Textbook:2025-26 ನೇ ಶೈಕ್ಷಣಿಕ ಸಾಲಿನ ಪಠ್ಯಪುಸ್ತಕ ಬೇಡಿಕೆ ಸಂಬಂಧ ದೃಢೀಕರಣ ಸಲ್ಲಿಸುವ ಬಗ್ಗೆ.

Textbook:2025-26 ನೇ ಶೈಕ್ಷಣಿಕ ಸಾಲಿನ ಪಠ್ಯಪುಸ್ತಕ ಬೇಡಿಕೆ ಸಂಬಂಧ ದೃಢೀಕರಣ ಸಲ್ಲಿಸುವ ಬಗ್ಗೆ.

Textbook

Textbook: ಮೇಲ್ಕಂಡ ವಿಷಯ ಹಾಗೂ ಉಲ್ಲೇಖಗಳಿಗೆ ಸಂಬಂಧಿಸಿದಂತೆ 2025-26ನೇ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪಠ್ಯಪುಸ್ತಕಗಳನ್ನು SATS ಮೂಲಕ ಬೇಡಿಕೆ ಸಲ್ಲಿಸಲು ಶಾಲೆಗಳಿಗೆ ಅವಕಾಶವನ್ನು ನೀಡಲಾಗಿತ್ತು. ಇದರಂತೆ ಶಾಲೆಗಳು ಸಲ್ಲಿಸಿರುವ ಬೇಡಿಕೆಯನ್ನು ಉಲ್ಲೇಖಿತ ಮಾರ್ಗ ಸೂಚಿಯನ್ವಯ ಕ್ಷೇತ್ರಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿ ಹಾಗೂ ತಾಲ್ಲೂಕು ಪಠ್ಯಪುಸ್ತಕ ನೋಡೆಲ್ ಅಧಿಕಾರಿಗಳು ఎనో.ఐ.టి.ఎనో ತಂತ್ರಾಂಶದಲ್ಲಿನ ಮಾಹಿತಿಯನ್ನು ದೃಢವಡಿಸಿಕೊಳ್ಳುವುದು. ನಂತರ ಪಠ್ಯಪುಸ್ತಕಗಳ ಬೇಡಿಕೆಯನ್ನು ಸೂಕ್ತವಾಗಿ ಸಲ್ಲಿಸಿರುವ ಬಗ್ಗೆ, ಪ್ರತಿ ಶಾಲೆಯಿಂದ ಸಿ.ಆರ್.ಪಿ ರವರು, ಪ್ರತಿ ಕ್ಲಸ್ಟರ್ ನಿಂದ ಕ್ಷೇತ್ರಶಿಕ್ಷಣಾಧಿಕಾರಿಗಳು ಹಾಗೂ ಪ್ರತಿ ತಾಲ್ಲೂಕು ವ್ಯಾಪ್ತಿಯಿಂದ ಉಪನಿರ್ದೇಶಕರು ಅಡಕದಲ್ಲಿರುವ ನಿಗದಿತ ನಮೂನೆಯಲ್ಲಿ ಲಿಖಿತ ದೃಢೀಕರಣವನ್ನು ತಮ್ಮ ಹಂತದಲ್ಲಿ ಸಂಗ್ರಹಿಸಿಕೊಳ್ಳುವುದು. ಅಂತಿಮವಾಗಿ ಜಿಲ್ಲಾ ಹಂತದ ದೃಢೀಕರಣವನ್ನು ರಾಜ್ಯಹಂತಕ್ಕೆ ದಿನಾಂಕ:10.01.2025 ರೊಳಗೆ ಉಪನಿರ್ದೇಶಕರು ಕಳುಹಿಸಿ ಕೊಡಲು ಈ ಮೂಲಕ ತಿಳಿಸಿದೆ.

ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ಲಿಂಕನ್ನು ಬಳಸಿ

Click Here To Download

Textbook: Regarding submission of confirmation regarding textbook demand for 2025-26 academic year.

Textbook

Textbook: Schools were given the opportunity to demand textbooks through SATS according to the number of students for the academic year 2025-26 regarding the above subject and references.  Accordingly, the request submitted by the schools will be verified by the field education officer, field coordinator and taluk textbook nodal officers in the ENO.ITNO software as per the mentioned guidelines.  Then the CRPs from each school, Field Education Officers from each cluster and Deputy Directors from each taluk will collect a written confirmation in the prescribed format contained in the respective levels regarding the proper submission of demand for textbooks.  Finally, the Deputy Director is hereby directed to send the District Level confirmation to the State Level by Date: 10.01.2025.

• For more information use the link given below

Click Here To Download

WhatsApp Group Join Now
Telegram Group Join Now

Leave a Comment