-: ಶಂಕರಾಚಾರ್ಯರು :-
* ಸ್ಥಳ – ಕೇರಳದ ” ಕಾಲಡಿ ”
* ತಂದೆ – ಶಿವಗುರು
* ತಾಯಿ – ಆರ್ಯಾಂಭ
* ಸಿದ್ದಾಂತ – ಅದ್ವೈತ ಸಿದ್ದಾಂತ
* ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪೀಠಗಳು.
1) ಬದರಿ ಪೀಠ – ಉತ್ತರಾಖಂಡ್
2) ದ್ವಾರಕ ಪೀಠ – ಗುಜರಾತ್
3) ಪುರಿ ಜಗನ್ನಾಥ ಪೀಠ – ಓಡಿಶಾ
4) ಶೃಂಗೇರಿ ಶಾರದಾ ಪೀಠ – ಕರ್ನಾಟಕ
* ಇವರ ಪ್ರಮುಖ ಗ್ರಂಥಗಳು – ಆನಂದ ಲಹರಿ ,ಸೌಂದರ್ಯ ಲಹರಿ
* ಇವರ ಜನಪ್ರಿಯ ಸ್ತೋತ್ರಗಳು – ಭಜಗೋವಿಂದಂ
* 32 ವರ್ಷಗಳ ಕಾಲ ಬದುಕಿದ್ದರು.
-: ರಾಮಾನುಜಾಚಾರ್ಯರು :-
* ಸ್ಥಳ – ಚೆನ್ನೈ ಸಮೀಪದ ” ಪೆರಂಬುದೂರು”
* ತಂದೆ – ಕೇಶವ ದೀಕ್ಷಿತ
* ತಾಯಿ – ಕಾಂತಿಮತಿ
* ಕಾಂಚಿನಗರದಲ್ಲಿ ಶಾಸ್ತ್ರ ಅಧ್ಯಯನ ಮಾಡಿದರು.
* ಸಿದ್ದಾಂತ – ವಿಶಿಷ್ಟಾದ್ವೈತ ಸಿದ್ದಾಂತ
* ರಾಮಾನುಜಾಚಾರ್ಯರು ದೇಶದ ನಾಲ್ಕು ದಿಕ್ಕಿನಲ್ಲಿ ಸಂಚರಿಸಿ ” ಶ್ರೀ ವೈಷ್ಣವ ಮತವನ್ನು” ಪ್ರಚಾರ ಮಾಡಿದರು.
* ” ಮುಕ್ತಿಗೆ ಭಕ್ತಿ ಮತ್ತು ಶರಣಾಗತಿ” ಮುಖ್ಯವೆಂದು ಸಾರಿದರು.
* ಚೋಳ ದೊರೆಯ ಕಿರುಕುಳ ತಾಳಲಾರದೆ ಕರ್ನಾಟಕಕ್ಕೆ ಬಂದು ಅವರಿಗೆ ಹೊಯ್ಸಳ ದೊರೆ ವಿಷ್ಣುವರ್ಧನನು ಮೇಲುಕೋಟೆಯಲ್ಲಿ ಆಶ್ರಯ ಕಲ್ಪಿಸಿದನು.
* ಜಾತಿವಾದವನ್ನು ಖಂಡಿಸಿದರು.
* ತಳ ವರ್ಗದ ಜನರು ಮೇಲುಕೋಟೆ ದೇವಾಲಯ ಪ್ರವೇಶಿಸಲು ಮುಕ್ತ ಅವಕಾಶ ಕಲ್ಪಿಸಿದರು.
* ರಾಮಾನುಜಾಚಾರ್ಯರು 120 ವರ್ಷಗಳ ಕಾಲ ಜೀವಿಸಿದ್ದರು.
-: ಮಧ್ವಾಚಾರ್ಯರು :-
* ಉಡುಪಿ ಜಿಲ್ಲೆಯ ಪಾಜಕ ಗ್ರಾಮದಲ್ಲಿ ಜನನ
* ತಂದೆ – ಮದ್ವಗೇಹ ಭಟ್ಟ
* ತಾಯಿ – ವೇದಾವತಿ
* ಸಿದ್ಧಾಂತ – ದ್ವೈತ ಸಿದ್ದಾಂತ
* ಮಧ್ವಾಚಾರ್ಯರ ಆರಾಧ್ಯ ದೇವರು – ವಿಷ್ಣು
* ಮಧ್ವಾಚಾರ್ಯರ ಕೃತಿಗಳು – ಗೀತತಾತ್ಪರ್ಯ ನಿರ್ಣಯ , ಮಹಾಭಾರತ ತಾತ್ಪರ್ಯ ನಿರ್ಣಯ
* ಇನ್ನು 37 ಮುಂತಾದ ಕೃತಿಗಳನ್ನು ಸಂಸ್ಕೃತದಲ್ಲಿ ರಚಿಸಿದರು.
* ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸಿದರು.
* ಉಡುಪಿಯ ಅಷ್ಟಮಠಗಳೊಂದಿಗೆ ಉತ್ತರಾದಿ,ವ್ಯಾಸರಾಯ ಮತ್ತು ರಾಘವೇಂದ್ರ ಮಠಗಳು ಮಧ್ವ ತತ್ವದ ಅನುಯಾಯಿಗಳ ಮುಖ್ಯ ಧರ್ಮದ ಕೇಂದ್ರಗಳಾಗಿವೆ.
-: ಕಾಲ :-
* ಶಂಕರಾಚಾರ್ಯ – 11ನೇ ಶತಮಾನದಗಳ ಹಿಂದೆ ಜೀವಿಸಿದ್ದರು.
* ರಾಮಾನುಜಾಚಾರ್ಯ – ಎಂಟನೇ ಶತಮಾನಗಳ ಹಿಂದೆ ಜೀವಿಸಿದ್ದರು.
* ಬಸವೇಶ್ವರ – 12ನೇ ಶತಮಾನಗಳ ಹಿಂದೆ ಜೀವಿಸಿದ್ದರು.
* ಮಧ್ವಾಚಾರ್ಯರು – 6ನೇ ಶತಮಾನಗಳ ಹಿಂದೆ ಜೀವಿಸಿದ್ದರು.
-: ರಜಪೂತರು :-
* ರಜಪೂತರು ಸಾಹಸ ಪರಾಕ್ರಮಗಳಿಗೆ ಹೆಸರಾದವರು.
* ಇವರು ತಮ್ಮನ್ನು ಸೂರ್ಯವಂಶ ಮತ್ತು ಚಂದ್ರ ವಂಶವೆಂದು ಗುರುತಿಸಿಕೊಂಡಿದ್ದಾರೆ.
* ರಜಪೂತ ವಂಶಗಳು 500 ವರ್ಷಗಳ ಕಾಲ ಆಡಳಿತ ನಡೆಸಿದವು.
* ಪಾಲ,ಪ್ರತಿಹಾರ, ಪಾರಮಾರ, ಚೌಹಾಣ, ಚಂದೇಲರು, ಗುಹಡವಾಲ,ಗುಹಿಲ,ಸೋಲಂಕಿ ಮೊದಲಾದ 36 ಮನೆತನಗಳಿವೆ.
-: ಗುರ್ಜರ ಪ್ರತಿಹಾರರು :-
* ಪ್ರತಿಹಾರ ದೊರೆಗಳು ಮಧ್ಯ ಪ್ರದೇಶ ‘ ಆವಂತಿಯಿಂದ’ ( ಉಜ್ಜಯಿನಿ) ಆಳ್ವಿಕೆ ನಡೆಸುತ್ತಿದ್ದರು.
* ಗುರ್ಜರ ಪ್ರತಿಹಾರ ವಂಶದ ಪ್ರಸಿದ್ಧ ರಾಜ – ನಾಗಭಟ
* ನಾಗಭಟನು – ಅರಬ್ಬರ ದಂಡಯಾತ್ರೆಯಿಂದ ಭಾರತವನ್ನು ರಕ್ಷಿಸಿದ ಕೀರ್ತಿ ಇವನಿಗೆ ಸಲ್ಲುತ್ತದೆ.
* ಇದೇ ವಂಶದ ‘ ಭೋಜ’ ನು ಓರ್ವ ಶ್ರೇಷ್ಠ ದೊರೆ.ಹಾಗೂ ಸಾಹತಿಯಾಗಿದ್ದನು. ಆ ಕಾಲದಲ್ಲಿ ಭಾರತದ ಪತಿಷ್ಠಿತ ನಗರವಾದ ‘ ಕನೌಜ’ನ್ನು ಈತನು ವಶಪಡಿಸಿಕೊಂಡನು.
* ಭೋಜನು ಬಂಗಾಳದ ‘ಪಾಲರನ್ನು’ ಸೋಲಿಸಿದನು.
* ಯಾವ ಪ್ರವಾಸಿಗ ಭೋಜನನ್ನು ಕುರಿತು – ” ಇತನು ಘನವಂತ ದೊರೆ, ಅರಬ್ಬರ ಶತ್ರು,ಒಳ್ಳೆಯ ಅಶ್ವದಳ ಉಳ್ಳವನು” ಎಂದು ಹೇಳಿದ್ದಾನೆ.
-> ಅರಬ್ ಪ್ರವಾಸಿ ಸುಲೇಮಾನ್
-: ಪಾಲರು :-
* ಪಾಲರು 4 ಶತಮಾನಗಳ ಕಾಲ ಆಳಿದರು.
* ಪಾಲರ ಪ್ರಸಿದ್ಧ ದೊರೆ – ಧರ್ಮಪಾಲ
* ಪ್ರಸಿದ್ಧ ಕನೌಜ ನಗರವನ್ನು ಗೆದ್ದಿದ್ದು ಧರ್ಮಪಾಲನ ವಿಶೇಷ ಸಾಧನೆಯಾಗಿದೆ.
* ಯಾವ ದೊರೆ ಪಾಲರ ಆಡಳಿತವನ್ನು ಕೊನೆಗೊಳಿಸಿದನು?
-> ಕರ್ನಾಟಕ ಮೂಲದ ವಿಜಯ ಸೇನೆ ನೆಂಬ ದೊರೆ – ಇವನು ಪಾಲರ ಆಡಳಿತವನ್ನು ಕೊನೆಗೊಳಿಸಿ ಸೇನಾ ವಂಶದ ಆಳ್ವಿಕೆಯನ್ನು ಆರಂಭಿಸಿದನು.
* ಉದ್ದಂಡಪುರ,ವಿಕ್ರಮಶೀಲ,ವಿಶ್ವವಿದ್ಯಾಲಯಗಳು ಪಾಲರ ಕಾಲದಲ್ಲಿ ಸ್ಥಾಪಿತವಾದವು.
* ಪಾಲರು ಬೌದ್ಧಮತದ ಅನುಯಾಯಿಗಳು ಹಿಂದೂ ಧರ್ಮಕ್ಕೆ ಪ್ರೋತ್ಸಾಹ ನೀಡಿದರು.
-: ಚೌಹಾಣರು :-
* ಚೌಹಾಣರಲ್ಲಿ ಮೂರನೇ ಪೃಥ್ವಿರಾಜ ಪ್ರಸಿದ್ಧ ಅರಸ. ಇವನ ರಾಜಧಾನಿ – ದಿಲ್ಲಿ
* ಪೃಥ್ವಿರಾಜ ರಾಸೋ ಎಂಬ ಹಿಂದಿ ಮಹಾಕಾವ್ಯವನ್ನು ಬರೆದವರು – ಚಾಂದ್ ಬರ್ದಾಯಿ
* 1991- ಒಂದನೇ ತರೈನ್ ಯುದ್ಧ
* 1192 – ಎರಡನೇ ತರೈನ ಯುದ್ಧ ( ಪೃಥ್ವಿರಾಜ್ ಮತ್ತು ಮೊಹಮ್ಮದ್ ಘೋರಿ ನಡುವೆ)
* ಪತಿರಾಜ್ ಚೌಹಾಣ್ ಕನೌಜದ ರಾಜ ಜಯಚಂದ್ರನ ಮಗಳು ಸಂಯುಕ್ತೆಯನ್ನು ವರಿಸಿದ.ಸ್ವಾರಸ್ಯಕರ ಘಟನೆ ಅನೇಕ ಗ್ರಂಥಗಳಲ್ಲಿ ವಿವರಿಸಲಾಗಿದೆ ಜಯಚಂದ್ರ ಮತ್ತು ಅವನು ಬಂದು ಪೃಥ್ವಿರಾಜನ ನಡುವೆ ವೈರತ್ವ ವಿತ್ತು ಮಗಳ ಸ್ವಯಂವರಕ್ಕೆ ಜಯಚಂದ್ರ ಪೃಥ್ವಿರಾಜ್ ಆಹ್ವಾನಿಸಿರಲಿಲ್ಲ. ಪೃಥ್ವಿರಾಜನನ್ನು ಅವಮಾನಗೊಳಿಸಬೇಕೆಂದು ಆತನ ಪ್ರತಿಮೆಯನ್ನು ಮಾಡಿಸಿ ಕಾವಲುಗಾರನಂತೆ ಬಾಗಿಲಲ್ಲಿ ನಿಲ್ಲಿಸಿದ್ದ
* ಪೃಥ್ವಿರಾಜ್ ನಲ್ಲಿ ಅನುರತ್ತಳಾಗಿದ್ದ ಸಂಯುಕ್ತೆ ಅಲ್ಲಿ ಸೇರಿದ್ದ ರಾಜ ಪುತ್ರರನ್ನು ಬಿಟ್ಟು ಪೃಥ್ವಿರಾಜನ ಪ್ರತಿಮೆಗೆ ಹಾರ ಹಾಕಿದಳು. ಅಲ್ಲೇ ಹತ್ತಿರದಲ್ಲೇ ಅಡಗಿಕೊಂಡಿದ್ದ ಪೃಥ್ವಿರಾಜ ಸಂಯುಕ್ತೆಯನ್ನು ತಕ್ಷಣವೇ ಅಶ್ವದ ಮೇಲೆ ಎತ್ತಿಕೊಂಡು ಹೋಗಿ ತನ್ನ ಅರಮನೆಯಲ್ಲಿ ಮದುವೆ ಮಾಡಿಕೊಂಡ.ಈ ಘಟನೆಯಿಂದ ಎರಡು ಮನೆತನದೊಳಗೆ ಇದ್ದ ವೈರತ್ವ ಇನ್ನೂ ಹೆಚ್ಚಾಯಿತು.
* ಪೃಥ್ವಿರಾಜನು ಮಹಮ್ಮದ್ ಘೋರಿಯನ್ನು 1991ರಲ್ಲಿ ಮೊದಲನೇ ತರೈನ್ ಯುದ್ಧದಲ್ಲಿ ಸೋಲಿಸಿದನು.ಮಹಮ್ಮದ್ ಘೋರಿಯು ಸಾವಿರ 992ರಲ್ಲಿ ಸಕಲ ಸೈನ್ಯದೊಡನೆ ಬಂದು ಪೃಥ್ವಿರಾಜನನ್ನು ಸೋಲಿಸಿ ಕೊಂದು ಹಾಕಿದ ಇದು ದೆಹಲಿ ಸುಲ್ತಾನರ ಆಳ್ವಿಕೆಗೆ ನಾಂದಿ ಆಯಿತು.
-: ಗುಹಿಲರು :-
* ರಜಪೂತರಲ್ಲಿ ಗುಹಿಲರು ( ಗುಹಿಲೋಟರು) ವೀರ ಪರಂಪರೆಯ ವಂಶದವರು.
* ಗುಹಿಲ ವಂಶದ ದೊರೆ – ಖೊಮ್ಮೊಣನು ಅರಬ್ಬರ ದಾಳಿಯಿಂದ ತನ್ನ ರಾಜ್ಯವನ್ನು ರಕ್ಷಿಸಿ ಪಡೆದ ಬಿರುವುದು – ಬಪ್ಪಾರಾವಲ್
* ಗುಹಿಲ ವಂಶದ ಯಾವ ರಾಜನು ಚಿತ್ತೋಡದ ವಿಜಯ ಸ್ತಂಭವನ್ನು ಕಟ್ಟಿಸಿದನು?
-> ರಾಣಾ ಕುಂಭ * ರಾಣಾ ಕುಂಭ ರಾಜ್ಯವನ್ನು ರಕ್ಷಿಸಲು 32 ಕೋಟೆಗಳನ್ನು ಕಟ್ಟಿಸಿದನು.
* ಗುಹಿಲ ವಂಶದ ಇನ್ನೊಬ್ಬ ಖ್ಯಾತ ದೊರೆ ನೂರು ಕದನಗಳ ವೀರ ಯಾರು?
-> ರಾಣಾ ಸಂಗ / ರಾಣಾ ಸಂಗ್ರಾಮ್ ಸಿಂಗ್ ( ಇವನ ದೇಹದಲ್ಲಿ ಯುದ್ಧದ 80 ಗಾಯದ ಕಲೆಗಳಿದ್ದವು ಇವನು ದಿಲ್ಲಿಯ ಸುಲ್ತಾನರ ವಿರುದ್ಧ ನಿರಂತರವಾಗಿ ಹೋರಾಡಿದನು.)
* ಗೀತ ಗೋವಿಂದ – ಜಯದೇವ
* ಯಾವ ಕೋಟೆಯನ್ನು “ಭಾರತದ ಕೋಟೆಗಳ ಕೊರಳ ಹಾರದ ಮುತ್ತು ” ಎಂದು ಬಣ್ಣಿಸಲಾಗಿದೆ?
-> ಮಧ್ಯಪ್ರದೇಶದ ಗ್ವಾಲಿಯರ್ ಕೋಟೆ
* ಖುಜರಾವೋ ಎಂಬಲ್ಲಿ ಖಂಡರಾಯ ಮಾದೇವ ಮಂದಿರವಿದೆ ಇಲ್ಲಿ 86 ಮಂದಿರಗಳಿದ್ದು ಅವುಗಳಲ್ಲಿ ಪ್ರಸ್ತುತ 22 ಉಳಿದಿವೆ.
* ಖಜರಾವೋ ಖಂಡರಾಯ ಮಹಾದೇವ ಮಂದಿರ ನಿರ್ಮಾತೃ – ಚಂದೇಲರ ಅರಸ ವಿದ್ಯಾಧರ ( ಮಧ್ಯ ಪ್ರದೇಶ್)
* ರಾಜಸ್ಥಾನದ ಮೌಂಟ್ ಅಬು ಪರ್ವತದಲ್ಲಿರುವ ದಿಲ್ವಾರ ದೇವಾಲಯವನ್ನು ಭೀಮ ಷಾ ಅರಸ ನಿರ್ಮಿಸಿದ ದಿಲ್ವಾರ್ ದೇವಾಲಯವನ್ನು ವಿನ್ಯಾಸಗೊಳಿಸಿದವನು ವಾಸ್ತುಪಾಲ
* ಒಡಿಸ್ಸಾದಲ್ಲಿರುವ ಕೊನಾರ್ಕ್ ಸೂರ್ಯ ದೇವಾಲಯವನ್ನು ಪೂರ್ವ ಗಂಗಾ ಸಾಮ್ರಾಜ್ಯದ ಒಂದನೇ ನರಸಿಂಹ ದೇವ ನಿರ್ಮಿಸಿದ.
* ಒಡಿಸಾದ ಭುವನೇಶ್ವರ್ಯದಲ್ಲಿರುವ ಲಿಂಗರಾಜು ದೇವಾಲಯವನ್ನು ‘ ಜಕಾತಿ ಕೇಶರಿ’ ಎಂಬ ಅರಸ ನಿರ್ಮಿಸಿದನು ಈ ದೇವಾಲಯ ಸಾವಿರ ವರ್ಷಗಳಷ್ಟು ಹಳೆಯದು ಇದರ ಶಿಖರವನ್ನು 180 ಅಡಿ ಎತ್ತರವಿದೆ
* ಯಾವ ಕೋಟೆಯನ್ನು ಭಾರತದ ಕೋಟೆಗಳ ಕೊರಳ ಹಾರದ ಮುತ್ತು ಎಂದು ಕರೆದಿದ್ದಾರೆ?
-> ಗ್ವಾಲಿಯರ್ ಕೋಟೆ
* ಭುವನೇಶ್ವರದ ಲಿಂಗರಾಜು ದೇವಾಲಯವನ್ನು 10ನೇ ಶತಮಾನದಲ್ಲಿ ರಾಜ ಜಕಾತಿ ಕೇಸರಿ ನಿರ್ಮಿಸಲು ಪ್ರಾರಂಭಿಸಿದನು.ಮತ್ತು ಇದು ಹನ್ನೊಂದನೇ ಶತಮಾನದಲ್ಲಿ ರಾಜ ಲಲಿತೆಂದು ಕೇಸರಿಂದ ಪೂರ್ಣಗೊಳಿಸಲಾಯಿತು ಇದು ಭುವನೇಶ್ವರದಲ್ಲಿರುವ ಅತಿ ದೊಡ್ಡ ದೇವಾಲಯವಾಗಿದೆ.
* ಗ್ವಾಲಿಯರ್ ಕೋಟೆಯಲ್ಲಿ ರಾಜ ಮಾನಸಿಂಗ್ ತನ್ನ ನೆಚ್ಚಿನ ರಾಣಿ ಮೃಗನಯನೆಗಾಗಿ ಕಟ್ಟಿಸಿದ ಎರಡಂತಸ್ತಿನ ಅರಮನೆ ಇದೆ .ಗ್ವಾಲಿಯರ್ ಕೋಟೆಯ ಹೊರಭಾಗದ ಬಂಡೆ ಗೋಡೆಗಳಲ್ಲಿ ಕೊರೆಲಾದ ಹಲವಾರು ಮೂರ್ತಿಗಳಲ್ಲಿ ಜೈನ ಮತದ ಪ್ರಥಮ ತೀರ್ಥಂಕರ ವೃಷಭ ಮೂರ್ತಿ ಭಾರಿ ಎತ್ತರವಾಗಿದೆ.
* ಗುಲಾಬಿ ನಗರ – ಜೈಪುರ್
* ಹವಾಮಹಲ್ ಇರುವುದು ಜಯಪುರದಲ್ಲಿ
* ಭಾರತದ ರಮಣೀಯ ನಗರವಾದ ಉದಯಪುರದಲ್ಲಿನ ಅರಮನೆಯನ್ನು ಮಹಾರಾಣಾ ಉದಯ ಸಿಂಗ್- 2 ನಿರ್ಮಿಸಿದ್ದಾನೆ.ಇದು ರಾಜಸ್ಥಾನದಲ್ಲಿ ದೊಡ್ಡದು.
* ಪೃಥ್ವಿರಾಜ್ ರಾಸೋ ಕೃತಿ ಬರೆದವನು – ಚಾಂದ್ ಬರ್ದಾಯಿ
* ಗೀತ ಗೋವಿಂದ – ಜಯದೇವ – ಸೇನರ ಆಸ್ಥಾನದಲ್ಲಿದ್ದನು.