Teacher post: ಪ್ರೌಢಶಾಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ ಆಸಕ್ತರು ಸಂಪೂರ್ಣ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಿ-2025.
Teacher post:ಶ್ರೀ ಶಿವಕುಮಾರ ವಿವಿಧೋದ್ದೇಶ ವಿ.ವ. ಶಿಕ್ಷಣ ಸಂಸ್ಥೆ (ರಿ) ಮುದ್ದೇಬಿಹಾಳ ತಾ: ಮುದ್ದೇಬಿಹಾಳ (ರ.ನಂ. 92/90-91) ಜಿ. ವಿಜಯಪುರ (ಪರಿಶಿಷ್ಟ ಜಾತಿಯ ಆಡಳಿತ ಮಂಡಳಿ).ಕಾರ್ಯದರ್ಶಿ: ಶ್ರೀ ಸತೀಶ ಭೀ. ಪಾಟೀಲ,ಅಧ್ಯಕ್ಷರು: ಶಿವಾನಂದ ಭೀ. ಪಾಟೀಲ.
-
Read more…
UGC NET ಫಲಿತಾಂಶ 2025 NTA ಸ್ಕೋರ್ಕಾರ್ಡ್ ಬಿಡುಗಡೆ ದಿನಾಂಕ, ugcnet.nta.nic.in ನಲ್ಲಿ ಕಟ್ ಆಫ್ ಮಾರ್ಕ್ಸ್.
ಶ್ರೀ ಶಿವಕುಮಾರ ವಿ.ವಿ. ವರ್ದಕ ಶಿಕ್ಷಣ ಸಂಸ್ಥೆ (ರಿ) ಮುದ್ದೇಬಿಹಾಳ ಪರಿಶಿಷ್ಟ ಜಾತಿ ಆಡಳಿತ ಮಂಡಳಿಯಿಂದ ನಡೆಯುತ್ತಿರುವ ಶ್ರೀ ಶಿವಕುಮಾರ ಪ್ರೌಢಶಾಲೆ ಬಿದರಕುಂದಿ ತಾಲೂಕ॥ ಮುದ್ದೇಬಿಹಾಳ, ಜಿಲ್ಲೆ॥ ವಿಜಯಪುರ ಶಾಲೆಯು ಅನುದಾನಕ್ಕೆ ಒಳಪಟ್ಟಿದ್ದು ಈ ಶಾಲೆಯಲ್ಲಿ ಖಾಲಿ ಇರುವ ವಿಜ್ಞಾನ (ಸಿ.ಬಿ.ಜೆಡ್) ಹುದ್ದೆಯು ಪರಿಶಿಷ್ಟ ಪಂಗಡ (ಎಸ್.ಟಿ) ಮೀಸಲಿದ್ದು, ಅರ್ಹ ಅಭ್ಯರ್ಥಿಗಳು (ಬಿ.ಎಸ್.ಸಿ. & ಬಿ.ಎಡ್) 500 ರೂ.ಗಳ ಡಿ.ಡಿ. ಯನ್ನು ಅಧ್ಯಕ್ಷರು ಶ್ರೀ ಶಿವಕುಮಾರ ವಿವಿ ವರ್ದಕ ಶಿಕ್ಷಣ ಸಂಸ್ಥೆ (ರಿ) ಮುದ್ದೇಬಿಹಾಳ ಇವರ ಹೆಸರಿಗೆ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಪ್ರಕಟಣೆಗೊಂಡ ದಿನದಿಂದ 21 ದಿನಗಳ ಒಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ. ಸಂದರ್ಶನ ದಿನಾಂಕವನ್ನು ಅರ್ಹ ಅಭ್ಯರ್ಥಿಗಳಿಗೆ ನಂತರ ತಿಳಿಸಲಾಗುವದು. ಅರ್ಜಿಯ ಒಂದು ಪ್ರತಿಯನ್ನು ಉಪನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಇಲಾಖೆ ವಿಜಯಪೂರ ಇವರಿಗೆ ಸಲ್ಲಿಸತಕ್ಕದ್ದು.
PDF DOWNLOAD – CLICK HERE.
ಸಹಿ/- ಅಧ್ಯಕ್ಷರು / ಕಾರ್ಯದರ್ಶಿಗಳು, ಶ್ರೀ ಶಿವಕುಮಾರ ಪ್ರೌಢಶಾಲೆ ಬಿದರಕುಂದಿ.ತಾ: ಮುದ್ದೇಬಿಹಾಳ ಜಿ. ವಿಜಯಪುರ. Mobile –9740852628/7483835671/7760265966.
Are you still struggling to rank on Google? Our SEO experts can help. Contact https://hireseogeek.com/?src1=mahitikannada.com