Old Divine Pension facility. ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ದಿನಾಂಕ:01/04/2006ರ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಿಂದ ಅಥವಾ ನಂತರದಲ್ಲಿ ಸೇವೆಗೆ ಸೇರಿದ ನೌಕರರನ್ನು ಹಳೆಯ ಡಿವೈನ್ಸ್ ಪಿಂಚಣಿ( Old Divine Pension facility.)ಸೌಲಭ್ಯಕ್ಕೆ, ಒಳವಡಿಸುವ ಕುರಿತು.
Old Divine Pension facility.ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖ 02ರ ಸರ್ಕಾರಿ ಆದೇಶದಲ್ಲಿನ ಅಂಶಗಳನ್ನು ಪರಿಶೀಲಿಸಿಕೊಂಡು ಅರ್ಹವಾಗುವ ಶಿಕ್ಷಕರುಗಳ ಮಾಹಿತಿಯನ್ನು ಈ ಪತ್ರ ಕೂಡ ಲಗತ್ತಿಸಿರುವ ನಮೂನೆ 01 ಮತ್ತು 02ರಲ್ಲಿ ಭರ್ತಿ ಮಾಡಿ ದೃಢೀಕರಿಸಿ, ತಮ್ಮ ಸ್ಪಷ್ಟ ಅಭಿಪ್ರಾಯದೊಂದಿಗೆ ಮಾಹಿತಿಯನ್ನು ಮುದ್ರಾಂ ಸಲ್ಲಿಸಲು ತಿಳಿಸಿ ಉಲ್ಲೇಖ 03ರಲ್ಲಿ ಜ್ಞಾಪನ ನೀಡಲಾಗಿತ್ತು. ಅದರಂತೆ ನಿಗದಿತ ನಮೂನೆಗಳಲ್ಲಿ ಮಾಹಿತಿಯನ್ನು ಸಲ್ಲಿಸಿರುತ್ತೀರಿ. ಸದರಿ ಮಾಹಿತಿಯನ್ನು ಕ್ರೂಢೀಕರಿಸಿ ಮಾನ್ಯ ನಿರ್ದೇಶಕರು(ಪ್ರಾತಿ) ರವರಿಗೆ ರವಾನಿಸಲಾಗಿತ್ತು.
-
Read more…
Govt Primary School: 2024-25ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಶಾಲಾನುದಾನ ಬಿಡುಗಡೆ ಮಾಡುವ ಬಗ್ಗೆ.
ಮುಂದುವರೆದು, ಈ ಸಂಬಂಧ ಉಲ್ಲೇಖ 01ರಲ್ಲಿ ಮತ್ತೊಮ್ಮೆ ದಿನಾಂಕ:06.02.2025ಕ್ಕೆ ಅಂತಿಮವಾಗಿ ನಮೂನೆ 01 & 02ರಲ್ಲಿ ಮಾಹಿತಿ ನೀಡುವಂತೆ ಸೂಚಿಸಿರುತ್ತಾರೆ. ಅದರಂತೆ ಉಲ್ಲೇಖ 02ರ ಸರ್ಕಾರಿ ಆದೇಶದಲ್ಲಿನ ಅಂಶಗಳ ಬಗ್ಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ವ್ಯಾಪಕ ಪ್ರಚಾರ ನೀಡಿ ಶಿಕ್ಷಕರುಗಳಿಂದ ಸ್ವೀಕೃತಗೊಳ್ಳುವ ಅರ್ಜಿ/ಪ್ರಸ್ತಾವನೆಗಳನ್ನು ನಿಯಮಾನುಸಾರ ಪರಿಶೀಲಿಸಿ ಅರ್ಹವಾಗುವ ಶಿಕ್ಷಕರುಗಳ ಪ್ರಸ್ತಾವನೆಯನ್ನು/ಪಟ್ಟಿಯನ್ನು ಅಗತ್ಯ ದಾಖಲೆಗಳೊಂದಿಗೆ ನೀಡಲಾಗಿರುವ ನಮೂನೆಗಳಲ್ಲಿ ಭರ್ತಿ ಮಾಡಿ ದೃಢೀಕರಿಸಿ ದಿನಾಂಕ:10.02.2025ರೊಳಗೆ ಮುದ್ದಾಂ ಸಲ್ಲಿಸಲು ಅಂತಿಮವಾಗಿ ಸೂಚಿಸಿದೆ(Old Divine Pension facility) .
-
Read more…
Teachers Recruitment:ಶಿಕ್ಷಕರ ನೇಮಕಾತಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ-2025.
ಈಗಾಗಲೇ ಅಭಿಮತ ಪತ್ರ ಹಾಗೂ ಪ್ರಸ್ತಾವನೆಯನ್ನು ಸಲ್ಲಿಸಿರುವ ಶಿಕ್ಷಕರನ್ನು ಹೊರತುಪಡಿಸಿ ಉಳಿದ ಬೇರೆ ಶಿಕ್ಷಕರುಗಳಿಂದ ಸಲ್ಲಿಕೆಯಾಗುವ ಪ್ರಸ್ತಾವನೆಯನ್ನು ಮಾತ್ರ ನಿಗದಿತ ನಮೂನೆಗಳಲ್ಲಿ ಭರ್ತಿ ಮಾಡಿ ಸಲ್ಲಿಸುವುದು.
ಯಾವ ಅರ್ಜಿಗಳು ಶಿಕ್ಷಕರಿಂದ ಸಲ್ಲಿಕೆಯಾಗದಿದ್ದಲ್ಲಿ ನೀಡಲಾಗಿರುವ ನಮೂನೆ 01 & ನಮೂನೆ 02ರಲ್ಲಿ ಶೂನ್ಯ ಮಾಹಿತಿ ನೀಡುವುದು ಶೂನ್ಯ ಮಾಹಿತಿ ಸಲ್ಲಿಕೆಯಾದ ಬಳಿಕ ಈ ಸಂಬಂಧ ನಂತರ ಶಿಕ್ಷಕರಿಂದ ಪ್ರಸ್ತಾವನೆಗಳು ಸಲ್ಲಿಕೆಯಾದಲ್ಲಿ ತಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಮಾನ್ಯ ನಿರ್ದೇಶಕರು(ಪ್ರಾ.ಶಿ) ರವರಿಗೆ ಶಿಸ್ತು ಕ್ರಮಕ್ಕಾಗಿ ಶಿಫಾರಸ್ಸು ಮಾಡಲಾಗುವುದು.(Old Divine Pension facility).
1 thought on “Old Divine Pension facility. ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ದಿನಾಂಕ:01/04/2006ರ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಿಂದ ಅಥವಾ ನಂತರದಲ್ಲಿ ಸೇವೆಗೆ ಸೇರಿದ ನೌಕರರನ್ನು ಹಳೆಯ ಡಿವೈನ್ಸ್ ಪಿಂಚಣಿ( Old Divine Pension facility.)ಸೌಲಭ್ಯಕ್ಕೆ, ಒಳವಡಿಸುವ ಕುರಿತು.”