2024-2025 ಸಾಲಿನ ಮುಂಗಾರು ಬೆಳೆಗೆ ಬೆಳೆ ವಿಮೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.

2024 – 2025 ಮುಂಗಾರು ಬೆಳೆಗೆ ಬೆಳೆ ವಿಮೆ ಮಾಡಿಸಿಕೊಳ್ಳಿ. ಇವತ್ತೇ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ.

2024 25 ನೇ ಸಾಲಿನ ರೈತರು ಬೆಳೆ ವಿಮಾಗೆ ಅರ್ಜಿ ಸಲ್ಲಿಸುವುದು ಸಂಪೂರ್ಣವಾದ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.

2024 – 25 ನೇ ಸಾಲಿನ ರೈತರಿಗೆ ಬೆಲೆ ನಿಮಗೆ ಅರ್ಜಿ ಸಲ್ಲಿಸುವ ಅಧಿಕೃತ ವೆಬ್ಸೈಟ್ ಓಪನ್ ಆಗಿದೆ ಆದರಿಂದ ರೈತರಿಗೆ ಯಾವ ಬೆಳೆಗಳು ಲಭ್ಯವಿದೆ ಮತ್ತು ಅವುಗಳಿಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವುದು ಹೇಗೆ ಎಂಬುದು ಸಂಪೂರ್ಣವಾದ ಮಾಹಿತಿಯನ್ನು ನಮ್ಮ ಲೇಖನದಲ್ಲಿ ನೋಡೋಣ ಬನ್ನಿ ಸ್ನೇಹಿತರೆ ಕೊನೆವರೆಗೂ ಲೇಖನವನ್ನು ಓದಿರಿ..

ರೈತ ಬಾಂಧವರಿಗೂ ಆತ್ಮೀಯ ಸ್ವಾಗತ ಬೆಲೆ ವಿಮೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ಪಡೆದುಕೊಳ್ಳೋಣ ಬನ್ನಿ.. ಹೌದು 2024 ಮತ್ತು 25ನೇ ಸಾಲಿನ ರೈತರಿಗೆ ಬೆಳೆ ವಿಮೆಯ ಅರ್ಜಿ ಸಲ್ಲಿಸುವ ಅಧಿಕೃತ ವೆಬ್ಸೈಟ್ ಬಿಡುಗಡೆ ಮಾಡಲಾಗಿದೆ ಇನ್ನೂ ಕೂಡ ಯಾರೆಲ್ಲಾ ರೈತರು ಬೆಳೆ ವಿಮೆಗೆ ಅರ್ಜಿಯನ್ನು ಸಲ್ಲಿಸಿಲ್ಲ ಆದಷ್ಟು ಬೇಗ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು. ಯಾವೆಲ್ಲ ಬೆಳೆಗಳಿಗೆ ಬೆಳೆವಿಮೆ ಲಭ್ಯವಿದೆ ಮತ್ತು ಯಾವೆಲ್ಲ ಬೆಳೆಗಳಿಗೆ ಬೆಳೆವಿಮೆ ಲಭ್ಯವಿಲ್ಲ ಎಂಬುದನ್ನು ಕೆಳಗಿನ  ಲೇಖನದಲ್ಲಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳೋಣ..

ಬೆಳೆ ವಿಮೆಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು ಮತ್ತು ಅರ್ಜಿ ಸಲ್ಲಿಸಲು ಯಾವ ರೀತಿಯಾಗಿ ಆನ್ಲೈನ್ ಕೇಂದ್ರದ ಹೋಗಿ ಅರ್ಜಿ ಸಲ್ಲಿಸಬೇಕು ಎಂಬುದನ್ನು ಸಂಪೂರ್ಣವಾಗಿ ವಿವರಣೆಯನ್ನು ಈ ಲೇಖನದಲ್ಲಿ ನಿಮಗೆ ಕೊಡುತ್ತೇವೆ.

ಬೆಳೆ ವಿಮೆ ಎಂದರೇನು ?

ಆತ್ಮೀಯ ರೈತರಿಗೆ ಬೆಳೆ ವಿಮೆ ಎಂದರೆ ಜಮೀನಿನಲ್ಲಿ ಉಂಟಾದ ಸುನಾಮಿ ಪ್ರಕೃತಿ ವಿಕೋಪಕ್ಕೆ ಕೃಷಿ ಭೂಮಿಯು ಹಾನಿಗೊಳಗಾಗಿ ರೈತರು ಯಾವುದೇ ತರಹದ ವರ್ಷವಿಡಿ ಜಮೀನಿನಲ್ಲಿ ಬೆಳೆದಿರುವಂತಹ ಬೆಳೆ ಯಾವುದೇ ರೀತಿ ಹಾನಿಗೊಳಗಾದರೆ ಅಥವಾ ನಾಶವಾದರೆ ರೈತರಿಗೆ ಬೆಳೆಯನ್ನು ತೆಗೆದುಕೊಳ್ಳಲಿದ್ದರೆ ಅದಕ್ಕೆ ಬೆಳೆ ವಿಮೆ ಮಾಡಿಸಿಕೊಳ್ಳುವುದು. ಭಾರತ ದೇಶದಲ್ಲಿ ಶೇಕಡ 65 ರಷ್ಟು ಕೃಷಿ ಕುಟುಂಬಗಳು ಕೃಷಿಯನ್ನು ನಂಬಿ ಜೀವನವನ್ನು ಮಾಡುತ್ತಿದ್ದಾರೆ. ಆದರೆ ಯಾವುದೇ ರೀತಿ ಕೃಷಿ ಭೂಮಿಗೆ ಸಾಲವನ್ನು ಮಾಡಿ ರೈತರು ಕೃಷಿಗೆ ಹಣವನ್ನು ಹಾಕಿರುತ್ತಾರೆ. ಆದರೆ ಪ್ರಕೃತಿಯ ವಿಕೋಪ ವಿಪರೀತ ಮಳೆಯಿಂದ ಕೃಷಿ ಹಾನಿ ಒಳಗಾದರೆ ರೈತರು ತೆಗೆದುಕೊಂಡ ಸಾಲವನ್ನು ತರುಪಾವತಿ ಮಾಡದೇ ಇದ್ದರೆ ಎಷ್ಟು ರೈತರ ಕುಟುಂಬಗಳು ಬೀದಿಗೆ ಬಂದಿವೆ.

ಹಾಗಾಗಿ ರೈತರಿಗೆ ಹಾನಿಗೊಳಗಾದ ಕೃಷಿಯ ವೆಚ್ಚವನ್ನು ಒದಗಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರಕಾರಗಳು ರೈತರ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಜಾರಿಗೆ ತಂದಿವೆ. ಈ ಯೋಜನೆಯಿಂದಾಗಿ ರೈತರು ಬೆಳೆದಿರುವ ಬೆಳೆಗಳಿಗೆ ಯಾವುದೇ ರೀತಿ ನಾಶವಾದಲ್ಲಿ ಅಥವಾ ಪ್ರಕೃತಿ ವಿಕೋಪಗಳಿಂದ ಹಾನಿಯದಲ್ಲಿ ರೈತರಿಗೆ ಆರ್ಥಿಕವಾಗಿ ಧನಸಹಾಯವನ್ನು ಮಾಡಲಾಗುತ್ತದೆ.

ಹಾಗಾಗಿ ರೈತರು ಈ ಯೋಜನೆಯ ಸೌಲಭ್ಯವನ್ನು ಬೇಕಾದರೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕು. ಜಿಲ್ಲೆಯಲ್ಲಿ ಯಾವ ಬೆಳೆಗೆ ಎಷ್ಟು ಬೆಳೆ ವಿಮೆ ಇದೆ ಎಂಬುದು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಬೇಕು ಅರ್ಜೆಯನ್ನು ಯಾವ ರೀತಿಯಾಗಿ ಸಲ್ಲಿಸಬೇಕು ಎಂಬುದನ್ನು ಕೆಳಗಿನ ಲೇಖನದಲ್ಲಿ ನೋಡೋಣ..

-: ವಿಮೆಗೆ ಅರ್ಜಿ ಸಲ್ಲಿಸುವ ವಿಧಾನ:-

ಈ ಕೆಳಗಿನ ಮಾಹಿತಿಗಳನ್ನು ಹಂತ ಹಂತವಾಗಿ ತಿಳಿದುಕೊಂಡು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿರಿ.

https://samrakshane.karnataka.gov.in/CropHome.aspx ಈ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿರಿ.

ನಂತರ ಮುಂದಿನ ಪೇಜ್ ನಲ್ಲಿ 2024 ಮತ್ತು 25 ಎಂದು ಭರ್ತಿ ಮಾಡಿರಿ. ಕೆಳಗೆ kharif ಅಂತ ಟೈಪ್ ಮಾಡಿರಿ.

ಮುಂದಿನ ಹಂತದಲ್ಲಿ ನಿಮಗೆ ಹೊಸ ಪೇಜ್ ಓಪನ್ ಆಗುತ್ತದೆ. ಅಲ್ಲಿ crop you can isure ಅಂತ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ.

ನಂತರ ನಿಮಗೆ ನಿಮ್ಮ ಜಿಲ್ಲೆ ಮತ್ತು ತಾಲೂಕು ಹೋಬಳಿ ಹಾಗೂ ನಿಮ್ಮ ಗ್ರಾಮದ ಹೆಸರು ಭರ್ತಿ ಮಾಡಿಕೊಂಡು ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.

ನಂತರ ನಿಮಗೆ ಹೊಸ ಪೇಜ್ ಓಪನ್ ಆದ ನಂತರ ನಿಮ್ಮ ಜಿಲ್ಲೆಯಲ್ಲಿ ಮುಂಗಾರು ಬೆಳೆಯಮೆಗೆ ಅರ್ಜಿ ಸಲ್ಲಿಸುವ ಮತ್ತು ಯಾವ ಬೆಳೆಗೆ ಎಷ್ಟು ಬೆಳೆಯುಮೆ ಇದೆ ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿ ನಿಮಗೆ ಸಿಗುತ್ತವೆ. ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಜಿಲ್ಲೆಯಲ್ಲಿ ಯಾವ ಬೆಳೆಗೆ ಎಷ್ಟು ಬೆಲೆ ಇದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ ನಂತರ ಅರ್ಜಿಯನ್ನು ಸಲ್ಲಿಸಿರಿ.

ಯಾವ ಜಿಲ್ಲೆಗೆ ಅತಿ ಹೆಚ್ಚು ಬೆಳೆ ವಿಮೆಯ ಹಣ ಸಿಕ್ಕಿದೆ.

2023-24 ಸಾಲಿನ ಗದಗ್ ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಳೆಯುಮೆಯ ಹಣ ಪಾವತಿಸಲಾಗಿದೆ. ಹೆಸರುಬೇಳೆಗೆ ಅತಿ ಹೆಚ್ಚು ಬೆಳೆ ವಿಮೆ ಪಾವತಿಸಲಾಗಿದೆ. 43 ಕೋಟಿ ರೂಪಾಯಿ ಬೆಲೆ ವಿಮೇಗೆ ಪಾವತಿಸಲಾಗಿದೆ. ಅದರಲ್ಲಿಯೂ ಗದಗ್ ಜಿಲ್ಲೆಗೆ ಅತಿ ಹೆಚ್ಚು ಬೆಳೆ ವಿಮೆಯ ಹಣ ಪಾವತಿಸಲಾಗಿದೆ. ಬೆಳೆ ವಿಮೆಯನ ಈಗಾಗಲೇ ರೈತರ ಖಾತೆಗೆ 25 ಪರ್ಸೆಂಟ್ ಹಣ ಆಗಿದೆ DBT ಮುಖಾಂತರ ಹಣವನ್ನು ಪಾವತಿಸಲಾಗಿದೆ. ಅತಿ ಶೀಘ್ರದಲ್ಲಿ ಯಾರೆಲ್ಲ ರೈತರಿಗೆ ಬೆಳೆ ವಿಮೆಯ ಹಣ ಜಮಾ ಆಗಿಲ್ಲ ಅವರಿಗೆ ಶೀಘ್ರದಲ್ಲಿ ಹಣ ಜಮೆ ಆಗಲಿದೆ.

ನಿಮಗೆ ಬೆಳೆ ವಿಮೆಯ ಹಣ ಎಷ್ಟು ಜಮೆ ಆಗಿದೆ ಎಂಬುದನ್ನು ತಿಳಿದುಕೊಳ್ಳಲು ಈ ಕೆಳಗಿನ ಪ್ರಕ್ರಿಯೆಯನ್ನು ಅನುಸರಿಸಿ.

https://samrakshane.karnataka.gov.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಹಣ ಚೆಕ್ ಮಾಡುವ ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು 2023 ಮತ್ತು 24 ಅಂತ ನಮೂದಿಸಿ. Kharif ಅಂತ ಆಯ್ಕೆಮಾಡಿಕೊಳ್ಳಿ ನಂತರ ಮುಂಗಾರು ಮೇಲೆ ಕ್ಲಿಕ್ ಮಾಡಿ ಮುಂಗಾರು ಆಯ್ಕೆ ಮಾಡಿಕೊಳ್ಳಿ ಅಥವಾ ಹಿಂಗಾರು ಬೆಳಿಗ್ಗೆ ವಿಮೆಯನ್ನು ಮಾಡಿಸಿಕೊಂಡಿದ್ದಲ್ಲಿ ಹಿಂಗಾರು ವಿಮೆ ಮೇಲೆ ಕ್ಲಿಕ್ ಮಾಡಿ. ಅಲ್ಲಿ ರಾಭಿ ಬೇಳೆಯನ್ನು ಆಯ್ಕೆ ಮಾಡಿಕೊಳ್ಳಿ. ನಂತರ ಬಟನ್ ಮೇಲೆ ಕ್ಲಿಕ್ ಮಾಡಿ Farmers ಅಂತ ಬರುತ್ತೆ ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ ನಂತರ check status ಅಂತ ಬರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ. ನಂತರ ನಿಮಗೆ ಮೊಬೈಲ್ ಸಂಖ್ಯೆ ಅಥವಾ ಆಧಾರ್ ಕಾರ್ಡ್ ಅನ್ನು ನಮ್ಮದೇಸಿ ಎಂದು ಕೇಳುತ್ತದೆ. ಇಲ್ಲಿ ನಿಮ್ಮ ಆಧಾರ್ ಕಾರ್ಡ್ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ನಿಮ್ಮ ಹೆಸರು ಮತ್ತು ವಿಮೆಯ ಮಾಹಿತಿಯನ್ನು ತೋರಿಸುತ್ತದೆ. ನಂತರ ಸಂಪೂರ್ಣ ಮಾಹಿತಿಯ ಮೇಲೆ ಕ್ಲಿಕ್ ಮಾಡಿ ಎಲ್ಲಾ ತರಹದ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿಕೊಳ್ಳಬಹುದು.

-:ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :-

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಗುರುತಿನ ಪುರಾವೆ ಹೊಂದಿರಬೇಕು. ( ಆಧಾರ್ ಕಾರ್ಡ್, ವೋಟರ್ ಐಡಿ, ಪ್ಯಾನ್ ಕಾರ್ಡ್ ಇತರೆ ಗುರುತಿನ ಪುರಾವೆಯನ್ನು ಹೊಂದಿರಬೇಕು)

ವಿಳಾಸದ ಪುರಾವೆ ಹೊಂದಿರಬೇಕು.

ಭೂ ಮಾಲಿಕತ್ವ ಪ್ರಮಾಣ ಪತ್ರ ಹೊಂದಿರಬೇಕು.

ಆದಾಯದ ಪುರಾವೆಯನ್ನು ಹೊಂದಿರಬೇಕು. ( ಬ್ಯಾಂಕ್ ಪಾಸ್ ಬುಕ್ ಇತರೆ ಮಾಹಿತಿಯನ್ನು ಹೊಂದಿರಬೇಕು.)

WhatsApp Group Join Now
Telegram Group Join Now