ದೇಶದ ರಕ್ಷಣೆ ( All Competative exam notes)

* ಭಾರತವು 15,200km ಭೂಗಡಿಯನ್ನು ಹೊಂದಿದೆ. 75 16.50 km ಜಲಗಡಿಯನ್ನು ಹೊಂದಿದೆ.

* ಭೂಸೇನಾ ಮುಖ್ಯಸ್ಥ – ಜನರಲ್

* ನೌಕಾಪಡೆಯ ಮುಖ್ಯಸ್ಥ – ಅಡ್ಮಿರಲ್

* ವಾಯುಪಡೆಯ ಮುಖ್ಯಸ್ಥ – ಏರ್ ಚೀಪ್ ಮಾರ್ಷಲ್

* 2001ರಲ್ಲಿ ಈ ಮೂರು ಘಟಕಗಳು ಸಮನ್ವಯಕ್ಕಾಗಿ ‘ ಚಿಪ್ ಆಫ್ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಪ್ ‘ ಎಂಬ ಅಧಿಕಾರಿಯನ್ನು ನೇಮಿಸಿದೆ.

* ರಕ್ಷಣಾ ಸಚಿವಾಲಯದ ಪ್ರಧಾನ ಕಛೇರಿ – ದೆಹಲಿ

-: ರಕ್ಷಣಾ ಸಚಿವಾಲಯ 4 ಇಲಾಖೆಗಳನ್ನು ಒಳಗೊಂಡಿದೆ. :-

1) ರಕ್ಷಣಾ ವಿಭಾಗ

2) ರಕ್ಷಣಾ ಉತ್ಪಾದನಾ ವಿಭಾಗ

3) ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗ

4) ನಿವೃತ್ತಿ ಸೇನಾ ಕಲ್ಯಾಣ ವಿಭಾಗ

* ಭೂಸೇನೆಯ ಪ್ರಧಾನ ಕಛೇರಿ – ದೆಹಲಿ. ಇದರ ಮುಖ್ಯಸ್ಥರನ್ನು ” ಮಹಾದಂಡ ನಾಯಕರು ” ಎಂದು ಕರೆಯುತ್ತಾರೆ.

-: ಭೂ ಸೇನೆ 07 ಕಮಾಂಡಗಳನ್ನು ಒಳಗೊಂಡಿದೆ.:-

1) ಪಶ್ಚಿಮ ಕಮಾಂಡ್ – ಚಾಂದಿಮಂದಿರ ( ಚಂಢಿಗಡ)

2) ಪೂರ್ವ ಕಮಾಂಡ್ – ಕೊಲ್ಕತ್ತಾ ( WB)

3) ಉತ್ತರ ಕಮಾಂಡ್ – ಉದಾಂಪುರ ( ಕಾಶ್ಮೀರ )

4) ದಕ್ಷಿಣ ಕಮಾಂಡ್ – ಪುಣೆ ( MP )

5) ಕೇಂದ್ರ ಕಮಾಂಡ್ – ಲಕ್ನೋ ( UP )

6) ತರಬೇತಿ ಕಮಾಂಡ್ – ಮಾವ್ ( MP)

7) ವಾಯುವ್ಯ ಕಮಾಂಡ್ – ಜೈಪುರ ( ರಾಜಸ್ಥಾನ )

* ರಾಷ್ಟೀಯ ರಕ್ಷಣಾ ಅಕಾಡೆಮಿ – ಖಡಕ್ ವಾಸ್ಲಾ

* ರಕ್ಷಣಾ ಸೇನಾ ಸಿಬ್ಬಂದಿ ಕಾಲೇಜು – ವೆಲ್ಲಿಂಗ್ಟನ್ ( ಉದಕಮಂಡಲ ಬಳಿ )

* ರಾಷ್ಟ್ರೀಯ ರಕ್ಷಣಾ ಕಾಲೇಜು – ನವದೆಹಲಿ

* ಭಾರತೀಯ ಮಿಲಿಟರಿ ಅಕಾಡೆಮಿ – ಡೆಹರಾಡೂನ್

* ಅಧಿಕಾರಿಗಳ ತರಬೇತಿ ಶಾಲೆ – ಚೆನ್ನೈ

    -: ಭಾರತೀಯ ನೌಕಾದಳ :-

* 3 ಕಮಾಂಡ್ ಗಳನ್ನಾಗಿ ವಿಂಗಡಿಸಲಾಗಿದೆ.

1) ಪಶ್ಚಿಮ ನೌಕಾ ಕಮಾಂಡ್ – ಮುಂಬೈ

2) ಪೂರ್ವ ನೌಕಾ ಕಮಾಂಡ್ – ವಿಶಾಖಪಟ್ಟಣಂ

3) ದಕ್ಷಿಣ ನೌಕಾ ಕಮಾಂಡ್ – ಕೊಚ್ಚಿನ್

* ಭಾರತೀಯ ನೌಕಾದಳಕ್ಕೆ ಎರಡು ಪ್ಲೀಟ್ ಗಳಿವೆ.

a) ಪಶ್ಚಿಮ ಪ್ಲೀಟ್

b) ಪೂರ್ವ ಪ್ಲೀಟ್

* ಹಿಂದುಸ್ತಾನ್ ಹಡಗು ಕಾರ್ಖಾನೆ ಇರುವುದು – ವಿಶಾಖಪಟ್ಟಣ

* ಅರುಲಿಯಾಂಡರ್ ವರ್ಗದ ಫ್ರಿಗೇಟ್ಸ್ ಅಂದರೆ ಹಡಗುಗಗಳನ್ನು INS ನೀಲಗಿರಿ,ಹಿಮಗಿರಿ,ದೇವಗಿರಿ, ವಿಂಧ್ಯಗಿರಿ,ಚಕ್ರದಾರಿ( March 2012 ರಲ್ಲಿ ಸೇರ್ಪಡೆ ) ಹಾಗೂ ಭಾರತೀಯ ಮಾದರಿಯನ್ನು ಹೊಂದಿರುವ ಐಎನ್ಎಸ್ ಗೋದಾವರಿ,ಸಂಚಾರಿ ಸರ್ವೆ ಹಡಗುಗಳನ್ನು ಮತ್ತು ಕರಾವಳಿ ರಕ್ಷಣಾ ಪಡೆಗಳನ್ನು ನಿರ್ಮಿಸಲಾಗಿದೆ ಇತ್ತೀಚಿನ ದಿನಗಳಲ್ಲಿ ಭಾರತೀಯ ಮಾದರಿಯ ಐಎನ್ಎಸ್ ವಿಭೂತಿ ಕ್ಷಿಪಣಿ ಹಡಗನ್ನು ನಿರ್ಮಿಸಲಾಗಿದೆ ಈ ಮೂಲಕ ಭಾರತವು ಇಂತಹ ಅತ್ಯಾಧುನಿಕ ಯುದ್ಧ ನೌಕೆಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ಆರನೇ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

* ಭಾರತೀಯ ನೌಕಾದಳದ ನೌಕಾಧಿಕಾರಿಗಳಿಗೆಂದೇ ಎರಡು ತರಬೇತಿ ಕೇಂದ್ರಗಳನ್ನು  ತೆರೆಯಲಾಗಿದೆ.

1) INS-ವಂಡುರ್ತಿ-ಕೇರಳ

2) INS- ಶಿವಾಜಿ – ಮಹಾರಾಷ್ಟ್ರದ ಲೋನವಾಲ

  -: ಭಾರತೀಯ ವಾಯುಪಡೆ :-

* ನಮ್ಮ ವಾಯುಪಡೆಯು ಜಾಗ್ವಾರ್,ರಾಫೆಲ್ ನಂತಹ ಆಧುನಿಕ ಯುದ್ಧ ವಿಮಾನಗಳನ್ನು ಹೊಂದಿದೆ.

* ಇದು ಒಟ್ಟು 1.70.576 ಯೋಧರನ್ನು ಹೊಂದಿದೆ ಮತ್ತು 1850 ರಷ್ಟು ಯುದ್ಧ ವಿಮಾನಗಳನ್ನು ಹೊಂದಿದೆ.

 -: ವಾಯುಪಡೆಯ ಕಮಾಂಡಗಳು :-

1) ಪಶ್ಚಿಮ ಕಮಾಂಡ್ – ದೆಹಲಿ

2) ಪೂರ್ವ ಕಮಾಂಡ್ – ಷಿಲಾಂಗ್ ( ಮೇಘಾಲಯ )

3) ಕೇಂದ್ರ ಕಮಾಂಡ್ – ಅಲಹಾಬಾದ್ ( UP )

4) ದಕ್ಷಿಣ ಕಮಾಂಡ್ – ತಿರುವನಂತಪುರಂ ( ಕೇರಳ )

-: ಔಪಚಾರಿಕ ಕಮಾಂಡಗಳು :-

* ತರಬೇತಿ ಕಮಾಂಡ್- ಬೆಂಗಳೂರು

* ನಿರ್ವಹಣಾ ಕಮಾಂಡ್ – ನಾಗಪುರ ( MH)

* ವಾಯುಪಡೆಗೆ ತರಬೇತಿ ನೀಡುವ ಎರಡು ಕೇಂದ್ರಗಳು – ಬೆಂಗಳೂರು ಮತ್ತು ಹೈದರಾಬಾದ್.

* ವಾಯುಪಡೆಗೆ ಆಯ್ಕೆಯಾಗಿ ಉಡ್ಹಣದ ತರಬೇತಿಯನ್ನು ಪಡೆಯಲು ವಿಶೇಷವಾದ ಒಂದು ತರಬೇತಿ ಅಕಾಡೆಮಿಯನ್ನು ಎಲ್ಲಿ ತೆರೆಯಲಾಗಿದೆ?

-> ದುಂಡಿ ಘಾಟ್

* ವಾಯುಪಡೆಯ ಆಡಳಿತ ಮತ್ತು ತಂತ್ರಜ್ಞಾನ ತರಬೇತಿ ಕೇಂದ್ರಗಳು

-> ಬೆಂಗಳೂರು ಮತ್ತು ಕೊಯಮತ್ತೂರು

* ನಮ್ಮ ವಾಯುಪಡೆಯ ಪ್ರಮುಖ ಮಾದರಿ ವಿಮಾನಗಳು :- ಹಂಟರ್,ಅಜಿತ್, ಕೆನ್ ಬೆರಾ, ಮಿಗ್-21, ಮಿಗ್-23, ಮಿಗ್-25, ಮಿಗ್-27, ಮಿಗ್-29, ಮಿರೇಜ್ 2000 ಮುಂತಾದವು.

* RMP – Reeruitable male population

* CASB- Central Airmen selection Board

* NRO – Naval Reeruitment Drganisation

*WSES – Women special Entry Scheme

-: ಸಾರ್ವಜನಿಕ ಒಡೆತನದ ರಕ್ಷಣಾ ಉದ್ದಿಮೆಗಳು :-

* 1954 – BEL -> Bharath Electronic LTD.

* 1964 -HAL -> Hindustan aeronautics Ltd

* 1964- BEML -> Bharath Earth Movers Ltd

* 1970-BDL -> Bharath.Dynomics Ltd

* ನಮ್ಮ ಸೇನಾ ಪಡೆಯು ಗಾತ್ರದಲ್ಲಿ ಜಗತ್ತಿನಲ್ಲಿಯೇ ನಾಲ್ಕನೇ ಸ್ಥಾನದಲ್ಲಿದೆ ವಾಯುಪಡೆಯಲ್ಲಿ ನಾಲ್ಕನೇ ಸ್ಥಾನವನ್ನು ಹೊಂದಿದೆ .

* DRDO ಸ್ಥಾಪನೆ – 1958

* ಕಾರ್ಗಿಲ್ ವಿಜಯೋತ್ಸವ ದಿನ – ಜುಲೈ 26

* 1999ರಲ್ಲಿ ಕಾರ್ಗಿಲ್ ಯುದ್ಧ ನಡೆಯಿತು 1999 ಮೇ 16ರಂದು ಪಾಕ್ ಸೈನಿಕರು ಕಾಶ್ಮೀರದ ಅತ್ಯಂತ ಎತ್ತರವಾದ ಪ್ರದೇಶದ ಮೇಲೆ ವೈಮಾನಿಕ ದಾಳಿ ಆರಂಭಿಸಿದರು ಇದಕ್ಕೆ ಪ್ರತಿಯಾಗಿ ಭಾರತ ” Operation Vijay” ಎಂಬ ಹೆಸರಿನಲ್ಲಿ ಪ್ರತಿ ದಾಳಿ ನಡೆಸಿತು ಜುಲೈ 26ರಂದು ಯುದ್ಧ ಅಂತ್ಯಗೊಂಡು ಭಾರತ ವಿಜಯಶಾಲಿಯಾಯಿತು.

* ನಮ್ಮ ಸೇನಾ ಪಡೆಗಳಿಗೆ ಪೂರಕವಾಗಿರುವ ಎರಡನೇ ಸಣ್ಣ ರಕ್ಷಣಾ ವ್ಯವಸ್ಥೆಯನ್ನು ವಿವಿಧ ಘಟಕಗಳ ಮೂಲಕ ಕಲ್ಪಿಸಲಾಗಿದೆ ಅವುಗಳೆಂದರೆ.

1) ಪ್ರಾದೇಶಿಕ ಸೇನೆ ( Territorial Army)

2) NCC ( National cadet corps)

3) ಕರಾವಳಿ ಪಹರೆ ( Costal Guard )

4) ಗಡಿ ಭದ್ರತಾ ದಳ (border security force )

5) ನಾಗರಿಕ ರಕ್ಷಣೆ ( civil defence)

6) ಗೃಹರಕ್ಷಕ ದಳ ( home guards)

7) ರೆಡ್ ಕ್ರಾಸ್ (Red cross )

1) ಪ್ರಾದೇಶಿಕ ಸೇನೆ :-

* ಇದೊಂದು ಅರೆಕಾಲಿಕ ಸ್ವಯಂ ಸೇವಾದಳ

* 1949 ರ ಸಂಸತ್ತಿನ ಕಾಯ್ದೆಯಂತೆ ಸ್ಥಾಪಿಸಲಾಗಿದೆ.

* ಇದರಲ್ಲಿ ವೃತ್ತಿಪರ ಯೋಧರು ಇರುವುದಿಲ್ಲ.

* ಅಭಿಲಾಷೆಯುಳ್ಳ ನಾಗರಿಕರು ತಮ್ಮ ಬಿಡುವಿನ ಸಮಯದಲ್ಲಿ ಮಿಲಿಟರಿ ತರಬೇತಿಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.

* ಉದ್ಯೋಗಸ್ಥರಾದ ಹಾಗೂ 18ರಿಂದ 42 ವಯೋಮಿತಿಯಲ್ಲಿರುವವರು ಈ ಸೇವೆಗೆ ಸೇರಲು ಅರ್ಹರಿರುತ್ತಾರೆ.

* ಪ್ರತಿ ವರ್ಷ ನವೆಂಬರ್ ಮೂರನೇ ಶನಿವಾರ ಪ್ರಾದೇಶಿಕ ಸೇವಾ ದಿನವಾಗಿದೆ.

2) NCC :-

* NCC ಒಂದು ರಾಷ್ಟ್ರದ ಪ್ರಧಾನ ಯುವ ಸಂಘಟನೆಯಾಗಿದೆ.

* 1948 ರಲ್ಲಿ ಸ್ಥಾಪನೆಯಾಗಿದೆ.

3) ಭಾರತೀಯ ಕರಾವಳಿ ಪಡೆಗಳು :-

* ಇದೊಂದು ಅರೆ ಮಿಲಿಟರಿ ಪಡೆ 1978 ರಲ್ಲಿ ಸ್ಥಾಪನೆಯಾಗಿದೆ.

* ಇದು ಸುಮಾರು 7.156.5 KM ಕರಾವಳಿ ಪ್ರದೇಶದ ರಕ್ಷಣೆಯ ಕಾರ್ಯವನ್ನು ನಿರ್ವಹಿಸುತ್ತದೆ.

* ಪ್ರಮುಖ ಕರಾವಳಿ ಪಡೆಗಳು :- ಪುಠಾರ್,ವಿಕ್ರಂ, ವಿಜಯ್  ಹಾಗೂ ವೀರ

* ಪ್ರಧಾನ ಕಚೇರಿ – ದೆಹಲಿ

* ಇದರ ನಾಲ್ಕು ಪ್ರಾದೇಶಿಕ ಮುಖ್ಯ ಠಾಣೆಗಳು -> ಮುಂಬೈ,ಚೆನ್ನೈ, ಗಾಂಧಿನಗರ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ನ ಪೋರ್ಟ್ ಬ್ಲೇರ್

* ಕರಾವಳಿ ಪಹರೆಯು 1402ಕ್ಕೂ ಹೆಚ್ಚು ಅತ್ಯಧುನಿಕ ಹಡಗುಗಳು ಮತ್ತು 381 ವಿಮಾನ 60 ಹೆಲಿಕ್ಯಾಪ್ಟರ್ ಗಳನ್ನು ಹೊಂದಿದೆ 13.842 ಯೋಧರು ಕರಾವಳಿ ಪಾರಿಯಲ್ಲಿದ್ದಾರೆ.

4) BSF – BORDER SECURITY FORCE:-

* 1965 ರಲ್ಲಿ ಸ್ಥಾಪನೆ.

* ಇದರ ತರಬೇತಿ ಕೇಂದ್ರ – ಬೆಂಗಳೂರಿನ ಯಲಹಂಕ

* ಧ್ಯೇಯ – Duty Unit Death

* BSF ನ ಸಹಾಯಕ ಸೇವಾ ಪಡೆಗಳು

-> ITBP – Indo Tibetian Border Police

-> CRPF – Central Reserve police force

-> CISF -Central Industrial security force

-> RPF – Railway protection Force

5) ನಾಗರಿಕ ರಕ್ಷಣೆ (civil defence):-

* ಮುಖ್ಯ ಗುರಿ- ಜೀವ ರಕ್ಷಣೆ / ನಾಗರೀಕರ ಜೀವ ಉಳಿಸುವುದು.

* ನಾಗರಿಕರ ರಕ್ಷಣೆ ದೇಶದ 22 ವಿಭಾಗ ಹಾಗೂ ವರ್ಗದ ನಗರಗಳಿಗೆ ನಿರ್ಬಂಧ ಗಳಿಸಿದೆ

6) ಗೃಹರಕ್ಷಕ ದಳ ( Home Guards) :-

* 1946 ರಲ್ಲಿ ಸ್ಥಾಪನೆ.

* 1962ರಲ್ಲಿ ಚೀನಾ ಭಾರತದ ಮೇಲೆ ದಾಳಿ ಮಾಡಿದಾಗ ಅಸ್ತಿತ್ವದಲ್ಲಿದ್ದ ಈ ಸ್ವಯಂಸೇವಾಕರ ಸಂಘಟನೆಯು ಸಮವಸ್ತ್ರ ಧರಿಸುವ ಮೂಲಕ ರಕ್ಷಣೆಗೆ ಸಹಕರಿಸಿತು.

7) ರೆಡ್ ಕ್ರಾಸ್ :-

* ಈ ಸಂಸ್ಥೆಯು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿದೆ.

* 1920 ರಲ್ಲಿ ಭಾರತದ ಸಂಸತ್ತು ಕಾಯಿದೆ ಎಂದನ್ನು ಪಾಸು ಮಾಡುವುದರ ಮೂಲಕ ಅಸ್ತಿತ್ವಕ್ಕೆ ಬಂತು.

* ಇದರ  ಕೇಂದ್ರ ಕಚೇರಿ – ನವದೆಹಲಿ

* ಇದರ ಅಧ್ಯಕ್ಷರು – ಭಾರತದ ರಾಷ್ಟ್ರಪತಿಗಳು

* ರಾಜ್ಯ ರೆಡ್ ಕ್ರಾಸ್ ಶಾಖೆಗೆ ರಾಜ್ಯಪಾಲರು ಅಧ್ಯಕ್ಷರಾಗಿರುತ್ತಾರೆ. ಅಲ್ಲದೆ ಒಬ್ಬರು ಸೆಕ್ರೆಟರಿ ಜನರಲ್ ಮುಖ್ಯ ಕಾರ್ಯನಿರ್ವಾಹಕರಾಗಿರುತ್ತಾರೆ ಮುಖ್ಯ ಕಾರ್ಯನಿರ್ವಾಹಕರಾಗಿರುತ್ತಾರೆ

* ಈ ಸಂಶೋ 19 ಸದಸ್ಯರನ್ನೊಳಗೊಂಡ ಆಡಳಿತ ಮಂಡಳಿಯನ್ನು ಹೊಂದಿದ್ದು ಕಾರ್ಯಾಧ್ಯಕ್ಷರು ಮತ್ತು 6 ಮಂದಿ ಸದಸ್ಯರನ್ನು ರಾಷ್ಟ್ರಪತಿಗಳು ನಾಮಕರಣ ಮಾಡಿದರೆ ಉಳಿದ 12 ಸದಸ್ಯರನ್ನು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಶಾಖೆಗಳು ಮತದಾನದ ಮೂಲಕ ಚುನಾಯಿಸುತ್ತಾರೆ.

 

WhatsApp Group Join Now
Telegram Group Join Now

1 thought on “ದೇಶದ ರಕ್ಷಣೆ ( All Competative exam notes)”

Leave a Comment