Assistant Professor,ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ,ಕಲಬುರಗಿ 585102- ಕರ್ನಾಟಕ – ಭಾರತ.

Assistant Professor,ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ,ಕಲಬುರಗಿ 585102– ಕರ್ನಾಟಕ – ಭಾರತ.

Assistant Professor

Assistant Professor,ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವ ಶೇಶ ಶಂಕರಲಾಲ ಲಾಹೋಟಿ ಕಾನೂನು ಮಹಾವಿದ್ಯಾಲಯದಲ್ಲಿ 371(ಜೆ) ನಿಯಮಗಳನ್ವಯ ಸ್ಥಳೀಯ ವೃಂದದಲ್ಲಿ ಲಭ್ಯವಿರುವ ಬೋಧಕರ ಖಾಲಿ ಇರುವ ಅನುದಾನಿತ ಸಹಾಯಕ ಪ್ರಾಧ್ಯಾಪಕರ ( Assistant Professor,) ಹುದ್ದೆಗಳು ಹೈದ್ರಾಬಾದ ಕರ್ನಾಟಕ ವೃಂದದರಿಂದ ತುಂಬಿಕೊಳ್ಳಲು. ಸರ್ಕಾರದ ಅಧಿಸೂಚನೆ ಸಂಖ್ಯೆ: ಡಿಪಿಎಆರ್/06/ಪಿಎಲ್ ಎಕ್ಸ್/2012, ದಿನಾಂಕ: 06.11.2013 ಹಾಗೂ ಅದಕ್ಕೆ ಸಂಬಂಧಿಸಿದಂತೆ ಸರ್ಕಾರ ಕಾಲಕಾಲಕ್ಕೆ ಹೊರಡಿಸಿರುವ ತಿದ್ದುಪಡಿ ಆದೇಶಗಳು, ಸರ್ಕಾರದ ಆದೇಶ ಸಂಖ್ಯೆ: ಇಡಿ/37/ ಯುಎನ್‌ಇ/ 2009, ದಿನಾಂಕ: 24.12.2009, ಮಾನ್ಯ ಆಯುಕ್ತರ ಕಾಲೇಜು ಶಿಕ್ಷಣ ಇಲಾಖೆ, ಇವರ ಆದೇಶ ಸಂಖ್ಯೆ ಕಾಶಿಇ/110/ಹೈ-ಕ/ ಮೀಸಲಾತಿ/ 2016-17/ ನೇವಿ-2/ ಬೆಂಗಳೂರು, ದಿನಾಂಕ: 30.07.2018, ಕಲಬುರಗಿಯ ರಾಜ್ಯ ಉಚ್ಚ ನ್ಯಾಯಾಲಯವು ರಿಟ್/ ಅರ್ಜಿ ಸಂಖ್ಯೆ: 203382/2018ಕ್ಕೆ 2; 26.02.20200 hr, ar : 5/20/36/2023, ໖໐: 16.04.2024, ಆಯುಕ್ತರ ಪತ್ರ ಸಂಖ್ಯೆ: ಕಾಶಿಇ/ 30/0.ಆ/2021-22/ಗು.ವಿ/ ನೇವಿ-3/ಬೆಂಗಳೂರು, ದಿನಾಂಕ:30.09.2024 ಮತ್ತು ಪ್ರಾದೇಶಿಕ ಜಂಟಿ ನಿರ್ದೇಶಕರು ಕಾಲೇಜು ಶಿಕ್ಷಣ ಇಲಾಖೆ ಕಲಬುರಗಿ ಪತ್ರ ಸಂಖ್ಯೆ: ಕಾಶಿಇ/ಪ್ರಾಕಕ/662/ನ್ಯಾಪ/3/2018-19/1972, ದಿನಾಂಕ: 19.10.2024 ಈ ಹುದ್ದೆಗಳು 371(ಜೆ) ಹೈದ್ರಾಬಾದ ಕರ್ನಾಟಕ ಪ್ರದೇಶದ ಸ್ಥಳೀಯ ವೃಂದದ ಅಭ್ಯರ್ಥಿಗಳಗಾಗಿ ಮೀಸಲಾದ ಹುದ್ದೆಗಳು

Assistant Professor,Recruitment.

Assistant Professor

Assistant Professor,  ಷರತ್ತುಗಳು:

ವಿದ್ಯಾರ್ಹತೆ:- ಅಭ್ಯರ್ಥಿಗಳು ಕಾನೂನು ವಿಷಯದಲ್ಲಿ ಸರಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಅಥವಾ ತತ್ಸಮಾನ ಪದವಿಯಲ್ಲಿ ಕನಿಷ್ಠ 55% ಅಂಕಗಳನ್ನು ಪಡೆದಿರಬೇಕು (ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 50% ಅಂಕಗಳು ಪಡೆದಿರಬೇಕು) ಮತ್ತು ಎನ್.ಇ.ಟಿ/ಎಸ್.ಎಲ್.ಇ.ಟಿ.ಯಲ್ಲಿ ಉತ್ತೀರ್ಣರಾಗಿರಬೇಕು (ಕೋರ್ಸ್‌ವರ್ಕ್‌ನೊಂದಿಗೆ) ಪಿ.ಎಚ್.ಡಿ ಪಡೆದ ಪದವಿ ಅಭ್ಯರ್ಥಿಗಳಿಗೆ ಎಸ್.ಎಲ್.ಇ.ಟಿ/ಎನ್.ಇ.ಟಿ.ಯಿಂದ ವಿನಾಯತಿ ಇರುತ್ತದೆ. ಒಂದು ವೇಳೆ 11.07.2009ರ ಪೂರ್ವದಲ್ಲಿ ಪಿ.ಎಚ್.ಡಿ.ಪಡೆದಿದಲ್ಲಿ ಅಥವಾ ನೊಂದಣಿ ಮಾಡಿಸಿದ್ದಲ್ಲಿ ದಿನಾಂಕ: ಯುಜಿಸಿ ಅಧಿಸೂಚನೆಯಲ್ಲಿ ತೋರಿಸಿದ ನಿಯಮಗಳಲ್ಲಿ ಪೂರೈಸುವ ಷರತ್ತಿಗೆ ಒಳಪಟ್ಟಿರುತ್ತದೆ. ವಯೋಮಿತಿ:- ಅಭ್ಯರ್ಥಿಗಳು ಕನಿಷ್ಠ ಮತ್ತು ಗರಿಷ್ಠ ವಯೋಮಿತಿ ಒಳಗೆ ಇರಬೇಕು. ಸರ್ಕಾರದ ಆದೇಶ ಸಂಖ್ಯೆ: ಲಾ/77/ಕೆಎಲ್ಎಂ/2018, ಬೆಂಗಳೂರು, ದಿನಾಂಕ: 12.06.2019 ಪ್ರಕಾರ ಪ.ಜಾ., ಪ.ಪ. ಗರಿಷ್ಠ: 45 ವರ್ಷಗಳು ಮತ್ತು ಜಿ.ಎಂ 40 ವರ್ಷಗಳು, ವೇತನ ಹಾಗೂ ವೇತನ ಶ್ರೇಣಿ: ರೂ.57700-182400 ಇತರೆ ಭತ್ಯೆಗಳು ಯು.ಜಿ.ಸಿ ಹಾಗೂ ಕರ್ನಾಟಕ ಸರಕಾರದ ನಿಯಮದಂತೆ. ಅಭ್ಯರ್ಥಿಗಳು ಬಿಳಿಹಾಳೆಯ ಮೇಲೆ ಕೈಬರಹದಿಂದ ಅಥವಾ ಟೈಪಮಾಡಿದ ತಮ್ಮ ಅರ್ಜಿಯೊಂದಿಗೆ ವಿದ್ಯಾರ್ಹತೆ, ಜಾತಿ, ಮಿಸಲಾತಿ, 371(ಜೆ) ಹಾಗೂ ಸಂಬಂದಪಟ್ಟ ಅವಶ್ಯಕ ದಾಖಲಾತಿಗಳನ್ನು ಲಗತ್ತಸಿ, ಅಧ್ಯಕ್ಷರು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ, ಕಲಬುರಗಿ ಇವರ ಹೆಸರಿನಲ್ಲಿ ಸಾಮಾನ್ಯ d.1000/- / h d. 500/- … ươ ngon
ಅರ್ಜಿಯನ್ನು ಮಾನ್ಯ ಜಂಟಿ ನಿದೇಶಕರು ಕಾಲೇಜು ಶಿಕ್ಷಣ ಇಲಾಖೆ, ಕಲಬುರಗಿ ಇವರಿಗೆ ಸಲ್ಲಿಸಬೇಕು. ಅರ್ಜಿಯನ್ನು ದಿನಾಂಕ:10.12.2024ರಂದು 5.00 ಗಂಟೆ ಒಳಗಾಗಿ ಅಧ್ಯಕ್ಷರು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ ಸ್ಯಾಕ್ ಬಿಲ್ಡಿಂಗ್, ಪಿ.ಡಿ.ಎ. ಇಂಜನಿಯರಿಂಗ್ ಕಾಲೇಜು ಕ್ಯಾಂಪಸ್ ಐ-ವಾನ್-ಶಾಹಿ ಕಲಬುರಗಿ ಈ ವಿಳಾಸಕ್ಕೆ ಸಲ್ಲಿಸಬೇಕು.

 

Assistant Professor, Karnataka Institute of Education, Hyderabad, Kalaburagi 585102- Karnataka – India.

 

Assistant Professor, In Sesha Sankarlal Lahoti Law College, Hyderabad under the jurisdiction of the Karnataka Institute of Education, the vacancies of teachers available in the local cadre under the rules of 371(J) are to be filled by the Karnataka cadre, Hyderabad. Government Notification No: DPAR/06/PLX/2012, dated: 06.11.2013 and the amending orders issued by the Government from time to time in this regard, Government Order No: ED/37/ UNE/ 2009, dated: 24.12.2009, Hon’ble Commissioner College Education Department , whose order number is KashiE/110/HI-K/ RESERVATION/ 2016-17/ NAVY-2/ BANGALORE, DATED: 30.07.2018, STATE HIGH COURT OF KALABURGI WRIT/ APPLICATION NO: 203382/2018 2; 26.02.20200 hr, ar : 5/20/36/2023, 60: 16.04.2024, Commissioner’s letter No: KashiE/ 30/0.A/2021-22/G.V/ Navy-3/Bangalore, Dated:30.09 .2024 and Regional Joint Director College Education Department Kalaburagi Letter No: KashiE/Prakaka/662/Nyapa/3/2018-19/1972, Dated: 19.10.2024 These posts are 371(j) posts reserved for candidates belonging to local group of Karnataka region of Hyderabad.

Assistant Professor, Conditions:

Eligibility:- Candidates must have obtained at least 55% marks in Law from any University recognized by Govt. in Law or equivalent degree (50% marks for Scheduled Caste and Scheduled Tribe candidates) and must have passed NET/SLET. (with coursework) Graduate candidates with Ph.D are exempted from SLET/NET. If obtained or enrolled in PhD before 11.07.2009 Date: Subject to fulfillment of the rules as shown in the UGC Notification. Age Limit:- Candidates should be within the minimum and maximum age limit. Government Order No: La/77/KLM/2018, Bangalore, dated: 12.06.2019 vide P.J., P.P. Max: 45 years and GM 40 years, Pay and Pay Scale: Rs.57700-182400 Other Allowances as per UGC and Government of Karnataka rules. Candidates should attach their application in handwritten or typed form on white sheet along with qualification, caste, caste, 371(j) and related necessary documents, in the name of Chairman, Karnataka Institute of Education, Kalaburagi, Hyderabad in the name of general d.1000/- / h d. 500/- … ương ngon
The application should be submitted to Hon’ble Joint Director College Education Department, Kalaburagi. Application Dated: 10.12.2024 by 5.00 PM President, Karnataka Institute of Education, Hyderabad, SAC Building, P.D.A. Engineering College Campus I-Wan-Shahi Kalaburagi should be submitted to this address.

 

 

WhatsApp Group Join Now
Telegram Group Join Now

Leave a Comment