Karnataka PUC Lecturer Recruitment 2026: ಯಡೆಯೂರು ಶ್ರೀ ಸಿದ್ಧಲಿಂಗೇಶ್ವರ ಪಿಯು ಕಾಲೇಜಿನಲ್ಲಿ ಉದ್ಯೋಗ ಅವಕಾಶ 2026 – ಅರ್ಜಿ ಆಹ್ವಾನ!
Karnataka PUC Lecturer Recruitment 2026: ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾರ್ಥ ದತ್ತಿ ಇಲಾಖೆಯ ಅಧೀನದಲ್ಲಿರುವ ಕಾರ್ಯನಿರ್ವಹಿಸುತ್ತಿರುವ ಯಡೆಯೂರು ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಕ್ಷೇತ್ರದ ಪಿಯುಸಿ ಕಾಲೇಜಿನಲ್ಲಿ ಇದೀಗ ಸರ್ಕಾರಿ ಸಹಾಯಧನಿತ (Aided) ಹುದ್ದೆಗೆ ನೇಮಕಾತಿಯನ್ನು ಪ್ರಕಟಿಸಲಾಗಿದೆ. ಶಿಕ್ಷಕ ವೃತ್ತಿಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಇದು ಒಂದು ಅತ್ಯುತ್ತಮ ಅವಕಾಶವಾಗಿದೆ.
Karnataka PUC Lecturer Recruitment 2026: ಸಂಸ್ಥೆಯ ಮಾಹಿತಿ!
- ಸಂಸ್ಥೆ: ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಕ್ಷೇತ್ರ
- ಕಾಲೇಜು: ಶ್ರೀ ಸಿದ್ಧಲಿಂಗೇಶ್ವರ ಪ್ರಿ-ಯೂನಿವರ್ಸಿಟಿ ಕಾಲೇಜು
- ಸ್ಥಳ: ಯಡೆಯೂರು, ಕುಣಿಗಲ್ ತಾಲೂಕು, ತುಮಕೂರು ಜಿಲ್ಲೆ – 572142
- ಇಲಾಖೆ: ಪ್ರಿ-ಯೂನಿವರ್ಸಿಟಿ ಶಿಕ್ಷಣ ಇಲಾಖೆ, ಕರ್ನಾಟಕ
Karnataka PUC Lecturer Recruitment 2026: ಖಾಲಿ ಹುದ್ದೆಯ ವಿವರ.
ಹುದ್ದೆಯ ಹೆಸರು – ಅರ್ಹತೆ – ಹುದ್ದೆಗಳ ಸಂಖ್ಯೆ – ಮೀಸಲಾತಿ
• ದೈಹಿಕ ಶಿಕ್ಷಣ ಉಪನ್ಯಾಸಕ (Physical Education Lecturer) – M.P.Ed – 01 – ಅನಿರ್ದಿಷ್ಟ (Unreserved)
• Karnataka PUC Lecturer Recruitment 2026 Notification Link – Click Here
ಅಗತ್ಯ ಅರ್ಹತೆ
- ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಿಂದ M.P.Ed ಪದವಿ ಪಡೆದಿರಬೇಕು.
- ಶಿಕ್ಷಣ ಕ್ಷೇತ್ರದಲ್ಲಿ ಅನುಭವ ಇದ್ದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಅರ್ಜಿ ಶುಲ್ಕ
- ₹2000/- (ಡಿಮಾಂಡ್ ಡ್ರಾಫ್ಟ್ ಮೂಲಕ)
- DD ಹೆಸರಿನಲ್ಲಿ:
Executive Officer, Shri Siddalingeshwara Swamy Kshetra, Yedeyur
ಅರ್ಜಿ ಸಲ್ಲಿಸುವ ವಿಧಾನ(how to apply)
ಅರ್ಹ ಅಭ್ಯರ್ಥಿಗಳು ಕೆಳಗಿನ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು.
- ಪೂರ್ಣವಾಗಿ ಭರ್ತಿ ಮಾಡಿದ ಅರ್ಜಿ
- ವಿದ್ಯಾರ್ಹತೆ ಪ್ರಮಾಣಪತ್ರಗಳ ನಕಲು
- ಗುರುತಿನ ಚೀಟಿ (ID Proof)
- ಅನುಭವ ಪ್ರಮಾಣಪತ್ರ (ಇದ್ದರೆ)
- ₹2000/- ಡಿಮಾಂಡ್ ಡ್ರಾಫ್ಟ್
ಅರ್ಜಿಯನ್ನು ರಿಜಿಸ್ಟರ್ಡ್ ಪೋಸ್ಟ್ ಮೂಲಕ ಕಳುಹಿಸಬೇಕು:
Executive Officer
Shri Siddalingeshwara Swamy Kshetra
Yedeyur, Kunigal Taluk
Tumkur District – 572142
ಜೊತೆಗೆ ಒಂದು ಪ್ರತಿಯನ್ನು ಕಳುಹಿಸಬೇಕು:
Deputy Director, Pre-University Education Department
District Central Library Premises
Town Hall Circle, Tumkur – 572101
- Read more…
Degree ಇದ್ದವರಿಗೆ ಗೂಡ್ ನ್ಯೂಸ್! ವಿಕಾಸ ಬ್ಯಾಂಕ್ ನೇಮಕಾತಿ 2026 ಶುರು! 46 Jobs Open – Apply Before April 24!
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ಜಾಹೀರಾತು ಪ್ರಕಟವಾದ ದಿನಾಂಕದಿಂದ 21 ದಿನಗಳ ಒಳಗಾಗಿ ಅರ್ಜಿ ಸಲ್ಲಿಸಬೇಕು.
(ಜಾಹೀರಾತು ದಿನಾಂಕ: 09-04-2026)
⚠️ ಗಡುವಿನ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ
ಸಂಪರ್ಕ ವಿವರ
- Executive Officer: 9611332719
- Principal: 9448647729
- ದೂರವಾಣಿ: 08132-228223
- ಇಮೇಲ್: yedeyur.ssss@gmail.com
ಪ್ರಮುಖ ಹೈಲೈಟ್ಸ್
- ಸರ್ಕಾರಿ ಸಹಾಯಧನಿತ (Aided) ಕಾಲೇಜು ಉದ್ಯೋಗ.
- ಶಾಶ್ವತ ಉದ್ಯೋಗದ ಉತ್ತಮ ಅವಕಾಶ.
- ಶಿಕ್ಷಕರಿಗೆ ಗೌರವಯುತ ಹುದ್ದೆ.
- ತುಮಕೂರು ಜಿಲ್ಲೆಯಲ್ಲೇ ಕೆಲಸ ಮಾಡುವ ಅವಕಾಶ.