RTO Revised Final List:ಸಾರಿಗೆ ಇಲಾಖೆಯಲ್ಲಿನ ಗ್ರೂಪ್ ‘ಸಿ‘ ವೃಂದದ 127+23(HK) ಮೋಟಾರು ವಾಹನ ನಿರೀಕ್ಷಕರು ( Motor Vehicle Inspector ) ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಸಂಬಂಧಿಸಿದಂತೆ ಪರಿಷ್ಕೃತ ಅಂತಿಮ ಆಯ್ಕೆಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.

RTO Revised Final List:ಸಾರಿಗೆ ಇಲಾಖೆಯಲ್ಲಿನ ಗ್ರೂಪ್ ‘ಸಿ‘ ವೃಂದದ 127+23(HK) ಮೋಟಾರು ವಾಹನ ನಿರೀಕ್ಷಕರು ( Motor Vehicle Inspector ) ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಸಂಬಂಧಿಸಿದಂತೆ ಪರಿಷ್ಕೃತ ಅಂತಿಮ ಆಯ್ಕೆಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.

RTO

RTO Revised Final List: ಆಯೋಗದ ಅಧಿಸೂಚನೆ ಸಂ: ಆರ್(2)131/2015-16/ಪಿಎಸ್ಸಿ, ದಿ:04-02-2016 ರನ್ವಯ ಸಾರಿಗೆ ಇಲಾಖೆಯಲ್ಲಿನ ಗ್ರೂಪ್ ‘ಸಿ’ ವೃಂದದ ಮೋಟಾರು ವಾಹನ ನಿರೀಕ್ಷಕರು 127 + 23 (ಹೈ.ಕ.) ಹುದ್ದೆಗಳ ಅಂತಿಮ ಆಯ್ಕೆಪಟ್ಟಿಯನ್ನು ಕಾಲಕಾಲಕ್ಕೆ ತಿದ್ದುಪಡಿಯಾದ ಕರ್ನಾಟಕ ನಾಗರೀಕ ಸೇವೆಗಳು (ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಆಯ್ಕೆಯ ಮೂಲಕ ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2006 ಹಾಗೂ 2015ರಡಿ, ಸರ್ಕಾರದ ದಿ:19-03-2020ರ ಪತ್ರದಂತೆ ಆಯೋಗವು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಿದ್ದ ರಿಟ್ ಅರ್ಜಿ ಸಂ. 8000/2020 ರಲ್ಲಿ ಆಯೋಗವು ಸಲ್ಲಿಸಿರುವ ಅಫಿಡವಿಟ್ ನಲ್ಲಿ ತಿಳಿಸಿರುವಂತೆ ಹಾಗೂ ಮಾನ್ಯ ಉಚ್ಚ ໝູ ແມ່ :6774/2020 22:25-08-2021ರಂದು ನೀಡಿರುವ ನಿರ್ದೇಶನದಂತೆ ಸಿದ್ಧಪಡಿಸಿ, ಅಂತಿಮ ಆಯ್ಕೆಪಟ್ಟಿಯನ್ನು ದಿ:22-07-2022 ರಂದು ಪ್ರಕಟಿಸಲಾಗಿತ್ತು. ಈ ಸಂಬಂಧ ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ದಾಖಲಾಗಿದ್ದ ಅರ್ಜಿ ಸಂ3527-3528/2022 ಮತ್ತು 3313/2022 ರ 2:12-04-2023 0 26-04-2023 50 2 ផ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಂಡು ಸರಿಷ್ಕೃತ ಅಂತಿಮ ಆಯ್ಕೆಪಟ್ಟಿಯನ್ನು ದಿ:26-10-2023 ರಂದು ಪ್ರಕಟಿಸಲಾಗಿತ್ತು.

ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿದ್ದ ರಿಟ್ ಅರ್ಜಿ ಸಂ:11233/2023 ಮತ್ತು 11158/2023ರ ಸಂಬಂಧ ಮಾನ್ಯ ನ್ಯಾಯಾಲಯವು ದಿ: 08-11-2024 ರಂದು ನೀಡಿರುವ ಆದೇಶದಂತೆ ಪೂಚಾ ಪಿ. ನಾಯಕ್ (ನೋ.ಸಂ.100660) ಮತ್ತು ಸಿಕಂದರ್ ಬಾಬು ಮರ್ತುಡಾಸಾಬ್ ಮೂಲಿಮನಿ (ನೋ.ಸಂ. 101802) ಇವರುಗಳನ್ನು ನಿಯಮಾನುಸಾರ ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಿ ಪರಿಷ್ಕೃತ ಅಂತಿಮ ಆಯ್ಕೆಪಟ್ಟಿಯನ್ನು ಈ ಮೂಲಕ ಪ್ರಕಟಿಸಿದೆ.

•  PDF DOWNLOAD –CLICK HERE

WhatsApp Group Join Now
Telegram Group Join Now

1 thought on “RTO Revised Final List:ಸಾರಿಗೆ ಇಲಾಖೆಯಲ್ಲಿನ ಗ್ರೂಪ್ ‘ಸಿ‘ ವೃಂದದ 127+23(HK) ಮೋಟಾರು ವಾಹನ ನಿರೀಕ್ಷಕರು ( Motor Vehicle Inspector ) ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಸಂಬಂಧಿಸಿದಂತೆ ಪರಿಷ್ಕೃತ ಅಂತಿಮ ಆಯ್ಕೆಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.”

Leave a Comment