Teachers:ಪ್ರೌಢಶಾಲೆಯಲ್ಲಿ ಖಾಲಿ ಇರುವ ಶಿಕ್ಷಕರ(Teachers) ಹುದ್ದೆಗಳಿಗೆ ಅರ್ಜಿ ಆಹ್ವಾನ.
Teachers:ಶ್ರೀ ಹನುಮಾನ ವಿದ್ಯಾವರ್ಧಕ ಸಂಘ, ಕೋರವಾರ ತಾ: ದೇವರ ಹಿಪ್ಪರಗಿ ಜಿ: ವಿಜಯಪುರ ಅನುದಾನಿತ ಹುದ್ದೆಗಳಿಗಾಗಿ ನಮ್ಮ ಸಂಸ್ಥೆಯ ಶ್ರೀ ಎನ್.ಎಸ್.ಡಿ. ಪ.ಪೂ ಕಾಲೇಜಿನ (ಪ್ರೌಢಶಾಲಾ ವಿಭಾಗ)ದಲ್ಲಿ ಖಾಲಿ ಇರುವ ಸಹಶಿಕ್ಷಕ(Teachers) ಹುದ್ದೆಗಳನ್ನು ತುಂಬಿಕೊಳ್ಳಲು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ-ಕಲಬುರಗಿ ಪೀಠ (ರಿಟ್ ಅರ್ಜಿ ಸಂಖ್ಯೆ: 202818/2024, ದಿನಾಂಕ: 10.01.2025)ದ ಆದೇಶ, ಸರಕಾರದ ಪತ್ರಗಳ (ಸಂಖ್ಯೆ: ಇಪಿ 68 ಪಿಟಿಐ 2025, ದಿನಾಂಕ: 10.03.2025 ಹಾಗೂ ದಿನಾಂಕ: 12.05.2025) ಆದೇಶ, ಹಾಗೂ ಮಾನ್ಯ ಆಯುಕ್ತರು-ಸಾ.ಶಿ.ಇಲಾಖೆ-ಧಾರವಾಡ ಇವರ ಪತ್ರಗಳ (ಸಂಖ್ಯೆ: ಜಿ8/ಖಾಶಿಅ/ಖಾಹತು/ಅನು/83/ 2009-10/481, 2: 14.05.2013 : ಹಾಗೂ ಸಂಖ್ಯೆ:ಜಿ8/ಶಾಶಿಅ/ ಖಾಶಿಅ/ಹುತುಅನು/23/ 18/6/2/23/2022-2023, ದಿನಾಂಕ: 13.06.2025) ಆದೇಶಕ್ಕನುಗುಣವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
Teachers:Paper Call Pdf Download – Click Here
ಈ ಜಾಹೀರಾತು ಪ್ರಕಟಣೆಯಾದ 21 ದಿನಗಳ ಒಳಗಾಗಿ ಅರ್ಜಿ ಸಲ್ಲಿಸುವ ಅರ್ಹ ಸಾಮಾನ್ಯ ಅಭ್ಯರ್ಥಿಗಳು ರೂ. 1500/-ಮೊತ್ತದ ಡಿ.ಡಿ.ಯನ್ನು ಮತ್ತು ಅರ್ಹ ಎಸ್ಸಿ/ಎಸ್ ಅಭ್ಯರ್ಥಿಗಳು, ರೂ. 500/-ಮೊತ್ತದ ಡಿ.ಡಿ.ಯನ್ನು ಅಧ್ಯಕ್ಷರು (ಶ್ರೀ ಹನುಮಾನ ವಿದ್ಯಾವರ್ಧಕ ಅಭ್ಯರ್ಥಿಗಳು, ರೂ. 500 ಸಂಘ ಕೋರವಾರ) ಎಸ್.ಎಚ್.ವಿವಿ. ಸಂಘ ಕೋರವಾರ, ತಾ: ದೇವರ ಹಿಪ್ಪರಗಿ, ಜಿ: ವಿಜಯಪುರ, ಇವರ ಹೆಸರಿನಲ್ಲಿ ಪಡೆಯಬೇಕು. ಡಿ.ಡಿ.ಯೊಂದಿಗೆ ದೃಡಿಕರಿಸಿದ ಅರ್ಹತೆ ಮತ್ತು ನಕಲು ಪ್ರಮಾಣ ಪತ್ರಗಳೊಂದಿಗೆ ಅರ್ಜಿಯ ಒಂದು ಪ್ರತಿಯನ್ನು ಅಧ್ಯಕ್ಷರಿಗೆ ಸಲ್ಲಿಸಬೇಕು. ಅರ್ಜಿಯ ಇನ್ನೊಂದು ಪ್ರತಿಯನ್ನು ಮಾನ್ಯ ಉಪನಿರ್ದೇಶಕರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ವಿಜಯಪುರ-ಇವರಿಗೆ ಸಲ್ಲಿಸಬೇಕು.