Salary Package: ಸರಕಾರಿ ನೌಕರರ ವೇತನ ಖಾತೆಗಳ ಮೂಲಕ ಜೀವ ವಿಮೆ ಸೌಲಭ್ಯ ಪಡೆಯುವದು-2025.
Salary Package:ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಇಲಾಖೆಯ ಎಲ್ಲಾ ಅಧಿಕಾರಿ / ಸಿಬ್ಬಂದಿಗಳು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವೇತೆನವನ್ನು ಪಡೆಯುತ್ತಿರುವುದು ಸರಿಯಷ್ಟೇ.
-
Read more…
8th Pay Commission: ಫಿಟ್ಮೆಂಟ್ ಹೆಚ್ಚಾದರೆ ನೌಕರರ ಕನಿಷ್ಠ ವೇತನ ಎಷ್ಟು ಏರಿಕೆ, ವೇತನ ಬದಲಾವಣೆ ಲೆಕ್ಕಾಚಾರ-2025.
ಪ್ರಸ್ತುತ, ವೇತನ ಜಮೆಗೊಳ್ಳುತ್ತಿರುವ ಖಾತೆಗಳು ಸಾಮಾನ್ಯ ಉಳಿತಾಯ ಖಾತೆಯೆಂದು ತೆರೆಯಲ್ಪಟ್ಟಿದ್ದರೆ, ಸದರಿ ಖಾತೆಯನ್ನು Salary Package ಖಾತೆಯನ್ನಾಗಿ ಪರಿವರ್ತಿಸಿಕೊಳ್ಳಲು ತಾವು ಉಳಿತಾಯ ಖಾತೆ ಹೊಂದಿರುವ ಬ್ಯಾಂಕ್ ಶಾಖೆಗಳ ವ್ಯವಸ್ಥಾಪಕರನ್ನು ಬೇಟಿ ಮಾಡಿ ವೇತನ ಪ್ರಮಾಣ ಪತ್ರ ಇಲಾಖೆಯ ಗುರುತಿನ ಚೀಟಿ ಹಾಗೂ ಅವಶ್ಯಕ ದಾಖಲೆಗಳೊಂದಿಗೆ ಸಲ್ಲಿಸಲು
ಮುಂದುವರೆದು, Salary Package ಖಾತೆಯಿಂದ ಬಹಳಷ್ಟು ವೈಯಕ್ತಿಕ ಪ್ರಯೋಜನಗಳು ಇರುವುದಾಗಿ ವ್ಯವಸ್ಥಾಪಕರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರವರು ತಿಳಿಸಿ ನೀಡಿರುವ ಸೌಲಭದ ಕರಪತ (ಪತಿ ಗತಿಸಿದೆ – SGSP Annexure 71), ಬದಲಾಯಿಸಿಕೊಳ್ಳಲು ಕ್ರಮವಹಿಸಲು ತಿಳಿಸಿದೆ.
1 thought on “Salary Package: ಸರಕಾರಿ ನೌಕರರ ವೇತನ ಖಾತೆಗಳ ಮೂಲಕ ಜೀವ ವಿಮೆ ಸೌಲಭ್ಯ ಪಡೆಯುವದು-2025.”