Indian Railway Recruitment: ರೈಲ್ವೆ ಇಲಾಖೆಯಲ್ಲಿ ಹಲವಾರು ಉದ್ಯೋಗಗಳಿಗೆ , ಅರ್ಜಿ ಆಹ್ವಾನ, ವೇತನ ವಿವರ-2024.
Indian Railway Recruitment:ಕೇಂದ್ರ ಸರ್ಕಾರಿ ವ್ಯಾಪ್ತಿಯಲ್ಲಿ ಉದ್ಯೋಗ ಮಾಡಬಯಸುವವರಿಗೆ ಇದೊಂದು ಸುವರ್ಣ ಅವಕಾಶ ಬಂದಿದೆ. ಭಾರತೀಯ ರೈಲ್ವೆ ಇಲಾಖೆಯು( Indian Railway) ವಿವಿಧ ಹುದ್ದೆಗಳಿಗೆ ಅರ್ಹರಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ರೈಲ್ ಇಂಡಿಯಾ ತಾಂತ್ರಿಕ ಹಾಗೂ ಆರ್ಥಿಕ ಸೇವೆಗಳು ಇಲಾಖೆಯಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ.
ರೈಲ್ ಇಂಡಿಯಾ ತಾಂತ್ರಿಕ ಹಾಗೂ ಆರ್ಥಿಕ ಸೇವೆಗಳು ಇಲಾಖೆಯು ರೈಲ್ವೆ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿದೆ. ಉದ್ಯೋಗಾಕಾಂಕ್ಷಿಗಳಿಂದ ಇಲ್ಲಿ ಖಾಲಿ ಇರುವ 15 ವಿವಿಧ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಸಹಾಯಕ ವ್ಯವಸ್ಥಾಪಕ, ಸೈಟ್ ಇಂಜಿನಿಯರ್ ಹುದ್ದೆಗಳಿಗ ಭರ್ತಿ ನಡೆಯಲಿದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಬೇಕು.
ನೇಮಕಾತಿ ಸಂಪೂರ್ಣ ಮಾಹಿತಿ ಇಲ್ಲಿದೆ.
• ನೇಮಕಾತಿ ಸಂಸ್ಥೆ: ರೈಲ್ ಇಂಡಿಯಾ ತಾಂತ್ರಿಕ ಹಾಗೂ ಆರ್ಥಿಕ ಸೇವಾ ಇಲಾಖೆ
• ಹುದ್ದೆಗಳು ಎಷ್ಟು: 15
• ಹುದ್ದೆಗಳ ಹೆಸರು: ಸಹಾಯಕ ವ್ಯವಸ್ಥಾಪಕ, ಸೈಟ್ ಇಂಜಿನಿಯರ್
• ಸ್ಥಳ: ಭಾರತದಲ್ಲಿ
• ಮಾಸಿಕ ವೇತನ: ನಿಯಮಾನುಸಾರ
• ಅರ್ಜಿ ಸಲ್ಲಿಕೆ: ಆನ್‌ಲೈನ್
• ಗರಿಷ್ಠ ವಯೋಮಿತಿ : 32
• ಅರ್ಜಿ ಸಲ್ಲಿಕೆ ಗರಿಷ್ಠ ವಯಸ್ಸು: ಜನವರಿ 10
ಹುದ್ದೆಗಳ ಸಂಪೂರ್ಣ ವಿವರ.
• ಸೈಟ್ ಸರ್ವೇಯರ್
• ಸಹಾಯಕ ವ್ಯವಸ್ಥಾಪಕ
• ಗುಣಮಟ್ಟ ನಿಯಂತ್ರಣ ತಜ್ಞ
• ನಿವಾಸಿ ಇಂಜಿನಿಯರ್ (ಸಿವಿಲ್)
• ನಿವಾಸಿ ಎಂಜಿನಿಯರ್ (ಸೇತುವೆ)
• ಸೈಟ್ ಎಂಜಿನಿಯರ್
• ಸೈಟ್ ಎಂಜಿನಿಯರ್ (ಸೇತುವೆ)
• ವಲಯ ತಜ್ಞರು/ಸಿವಿಲ್ (ಸೇತುವೆ ವಿನ್ಯಾಸ)
ಶೈಕ್ಷಣಿಕ ವಿದ್ಯಾರ್ಹತೆ.
ವಿವಿಧ ಹುದ್ದೆಗಳಿಗೆ ಆಯಾ ಶೈಕ್ಷಣಿಕ ಅರ್ಹತೆ ಅನುಸಾರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಸಿವಿಲ್ ಇಂಜಿನಿಯರಿಂಗ್ ಪದವಿ, ಡಿಪ್ಲೊಮಾ, ಸಿವಿಲ್/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್/ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿಯಲ್ಲಿ ಉತ್ತೀರ್ಣವಾದವರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ನೇಮಕಾತಿ ಅಧಿಸೂಚನೆ ಮಾಹಿತಿ ನೀಡಿದೆ.
- Click here…
ಕರ್ನಾಟ ರಾಜ್ಯದ ಪ್ರೌಢಶಾಲೆಗಳಲ್ಲಿ ಒಟ್ಟು ಎಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಇವೆ, ಯಾವಾಗ ಭರ್ತಿ ಮಾಡಲಾಗುವುದು
ಅಭ್ಯರ್ಥಿಗಳ ವಯಸ್ಸು .
ಭಾರತೀಯ ರೈಲ್ವೆ ಇಲಾಖೆ(Indian Railway) ಆಹ್ವಾನಿಸಿರುವ ಹುದ್ದೆಗಳ ಪೈಕಿ ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಗರಿಷ್ಠ 32 ವರ್ಷ ದಾಟಿರಬಾರದು. ಅದೇ ರೀತಿ ಉಳಿದ ಎಲ್ಲ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 55 ವರ್ಷ ಮೀರಿರಬಾರದು ಎಂದು ರೈಲ್ವೆ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ನೇಮಕಾತಿ ಪ್ರಕ್ರಿಯೆ ಮತ್ತು ಮಾಸಿಕ ವೇತನ ವಿವರ .
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆಯು ಮೊದಲು ಲಿಖಿತ ಪರೀಕ್ಷೆ ನಡೆಸಲಿದೆ. ಅಲ್ಲಿ ಆಯ್ಕೆ ಆಗುವವರಿಗೆ ನಂತರ ಸಂದರ್ಶನದ ಮೂಲಕ ಆಯ್ಕೆ ಮಾಡಲಿದೆ. ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಲಾಗುತ್ತದೆ. ಆಯ್ಕೆ ಆಗುವವರಿಗೆ ನಿಯಮಾನುಸಾರ ಮಾಸಿಕ ವೇತನ ನೀಡಲಾಗುತ್ತದೆ.
ಅರ್ಜಿ ಶುಲ್ಕ ಪಾವತಿಸುವ ವಿವರ.
ಅರ್ಜಿ ಶುಲ್ಕದ ಮಾಹಿತಿ ನೋಡುವುದಾದರೆ ಇಡಬ್ಲ್ಯೂಎಸ್/ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 300 ರೂಪಾಯಿ ಹಾಗೂ ಸಾಮಾನ್ಯ ವರ್ಗ ಮತ್ತು ಓಬಿಸಿ ಅಭ್ಯರ್ಥಿಗಳಿಗೆ 600 ರೂಪಾಯಿ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಜನವರಿ 10 ಕೊನೆಯ ದಿನವಾಗಿದ್ದು ಸಂದರ್ಶನವು ಜನವರಿ 9 ಹಾಗೂ 10ರಂದು ನಡೆಯಲಿದೆ. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
- Click here…
2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ 384 ಹುದ್ದೆಗಳ ಪೂರ್ವಭಾವಿ ಮರುಪರೀಕ್ಷೆ ವೇಳಾಪಟ್ಟಿ ಇದೀಗ ಪ್ರಕಟ
Indian Railway Recruitment: For Various Jobs in Railway Department, Application Invitation, Salary Details-2024.
Indian Railway Recruitment: This is a golden opportunity for those who want to get a job in the Central Government. Indian Railways has invited applications from eligible candidates for various posts. There are many vacancies in Rail India Technical and Financial Services Department and recruitment process has started.
Rail India Technical and Financial Services Department is functioning under the Department of Railways. Applications are invited from job seekers for 15 various vacancies here. Assistant Manager, Site Engineer posts are going to be filled, interested candidates should apply immediately.
Here is the complete recruitment information.
• Recruitment Agency: Rail India Technical and Financial Services Department
• Number of posts: 15
• Name of Posts: Assistant Manager, Site Engineer
• Location: India
• Monthly Salary: As per rules
• Application Submission: Online
• Maximum Age Limit : 32
• Maximum age for application submission: 10th January
Complete details of posts.
• Site Surveyor
• Assistant Manager
• Quality Control Specialist
• Resident Engineer (Civil)
• Resident Engineer (Bridge)
• Site Engineer
• Site Engineer (Bridge)
• Zonal Specialist/Civil (Bridge Design)
Educational qualification.
Recruitment for various posts is done on the basis of respective educational qualification. The recruitment notification informs that those who have passed Master’s Degree, Diploma, Civil Engineering Degree, Diploma, Degree in Civil/Electrical/Electronics/Mechanical Engineering can apply.
Age of candidates.
Among the posts invited by the Indian Railways, the maximum age limit for the post of Assistant Manager should not exceed 32 years. Similarly, the maximum age of the candidates applying for all the remaining vacant posts should not exceed 55 years, according to the Railway Recruitment Notification.
Recruitment process and monthly salary details.
The railway department will first conduct a written test for the candidates who apply. Those who are selected there will be selected through interview. Posting is offered anywhere in India. Selected candidates will be paid monthly salary as per rules.
Application fee payment details.
If you look at the information about the application fee, it is Rs 300 for EWS/SC/ST/PWD candidates and Rs 600 for general category and OBC candidates.
January 10 is the last day to apply and interview will be held on January 9 and 10. For more information visit the website.
1 thought on “Indian Railway Recruitment: ರೈಲ್ವೆ ಇಲಾಖೆಯಲ್ಲಿ ಹಲವಾರು ಉದ್ಯೋಗಗಳಿಗೆ , ಅರ್ಜಿ ಆಹ್ವಾನ, ವೇತನ ವಿವರ-2024.”