Talent search test:SMP ಪ್ರತಿಭಾ ಅನ್ವೇಷಣಾ ಪರೀಕ್ಷೆ(Talent search test) -2025.
Talent search test:ಶ್ರೀ ಮಂಜುನಾಥ್ ಪವಿತ್ರಾ ಆಂಗ್ಲ ಮಾಧ್ಯಮ ವಸತಿ ಶಾಲೆ ಸಂಗೊಳ್ಳಿರಾಯಣ್ಣ ನಗರ, ಧಾರವಾಡ-02(ಕರ್ನಾಟಕ ಸರಕಾರದಿಂದ ಮಾನ್ಯತೆ ಪಡೆದಿದೆ) ಕನ್ನಡ ಹಾಗೂ ಆಂಗ್ಲ ಮಾಧ್ಯಮದ STATE, CBSE ಪ್ರತಿಶತ 80 ಕ್ಕಿಂತ ಹೆಚ್ಚು ಅಂಕ ಪಡೆದ -ವಿಧ್ಯಾರ್ಥಿಗಳಿಗೆ ವ್ಯಾಸಂಗ ವೇತನದ ಸುವರ್ಣಾವಕಾಶ
Talent search test: ಶಾಲೆಯ ವಿಶೇಷತೆಗಳು.
• ನುರಿತ, ಅನುಭವಿ ಶಿಕ್ಷಕರಿಂದ ಪರಿಣಾಮಕಾರಿ ಬೋಧನೆ
• 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶವು 100% (ಮೊದಲ ಪ್ರಯತ್ನದಲ್ಲಿಯೇ)
• 2 ನೇ ಬ್ಯಾಚ್‌ನಲ್ಲಿ ಶೇ 75 ಶಾಲಾ ಫಲಿತಾಂಶ.
• ಸುಸಜ್ಜಿತವಾದ ಮತ್ತು ಸುರಕ್ಷಿತವಾದ ಶಾಲಾ ಕಟ್ಟಡ.
• ಕಲಿಕೆಗೆ ಪೂರಕವಾದ ಶಾಲಾ ವಾತಾವರಣ.
• ಅತ್ಯಾಧುನಿಕ ಉಪಕರಣಗಳ ಬಳಕೆಯೊಂದಿಗೆ ಪರಿಣಾಮಕಾರಿ ಬೋಧನೆ.
• ವಸತಿ ಮಕ್ಕಳಿಗೆ ಶಾಲಾ ಅವಧಿ ಪೂರ್ವ ಮತ್ತು ಶಾಲಾ ಅವಧಿ ನಂತರ ವಿಶೇಷ ಬೋಧನೆ.
• ಪ್ರತಿ ವಿದ್ಯಾರ್ಥಿಗಳ ವೈಯಕ್ತಿಕ ಕಾಳಜಿ.
• ಪ್ರತಿ ವಿದ್ಯಾರ್ಥಿಗಳ ವೈಯಕ್ತಿಕ ಕಾಳಜಿ.
• ಪ್ರತಿ ತರಗತಿಗೂ 30 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.
• ರುಚಿ-ರುಚಿಯಾದ ಸಸ್ಯಾಹಾರಿ ಭೋಜನ.
• ಒಂದೇ ಆವರಣದಲ್ಲಿ ವಸತಿ ನಿಲಯ, ಭೋಜನಾಲಯ ಮತ್ತು ಶಾಲೆ ಇರುವ ಧಾರವಾಡ ಶಹರದ ಏಕೈಕ ವಸತಿ ಶಾಲೆ.
ಯಾವ ಯಾವ ತರಗತಿಗಳಿಗೆ ಶಿಷ್ಯವೇತನ ನೀಡಲಾಗುವುದು ಎಂದು ಗಮನಿಸಬೇಕು.
• 6 ನೇ ತರಗತಿಯವರಿಗೆ ಶಿಷ್ಯವೇತನ – ಪ್ರತಿಶತ 80 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ- ರೂ.1,00,000 (ಶಿಷ್ಯವೇತನ) (20 ಸಾವಿರ 5 ವರ್ಷ.
• 7 ನೇ ತರಗತಿಯವರಿಗೆ ಶಿಷ್ಯವೇತನ – ಪ್ರತಿಶತ 80 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ- ರೂ.80,000 (ಶಿಷ್ಯವೇತನ) (20 ಸಾವಿರ 4 ವರ್ಷ).
• 8 ನೇ ತರಗತಿಯವರಿಗೆ ಶಿಷ್ಯವೇತನ – ಪ್ರತಿಶತ 80 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ- ರೂ.60,000 (ಶಿಷ್ಯವೇತನ) (20 ಸಾವಿರ 3 ವರ್ಷ).
• 9 ನೇ ತರಗತಿಯವರಿಗೆ ಶಿಷ್ಯವೇತನ – ಪ್ರತಿಶತ 80 ಕ್ಕಿಂತ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳಿಗೆ- ರೂ.40.000 (ಶಿಷ್ಯವೇತನ) (20 ಸಾವಿರ 2 ವರ್ಷ).
• 10 ನೇ ತರಗತಿಯವರಿಗೆ ಶಿಷ್ಯವೇತನ – ಪ್ರತಿಶತ 80 ಕ್ಕಿಂತ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳಿಗೆ- ರೂ.25,000 (ಶಿಷ್ಯವೇತನ) (25 ಸಾವಿರ 1 ವರ್ಷ).
ಪ್ರತಿಭಾ ಅನ್ವೇಷಣಾ ಪರೀಕ್ಷೆಯ(Talent search test) ವಿಷಯಗಳು.
• ಇಂಗ್ಲೀಷ -10
• ಕನ್ನಡ -05
• ಹಿಂದಿ – 05
• ಗಣಿತ – 10
• ವಿಜ್ಞಾನ – 10
• ಸಮಾಜ ವಿಜ್ಞಾನ – 20
ಸೂಚನೆ:- 6ನೇ ತರಗತಿಯ ವಿಧ್ಯಾರ್ಥಿಗಳಿಗೆ ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ಪ್ರಶ್ನೆ ಪತ್ರಿಕೆ ಇರುತ್ತದೆ. 7,8,9 ಮತ್ತು 10 ನೇಯ ವಿಧ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮದಲ್ಲಿ ಪ್ರಶ್ನೆ ಪತ್ರಿಕೆ ಇರುತ್ತದೆ.
- Read more…
2025-26ನೇ ಶೈಕ್ಷಣಿಕ ಸಾಲಿಗೆ ಅಭ್ಯರ್ಥಿಗಳಿಗಾಗಿ ನ್ಯಾಷನಲ್ ಓವರ್ಸ್ ಸ್ಕಾಲರ್ಶಿಪ್(OVERSEAS Schoolship) ಸ್ಕಿಮ್ (NOC)-2025.
ಪ್ರತಿಭಾ ಅನ್ವೇಷಣಾ ಪರೀಕ್ಷೆಯ(Talent search test) ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೋಳ್ಳಲು ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.