Karnataka Teacher Recruitment 2026: ಕುಮಟಾದ ಡಿಜೆವಿಎಸ್ ವಿದ್ಯಾಸಂಸ್ಥೆಯಲ್ಲಿ ಗಣಿತ ಶಿಕ್ಷಕರ ನೇಮಕಾತಿ 2026: B.Sc B.Ed ಅಭ್ಯರ್ಥಿಗಳಿಗೆ ಸುವರ್ಣಾವಕಾಶ.

Karnataka Teacher Recruitment 2026: ಕುಮಟಾದ ಡಿಜೆವಿಎಸ್ ವಿದ್ಯಾಸಂಸ್ಥೆಯಲ್ಲಿ ಗಣಿತ ಶಿಕ್ಷಕರ ನೇಮಕಾತಿ 2026: B.Sc B.Ed ಅಭ್ಯರ್ಥಿಗಳಿಗೆ ಸುವರ್ಣಾವಕಾಶ.

DJVS Kumta Teacher Recruitment 2026: ಅರ್ಜಿ ಆಹ್ವಾನ

Karnataka Teacher Recruitment 2026: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದಿವಗಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದೊಡ್ಡನೆ ಜಾನಕಿ ವಿ. ಶೆಟ್ಟಿ (DJVS) ವಿದ್ಯಾ ಸಂಸ್ಥೆಯ ಅನುದಾನಿತ ಕನ್ನಡ ಮಾಧ್ಯಮ ಮತ್ತು ಪ್ರೌಢಶಾಲೆಯಲ್ಲಿ ಖಾಲಿ ಇರುವ ಗಣಿತ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಿ ಅನುದಾನಿತ ಶಾಲೆಯಲ್ಲಿ ಸೇವೆ ಸಲ್ಲಿಸಲು ಬಯಸುವ ಅರ್ಹ ಅಭ್ಯರ್ಥಿಗಳಿಗೆ ಇದು ಒಂದು ಉತ್ತಮ ಅವಕಾಶವಾಗಿದೆ.

ಸಂಸ್ಥೆಯೂ ಪ್ರಕಟಿಸಿರುವ ಮರು ಜಾಹೀರಾತಿನ ಪ್ರಕಾರ, ಗಣಿತ ವಿಷಯದ ಶಿಕ್ಷಕರ ಒಂದು ಹುದ್ದೆ ಭರ್ತಿ ಮಾಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಜಾಹೀರಾತು ಪ್ರಕಟವಾದ ದಿನಾಂಕದಿಂದ 21 ದಿನಗಳ ಒಳಗೆ ಅರ್ಜಿ ಸಲ್ಲಿಸಬಹುದು.

Karnataka Teacher Recruitment 2026: ಹುದ್ದೆಯ ವಿವರ

ಹುದ್ದೆಯ ಹೆಸರು – ಹುದ್ದೆಗಳ ಸಂಖ್ಯೆ

  • ಗಣಿತ ಶಿಕ್ಷಕರು – 01

• Karnataka Teacher Recruitment 2026 Notification Link – Click Here

Karnataka Teacher Recruitment 2026: ವಿದ್ಯಾರ್ಹತೆ

ಅಭ್ಯರ್ಥಿಗಳು ಕೆಳಕಂಡ ವಿದ್ಯಾರ್ಹತೆ ಹೊಂದಿರಬೇಕು:

  • B.Sc (PCM – Physics, Chemistry, Mathematics)
  • B.Ed

ಗಣಿತ ವಿಷಯದಲ್ಲಿ ಬೋಧನಾ ಸಾಮರ್ಥ್ಯ ಹೊಂದಿರುವಂತಹ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.

ಮೀಸಲಾತಿ ವಿವರ

ಈ ಹುದ್ದೆಯು ಕೆಳಕಂಡ ವರ್ಗಕ್ಕೆ ಮೀಸಲಾಗಿದೆ:

  • ಪರಿಶಿಷ್ಟ ಪಂಗಡ (ST)

ಆದ್ದರಿಂದ ಪರಿಶಿಷ್ಟ ಪಂಗಡ(ST) ವರ್ಗದ ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.

ಶಾಲೆಯ ಬಗ್ಗೆ ಮಾಹಿತಿ(Karnataka Teacher Recruitment 2026)

ದೊಡ್ಡನೆ ಜಾನಕಿ ವಿ. ಶೆಟ್ಟಿ ವಿದ್ಯಾಸಂಸ್ಥೆ ಉತ್ತರ ಕನ್ನಡ ಜಿಲ್ಲೆಯ ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಸಂಸ್ಥೆಯೂ ಅನೇಕ ವರ್ಷಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಹೆಸರುಗಳಿಸಿದೆ.

ದಿವಗಿಯಲ್ಲಿರುವ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯೂ ಸ್ಥಳೀಯ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಸೇವೆ ಒದಗಿಸುತ್ತಿದೆ.

ಅರ್ಜಿ ಸಲ್ಲಿಕೆ ವಿಧಾನ( How to apply)

ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಕೆಳಗಿನ ದಾಖಲೆಗಳೊಂದಿಗೆ ಕಳುಹಿಸಬೇಕು:

  • ಪೂರ್ಣ ವಿವರಗಳ ಅರ್ಜಿ
  • ಶೈಕ್ಷಣಿಕ ಪ್ರಮಾಣಪತ್ರಗಳ ನಕಲು
  • ಜಾತಿ ಪ್ರಮಾಣಪತ್ರ
  • ಅನುಭವ ಪ್ರಮಾಣಪತ್ರ (ಇದ್ದಲ್ಲಿ)
  • ಇತ್ತೀಚಿನ ಭಾವಚಿತ್ರ
ಅರ್ಜಿ ಶುಲ್ಕ
  • ₹1500/- (ರೂಪಾಯಿ ಒಂದು ಸಾವಿರದ ಐನೂರು ಮಾತ್ರ)
  • ಅರ್ಜಿಯೊಂದಿಗೆ ಡಿಮ್ಯಾಂಡ್ ಡ್ರಾಫ್ಟ್ (DD) ಲಗತ್ತಿಸಬೇಕು.
  • ಗಮನಿಸಿ: ಅರ್ಜಿ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಲಾಗುವುದಿಲ್ಲ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
  • ಜಾಹೀರಾತು ಪ್ರಕಟವಾದ ದಿನಾಂಕದಿಂದ 21 ದಿನಗಳ ಒಳಗೆ ಅರ್ಜಿ ಸಲ್ಲಿಸಬೇಕು.
  • ವಿಳಂಬವಾಗಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಅರ್ಜಿ ಕಳುಹಿಸಬೇಕಾದ ವಿಳಾಸ

ಅಧ್ಯಕ್ಷರು / ಕಾರ್ಯಾಧ್ಯಕ್ಷರು
ಡಿ.ಜೆ.ವಿ.ಎಸ್. ವಿದ್ಯಾಸಂಸ್ಥೆ
ವಿವೇಕನಗರ, ಕುಮಟಾ, ಉತ್ತರ ಕನ್ನಡ ಜಿಲ್ಲೆ,
ಕರ್ನಾಟಕ.

ಪ್ರಮುಖ ಸೂಚನೆ

ಅಭ್ಯರ್ಥಿಗಳು ತಮ್ಮ ಅರ್ಜಿಯ ಒಂದು ಪ್ರತಿಯನ್ನು ಕೆಳಕಂಡ ಅಧಿಕಾರಿಗಳಿಗೆ ಕಳುಹಿಸಬೇಕು:

ಉಪನಿರ್ದೇಶಕರು (ಆಡಳಿತ)
ಶಾಲಾ ಶಿಕ್ಷಣ ಇಲಾಖೆ
ಕಾರವಾರ
ಉತ್ತರ ಕನ್ನಡ ಜಿಲ್ಲೆ

ಆಯ್ಕೆ ಪ್ರಕ್ರಿಯೆ
  • ಸಂಸ್ಥೆಯ ನಿಯಮಗಳು ಮತ್ತು ರೋಸ್ಟರ್ ಪದ್ಧತಿ ಅನ್ವಯ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
  • ಅರ್ಹ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಬಹುದು.
ಈ ನೇಮಕಾತಿಗೆ ಯಾರು ಅರ್ಜಿ ಸಲ್ಲಿಸಬಹುದು?

ಕೆಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು:

  • B.Sc (PCM) ಪೂರ್ಣಗೊಳಿಸಿರುವವರು
  • B.Ed ಪದವಿ ಹೊಂದಿರುವವರು
  • ಪರಿಶಿಷ್ಟ ಪಂಗಡ (ST) ವರ್ಗದ ಅಭ್ಯರ್ಥಿಗಳು
  • ಶಿಕ್ಷಕ ವೃತ್ತಿಯಲ್ಲಿ ಆಸಕ್ತಿ ಹೊಂದಿರುವವರು
  • ಕರ್ನಾಟಕದ ಅರ್ಹ ಅಭ್ಯರ್ಥಿಗಳು
ಶಿಕ್ಷಕರ ವೃತ್ತಿಯ ಮಹತ್ವ

ಶಿಕ್ಷಕರ ವೃತ್ತಿ ಸಮಾಜ ನಿರ್ಮಾಣದಲ್ಲಿ ಪ್ರಮುಖವಾದ ಅಂಶವಾಗಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಜವಾಬ್ದಾರಿಯೂ ಶಿಕ್ಷಕರ ಮೇಲಿದೆ. ಅನುದಾನಿತ ಶಾಲೆಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಶಿಕ್ಷಕರು ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಬಹುದು.

DJVS Kumta Recruitment 2026 Highlights
  • ಸಂಸ್ಥೆ:- ದೊಡ್ಡನೆ ಜಾನಕಿ ವಿ. ಶೆಟ್ಟಿ ವಿದ್ಯಾಸಂಸ್ಥೆ
  • ಸ್ಥಳ:- ದಿವಗಿ, ಕುಮಟಾ, ಉತ್ತರ ಕನ್ನಡ
  • ಹುದ್ದೆ:- ಗಣಿತ ಶಿಕ್ಷಕರು
  • ಹುದ್ದೆಗಳ ಸಂಖ್ಯೆ:- 01
  • ವಿದ್ಯಾರ್ಹತೆ:- B.Sc (PCM), B.Ed
  • ಮೀಸಲಾತಿ:- ST
  • ಅರ್ಜಿ ಶುಲ್ಕ:- ₹1500
  • ಅರ್ಜಿ ಸಲ್ಲಿಕೆ:- ಅಂಚೆ ಮೂಲಕ
  • ಆಯ್ಕೆ ವಿಧಾನ:- ರೋಸ್ಟರ್ ಪದ್ಧತಿ
Frequently Asked Questions (FAQs)

1. ಎಷ್ಟು ಹುದ್ದೆಗಳಿವೆ?

ಒಂದು ಗಣಿತ ಶಿಕ್ಷಕರ ಹುದ್ದೆ ಖಾಲಿಯಿದೆ.

2. ಯಾವ ವಿದ್ಯಾರ್ಹತೆ ಬೇಕು?

B.Sc (PCM) ಹಾಗೂ B.Ed ಕಡ್ಡಾಯ.

3. ಅರ್ಜಿ ಶುಲ್ಕ ಎಷ್ಟು?

₹1500.

4. ಯಾವ ವರ್ಗಕ್ಕೆ ಮೀಸಲಾಗಿದೆ?

ಪರಿಶಿಷ್ಟ ಪಂಗಡ (ST).

5. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

ಜಾಹೀರಾತು ಪ್ರಕಟವಾದ ದಿನಾಂಕದಿಂದ 21 ದಿನಗಳ ಒಳಗೆ.

ಸಮಾರೋಪ

ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಿಜೆವಿಎಸ್ ವಿದ್ಯಾಸಂಸ್ಥೆಯಲ್ಲಿ ಪ್ರಕಟವಾಗಿರುವ ಗಣಿತ ಶಿಕ್ಷಕರ ನೇಮಕಾತಿಯೂ B.Sc B.Ed ವಿದ್ಯಾರ್ಹತೆ ಹೊಂದಿರುವ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶವಾಗಿದೆ. ಸರ್ಕಾರಿ ಅನುದಾನಿತ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುವ ಕನಸು ಹೊಂದಿರುವವರು ಈ ಅವಕಾಶವನ್ನು ತಪ್ಪಿಸಿಕೊಳ್ಳದೆ ಅರ್ಜಿ ಸಲ್ಲಿಸಬೇಕು.

WhatsApp Group Join Now
Telegram Group Join Now