KSCCF Hall Ticket 2026: FDA, Assistant & Pharmacist ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪರೀಕ್ಷಾ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿ!

KSCCF Hall Ticket 2026: FDA, Assistant & Pharmacist ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪರೀಕ್ಷಾ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿ!

KSCCF Hall Ticket 2026: ಕರ್ನಾಟಕ ರಾಜ್ಯದ ಸಹಕಾರ ಗ್ರಾಹಕರ ಮಹಾಮಂಡದಲ್ಲಿನ ಒಟ್ಟು 34 ವಿವಿಧ ಹುದ್ದೆಗಳ ಭರ್ತಿಗಾಗಿ ಫೆಬ್ರವರಿ 2026 ರಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪರೀಕ್ಷಾ ದಿನಾಂಕ ಇದೀಗ ನಿಗದಿಯಾಗಿದೆ.

ಪರೀಕ್ಷೆಯ ಪ್ರಮುಖ ವಿವರಗಳು.

  • ನೇಮಕಾತಿ ಸಂಸ್ಥೆ: ಕರ್ನಾಟಕ ರಾಜ್ಯದ ಸಹಕಾರ ಗ್ರಾಹಕರ ಮಹಾಮಂಡಳ (KSCCF).
  • ಹುದ್ದೆಗಳ ಹೆಸರು: ಎಫ್‌ಡಿಎ (FDA), ಸಹಾಯಕರು (Assistant), ಹಾಗೂ ಫಾರ್ಮಾಸಿಸ್ಟ್.
  • ಒಟ್ಟು ಹುದ್ದೆಗಳು: 34.
  • ಪರೀಕ್ಷಾ ದಿನಾಂಕ: ಮೇ 10, 2026 (ಭಾನುವಾರ).
  • ಪ್ರವೇಶ ಪತ್ರ ಬಿಡುಗಡೆ: ಪ್ರಕಟಿಸಲಾಗಿದೆ.

KSCCF Hall Ticket 2026: ಹಾಲ್ ಟಿಕೆಟ್ ಡೌನ್‌ಲೋಡ್ ಮಾಡುವುದು ಹೇಗೆ?

ಅಭ್ಯರ್ಥಿಗಳು ಈ ಕೆಳಗೆ ಕೊಟ್ಟಿರುವ ಸರಳ ಹಂತಗಳನ್ನು ಅನುಸರಿಸುವ ಮೂಲಕ ತಮ್ಮ ಮೊಬೈಲ್‌ನಲ್ಲೇ ಪ್ರವೇಶ ಪತ್ರವನ್ನು ಪಡೆದುಕೊಳ್ಳಬಹುದು.

  1. ಮೊದಲಿಗೆ ಮಹಾಮಂಡಳದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  2. ಮುಖಪುಟದಲ್ಲಿ ಕಾಣಿಸುವ KSCCF Recruitment 2026 Admit Card ಲಿಂಕ್ ಮೇಲೆ ಕ್ಲಿಕ್ ಮಾಡಿ.
  3. ನಿಮ್ಮ ಅರ್ಜಿ ಸಂಖ್ಯೆ (Application Number) ಹಾಗೂ ಜನ್ಮ ದಿನಾಂಕವನ್ನು ನಮೂದಿಸಿ.
  4. ಸಬ್‌ಮಿಟ್ ನೀಡಿದ ತಕ್ಷಣ ನಿಮ್ಮ ಹಾಲ್ ಟಿಕೆಟ್ ನ್ನು ಪರದೆಯ ಮೇಲೆ ಕಾಣಿಸುತ್ತದೆ.
  5. ಪರೀಕ್ಷಾ ಕೇಂದ್ರ ಮತ್ತು ಸಮಯವನ್ನು ಪರಿಶೀಲಿಸಿ, ಪ್ರಿಂಟ್ ತೆಗೆದುಕೊಳ್ಳಿ.

ಗಮನಿಸಿ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮೊದಲು ಹಾಲ್ ಟಿಕೆಟ್ ಜೊತೆಗೆ ಒಂದು ಅಧಿಕೃತ ಗುರುತಿನ ಚೀಟಿಯನ್ನು (Aadhar Card/DL/Voter ID) ಕೊಂಡೊಯ್ಯುವುದು ಕಡ್ಡಾಯವಾಗಿದೆ.

KSCCF Hall Ticket 2026:ಪ್ರಮುಖ ಲಿಂಕ್‌ಗಳು.

ನಿಮ್ಮ ಸ್ನೇಹಿತರಿಗೂ ಈ ಮಾಹಿತಿಯನ್ನು ಶೇರ್ ಮಾಡಿ, ಪರೀಕ್ಷೆಗೆ ಸಿದ್ಧರಾಗಿ! ಶುಭವಾಗಲಿ.

WhatsApp Group Join Now
Telegram Group Join Now