಲ್ಸ್
-> ಮಂಗಳೂರು
* ಕಾವೇರಿ ನದಿಗೆ ತಮಿಳುನಾಡಿನಲ್ಲಿ ಸೇಲಂ ಬಳಿ ಕಟ್ಟಿರುವ ಅಣೆಕಟ್ಟು ಯಾವುದು?
-> ಮೆಟ್ಟೂರು
-: ಕೊಡಗು ಜಿಲ್ಲೆ:-
* ಕೆಳದಿ ನಾಯಕರ ಆಳ್ವಿಕೆಯು ಪತನವಾದ ನಂತರ ಇಲ್ಲಿ ಯಾವ ಮನೆತನ ಆಳ್ವಿಕೆ ನಡೆಸುತ್ತಿತ್ತು?
-> ಹಾವೇರಿ ಅರಸರು 1600 ರಿಂದ 1834 ರವರೆಗೆ ಆಳ್ವಿಕೆ ನಡೆಸಿದರು.
* ಬ್ರಿಟಿಷರು ಕೊಡಗನ್ನು ತಮ್ಮ ವಶಕ್ಕೆ ಪಡೆದ ವರ್ಷ ?
-> 1834
* ಕೊಡಗು ಕರ್ನಾಟಕದಲ್ಲಿ ವಿಲೀನಗೊಂಡ ವರ್ಷ?
-> 1956
* ಕೊಡಗಿನಲ್ಲಿ ಸುಗ್ಗಿಯ ಸಂದರ್ಭದಲ್ಲಿ ಆಚರಿಸುವ ಹಬ್ಬ ಯಾವುದು?
-> ಹುತ್ತರಿ ಹಬ್ಬ
* ಕಾವೇರಿ ನದಿಯ ಉಗಮ ಸ್ಥಾನ ಯಾವುದು?
-> ತಲಕಾವೇರಿ
* ಅಬ್ಬೆ ಜಲಪಾತ ಇರ್ಪು ಜಲಪಾತ
* ದುಬಾರೆ ಆನೆ ಪಳಗಿಸುವ ಕೇಂದ್ರವಿದೆ
* ನಾಗರಹೊಳೆ ಅಭಯಾರಣ್ಯ
* ಕರ್ನಾಟಕ ರಾಜ್ಯದ ಚಿಕ್ಕ ಜಿಲ್ಲೆ ಯಾವುದು?
-> ಬೆಂಗಳೂರು ನಗರ
* ಅತಿ ಹೆಚ್ಚು ಕಾಫಿಯನ್ನು ಬೆಳೆಯುವ ದೇಶದ ಎರಡನೇ ಜಿಲ್ಲೆ ಯಾವುದು?
-> ಕೊಡಗು
* ಕೊಡಗಿನಲ್ಲಿ ಯಾವ ಬುಡಕಟ್ಟು ಜನಾಂಗದವರು ಕಾಣುತ್ತಾರೆ?
-> ಕೊಡವರು, ಕುಡಿಯ,ಮಲೆಕುಡಿಯ
* ವಿರಾಜಪೇಟೆಯಲ್ಲಿರುವ ಚರ್ಚ್ ಆಕರ್ಷಕವಾಗಿದೆ.
-: ದಕ್ಷಿಣ ಕನ್ನಡ ಜಿಲ್ಲೆ:-
* ಬ್ರಿಟಿಷರು ಎಷ್ಟರಲ್ಲಿ ಕೆನರಾ ಪ್ರದೇಶವನ್ನು ವಿಭಜಿಸಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಎಂಬ ಜಿಲ್ಲೆಗಳನ್ನು ರಚಿಸಿದರು?
-> 1860
* ದಕ್ಷಿಣ ಕನ್ನಡ ಯಾವ ಪ್ರಾಂತ್ಯಕ್ಕೆ ಸೇರಿತ್ತು?
-> ಮದ್ರಾಸ್ ಪ್ರಾಂತ್ಯ
* ಉತ್ತರ ಕನ್ನಡ ಯಾವ ಪ್ರಾಂತ್ಯಕ್ಕೆ ಸೇರಿತ್ತು?
-> ಬಾಂಬೆ ಪ್ರಾಂತ್ಯ
* ಕರ್ನಾಟಕದಲ್ಲಿ ಎಷ್ಟರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ವಿಲೀನವಾಯಿತು?
-> 1956
* ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಿದ್ಧ ರಕ್ತ ಕೇಂದ್ರ ಯಾವುದು?
-> ಪೆಣಂಬೂರು ಬಂದರು
* ನವಮಂಗಳೂರು ಬಂದರು ಯಾವ ಜಿಲ್ಲೆಯಲ್ಲಿದೆ?
-> ದಕ್ಷಿಣ ಕನ್ನಡ ಜಿಲ್ಲೆ
* ಮಂಗಳೂರಿನ ಯಾವ ಸ್ಥಳದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ?
-> ಬಜ್ಜೆ
* ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಮುಖವಾಗಿ ಹರಿಯುವ ನದಿಗಳು ಯಾವುವು?
-> ನೇತ್ರಾವತಿ, ಪಯಸ್ವಿನಿ, ಕುಮಾರದಾರ
* ಏಕಶಿಲಾ ಗೊಮ್ಮಟೇಶ್ವರ ವಿಗ್ರಹ ಯಾವ ಸ್ಥಳದಲ್ಲಿದೆ?
-> ವೇಣೂರಿ
* ಕದ್ರಿಯಲ್ಲಿ ಯಾವ ದೇವಾಲಯವಿದೆ ?
-> ಶ್ರೀ ಮಂಜುನಾಥ
* ಜೈನರ ಪವಿತ್ರ ಕ್ಷೇತ್ರ ಯಾವುದು?
-> ಮೂಡಬಿದರಿ
* ಧರ್ಮಸ್ಥಳ ಪ್ರಸಿದ್ಧ ತೀರ್ಥ ಸ್ಥಳವಾಗಿದೆ.
* ಕಟೀಲು ದುರ್ಗಾಪರಮೇಶ್ವರಿ ದೇವಾಲಯವಿದೆ.
* ಗೋಕರ್ಣನಾಥೇಶ್ವರ ದೇವಾಲಯ ಎಲ್ಲಿದೆ?
-> ಕುದ್ರೋಳಿ
* ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಚರ್ಚುಗಳು ಯಾವುವು?
-> ಸೇಂಟ್ ಅಲೋಶಿಯಸ ಚರ್ಚ್, ಮಿಲಾಗ್ರಿಸ್ ಚರ್ಚ್
* ಉಳ್ಳಾಲದ ಮುಸ್ಲಿಮರ ಶ್ರದ್ಧಾ ಕೇಂದ್ರ ಯಾವುದು?
-> ಜುಮ್ಮಾ ಮಸೀದಿ
* ಪಿಲಿಕಾಳು ನಿಸರ್ಗಧಾಮ ಯಾವ ಜಿಲ್ಲೆಯಲ್ಲಿದೆ ?
-> ದಕ್ಷಿಣ ಕನ್ನಡ ಜಿಲ್ಲೆ
* ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೈವಿಕ ಉದ್ಯಾನದ ಹೆಸರೇನು?
-> ಡಾ.ಶಿವರಾಮ ಕಾರಂತ್
* ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವ ಆಚರಣೆಗಳು ಪ್ರಸಿದ್ಧಿಯಾಗಿವೆ?
-> ನಾಗಾರಾಧನೆ,ಕಂಬಳ, ಭೂತ ಕೋಲು,
* ದಕ್ಷಿಣ ಕನ್ನಡ್ ಜಿಲ್ಲೆಯ ಶೈಕ್ಷಣಿಕ ಕೇಂದ್ರಗಳು ಯಾವುವು ?
-> ಸುಳ್ಯ,ಮಂಗಳೂರು, ಸೂರತ್ಕಲ್
-: ಉಡುಪಿ:-
* ದಕ್ಷಿಣ ಕನ್ನಡ ಜಿಲ್ಲೆಯನ್ನು ಎಷ್ಟರಲ್ಲಿ ವಿಭಜಿಸಿ ಉಡುಪಿ ಜಿಲ್ಲೆಯನ್ನು ರಚಿಸಲಾಯಿತು?
-> 1997
* ಈ ಜಿಲ್ಲೆಯ ಪಶ್ಚಿಮಕ್ಕೆ – ಅರಬ್ಬೀ ಸಮುದ್ರ
* ಈ ಜಿಲ್ಲೆಯ ಪೂರ್ವಕ್ಕೆ – ಪಶ್ಚಿಮ ಘಟ್ಟ
* ಶ್ರೀಕೃಷ್ಣ ದೇವಾಲಯವಿದೆ.
* ಉಡುಪಿಯಲ್ಲಿ ಶ್ರೀಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸಿದವರು ಯಾರು?
-> ದ್ವೈತ ಸಿದ್ಧಾಂತದ ಪ್ರತಿಪಾದಕ – ಮಧ್ವಾಚಾರ್ಯ
* ಕನಕದಾಸರಿಗೆ ಪೂರ್ವದಿಂದ ಪಶ್ಚಿಮಕ್ಕೆ ತಿರುಗಿ ಶ್ರೀಕೃಷ್ಣದರ್ಶನ ನೀಡಿದ್ದ ಹೀಗೆ ದರ್ಶನ ನೀಡಿದ ಸ್ಥಳವನ್ನು ಏನೆಂದು ಕರೆಯುವರು?
-> ಕನಕನಕಿಂಡಿ
* ಕೊಡಚಾದ್ರಿಯ ಬೆಟ್ಟದ ಮೇಲೆ ಯಾವ ದೇವಾಲಯವಿದೆ?
-> ಮೂಕಾಂಬಿಕಾ
* ಕಾರ್ಕಳದಲ್ಲಿ 42 ಅಡಿ ಎತ್ತರದ ಗೋಮ್ಮಟೇಶ್ವರ ವಿಗ್ರಹವು ಲೋಕಪ್ರಸಿದ್ಧಿ ಪಡೆದಿದೆ.
* ಮಲ್ಪೆ, ಮಣಿಪಾಲ್, ಕುಂದಾಪುರ, ಮಂದರ್ತಿ ಕೋಟಿ, ಕಾಪು, ಬಾರಾಕೂರು ಪ್ರಸಿದ್ಧ ಸ್ಥಳಗಳು.
* ಶೈಕ್ಷಣಿಕ ಕೇಂದ್ರ – ಮಣಿಪಾಲ್
* ಉಡುಪಿಯ ಪ್ರಸಿದ್ಧ ರೇವು ಪಟ್ಟಣ – ಬಸರೂರು
* ಸರ್ವಋತು ಮೀನುಗಾರಿಕೆ ಬಂದರು – ಮಲ್ಪೆ
* ಸೇಂಟ್ ಮೇರಿ ದ್ವೀಪ.
-: ಬೆಳಗಾವಿ ವಿಭಾಗ:-
* 07 ಜಿಲ್ಲೆಗಳು – ವಿಜಯಪುರ, ಬಾಗಲಕೋಟೆ,ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ
* ಈ ವಿಭಾಗದ o4 ಜಿಲ್ಲೆಗಳು 1956ರವರೆಗೆ ಮುಂಬೈ ಪ್ರಾಂತ್ಯದಲ್ಲಿದ್ದವು ರಾಜ್ಯ ಪುನರ್ವಿ ವಿಂಗಡನೆಯಲ್ಲಿ ಕರ್ನಾಟಕದಲ್ಲಿ ವಿಲೀನಗೊಂಡವು.
* 1997 ರಲ್ಲಿ ಧಾರವಾಡ ಜಿಲ್ಲೆಯನ್ನು ವಿಭಜಿಸಿ ಹಾವೇರಿ- ಗದಗ ಜಿಲ್ಲೆಗಳನ್ ರಚಿಸಲಾಯಿತು.
* 1824 ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ್ ವಿರುದ್ಧ ಹೋರಾಡಿದಳು.
* ಉತ್ತರ ಕನ್ನಡ ಜಿಲ್ಲೆಯಲ್ಲಿ ಕರನಿರಾಕರಣೆ ಸತ್ಯಾಗ್ರಹ ನಡೆಯಿತು.
* ಬೆಳಗಾವಿ ವಿಭಾಗದ ಪ್ರಮುಖ ನದಿಗಳು.
-> ಕೃಷ್ಣಾ, ಮಲಪ್ರಭಾ,ಘಟಪ್ರಭಾ, ಭೀಮ, ಕಾಳಿ, ತುಂಗಭದ್ರ
* ಈ ವಿಭಾಗದ ಜಲಪಾತಗಳು
-> ಬೆಳಗಾವಿಯ ಗೋಕಾಕ್ ಜಲಪಾತ,ದಾಂಡೇಲಿ ಹತ್ತಿರದ ಮಾಗೋಡು ಜಲಪಾತ, ಕಾರವಾರ ಹತ್ತಿರದ ದೇವಮಾಲಾ ಜಲಪಾತ, ಮುಡೇಶ್ವರ ಹತ್ತಿರದ ಅಪ್ಸರ ಕೊಂಡ .
* ಅಂಶಿ ರಾಷ್ಟ್ರೀಯ ಉದ್ಯಾನವನ ಇರುವುದು ಕಾಳಿನದಿ ದಡ,ಉತ್ತರ ಕನ್ನಡ
* ದಾಂಡೇಲಿ ವನ್ಯಮೃಗಧಾಮ
* ಅತ್ತಿವೇರಿ ಪಕ್ಷಿಧಾಮ
* ಬಾಗಲಕೋಟೆ ಜಿಲ್ಲೆಯಲ್ಲಿ ಕಬ್ಬಿಣದ ಅದಿರು ದೊರೆಯುತ್ತದೆ.
* ಬಾಗಲಕೋಟೆಯಲ್ಲಿ ದೊರೆಯುವ ಕಚ್ಚಾ ವಸ್ತು ಸುಣ್ಣದ ಕಲ್ಲು
* ಇಳಕಲ್ಲು ಭಾಗದಲ್ಲಿ ಗ್ರಾನೈಟ್ ನ ಅಪಾರ ನಿಕ್ಷೇಪವಿದೆ.
* ಉತ್ತರ ಕನ್ನಡ ಜಿಲ್ಲೆಯ ಒಟ್ಟು ವಿಸ್ತೀರ್ಣದಲ್ಲಿ ಶೇಕಡ 80ರಷ್ಟು ಅರಣ್ಯ ಪ್ರದೇಶವಿದೆ.
* ಮಲಪ್ರಭಾ ನೀರಾವರಿ ಯೋಜನೆ – ನವಿಲೇ ತೀರ್ಥ
* ಕೃಷ್ಣ ಮೇಲ್ದಂಡೆ ಯೋಜನೆ – ಆಲಮಟ್ಟಿ
* ಉತ್ತರ ಕನ್ನಡ ಜಿಲ್ಲೆಯ ಕದ್ರ,ಸೂಪ್,ಕೊಡಸಳ್ಳಿ, ನಾಗಝರಿ,ಮತ್ತು ಕೈಗಾ ವಿದ್ಯುತ್ ಉತ್ಪಾದನಾ ಕೇಂದ್ರಗಳಿವೆ.
*ಹಾವೇರಿ ಜಿಲ್ಲೆಯ ಸುಧಾರಿತ ಬೀಜವನ್ನು ಉತ್ಪಾದಿಸುವ ಪ್ರಮುಖ ಕೇಂದ್ರವಾಗಿದೆ.
* ಗುಳೇದಗುಡ್ಡವು ರವಿಕೆ ಕಣದ ಉತ್ಪಾದನೆಗೆ ಹೆಸರುವಾಸಿಯಾಗಿದೆ.
* ಭಾರತ ರತ್ನ ಪಂಡಿತ್ ಭೀಮ್ ಸೇನ್ ಜೋಶಿ,ಮಲ್ಲಿಕಾರ್ಜುನ್ ಮನ್ಸೂರ್, ಬಾಲೆ ಕಾಸ್( ಸಿತಾರ) ವಿಧೂಸಿ,ಗಂಗೂಬಾಯಿ ಹಾನಗಲ್, ಪಂ.ವೆಂಕಟೇಶ್ ಕುಮಾರ್, ಪಂ.ಬಸವರಾಜ್ ರಾಜಗುರು,ವಚನ ಪಿತಾಮಹ ಫ.ಗು.ಹಳಕಟ್ಟಿ ಇವರೆಲ್ಲರೂ ಧಾರವಾಡದವರು.
* ರೆವರೆಂಡ್ ಕಿಟ್ಟಲ್,ಬಸನೂರುಮರ್,ವಿ ಕೃ ಗೋಕಾಕ್,ದರಾ ಬೇಂದ್ರೆ, ದಿನಕರ್ ದೇಸಾಯಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ್ ಕಂಬಾರ್, ಬಸವರಾಜ ಕಟ್ಟಿಮನಿ, ಎಂಎಂ ಕಲ್ಬುರ್ಗಿ, ಆದ್ಯರಂಗಾಚಾರ್ಯ (ಶ್ರೀರಂಗ) ಇವರೆಲ್ಲರೂ ಬೆಳಗಾವಿ .
* ಹುಕ್ಕೇರಿ ಬಾಳಪ್ಪ, ನಾಡೋಜ ಸುಕ್ರಿ ಮೊಮ್ಮಗೌಡ ಇವರು ಜಾನಪದ ,ಅಪ್ಪ ಲಾಲ್ ಜಮಖಂಡಿ, ಕೌಜಲಗಿ ನಿಂಗಮ್ಮ, ಲೋಕಾಪುರ ದೇಶಪಾಂಡೆ ನಟರು ಇವರು ಬೆಳಗಾವಿ ವಿಭಾಗದವರು
* ಕರ್ನಾಟಕ ಕಾನೂನು ವಿಶ್ವವಿದ್ಯಾಲಯ – ಹುಬ್ಬಳ್ಳಿ
* ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ – ಬೆಳಗಾವಿ
* ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ – ವಿಜಯಪುರ
* ತೋಟಗಾರಿಕಾ ವಿಶ್ವವಿದ್ಯಾಲಯ-ಬಾಗಲಕೋಟೆ
* 19ನೇ ಶತಮಾನದ ಕೊನೆಯ ಭಾಗದಲ್ಲಿ ಡಿಪ್ಯೂಟಿ ಚೆನ್ನಬಸಪ್ಪನವರ ನೇತೃತ್ವದಲ್ಲಿ ಕನ್ನಡ ಶಾಲೆಗಳು ಆರಂಭಗೊಂಡವು.
* ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ ಪ್ರಮುಖರು ಸಿದ್ದಪ್ಪ ಕಂಬಳಿ, ಆಲೂರು ವೆಂಕಟರಾಯರು , ನಾ. ಸು ಹರ್ಡೆಕರ್ ,ಹರಡೇಕರ್ ಮಂಜಪ್ಪ, ಗಂಗಾಧರ್ ರಾವ್ ದೇಶಪಾಂಡೆ, ಆರ್ ಆರ್ ದಿವಾಕರ್, ನಾಡೋಜ ಪಾಟಲಿ ಪುಟ್ಟಪ್ಪ ಬೆಳಗಾವಿ ಭಾಗದವರು.
* ಬೊರೂಕ ಟೆಕ್ಸ್ ಟೈಲ್ಸ್ ಕಾರ್ಖಾನೆ – ಧಾರವಾಡದಲ್ಲಿದೆ
* ಮುರುಡೇಶ್ವರ ಸೆರಾಮಿಕ್ಸ್ ಕಾರ್ಖಾನೆ – ಧಾರವಾಡ
* ಧಾರವಾಡದಿಂದ ಕೆಲವೇ ಕೆಲವು ಮಹಿಳೆ ದೂರದಲ್ಲಿರುವ ಕುಂದುಗೋಳವು ಹಿಂದುಸ್ತಾನಿ ಸಂಗೀತದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.
* ಹಿಂದುಸ್ತಾನಿ ಸಂಗೀತದಲ್ಲಿ ಅದ್ಭುತ ಪೂರ್ವ ಸಾಧನೆ ಮಾಡಿದ ಸವಾಯಿ ಗಂಧರ್ವ ಅವರು ಹುಟ್ಟಿದ ಊರು ಕುಂದುಗೋಳ.