Lecturers: 2025-26 ಶೈಕ್ಷಣಿಕ ಸಾಲಿನ ಖಾಲಿ ಇರುವ ಉಪನ್ಯಾಸಕರ(Lecturers) ಹುದ್ದೆಗಳಿಗೆ ಅರ್ಜಿ ಆಹ್ವಾನ ಸಂಪೂರ್ಣ ಮಾಹಿತಿ ಇಲ್ಲದೆ.

Lecturers: 2025-26 ಶೈಕ್ಷಣಿಕ ಸಾಲಿನ ಖಾಲಿ ಇರುವ ಉಪನ್ಯಾಸಕರ(Lecturers) ಹುದ್ದೆಗಳಿಗೆ ಅರ್ಜಿ ಆಹ್ವಾನ ಸಂಪೂರ್ಣ ಮಾಹಿತಿ ಇಲ್ಲದೆ.

Lecturers

Lecturers:ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಮಂಗಸಂದ್ರ, ಕೋಲಾರ ಇಲ್ಲಿನ ಸ್ನಾತಕೋತ್ತರ ವಿಭಾಗಗಳು ಮತ್ತು ವಿಶ್ವವಿದ್ಯಾಲಯದ ಶಿಕ್ಷಣ ಕಾಲೇಜು ಚಿಕ್ಕಬಳ್ಳಾಪುರ ಇಲ್ಲಿನ ಶಿಕ್ಷಣ ವಿಭಾಗಗಳಲ್ಲಿ (B.ed & M.A Education) ಬೋಧನಾ ಕಾರ್ಯಭಾರದ ನಿರ್ವಹಣೆಗಾಗಿ 2025-26ನೇ ಶೈಕ್ಷಣಿಕ ಸಾಲಿಗೆ ಯು.ಜಿ.ಸಿ ನಿಯಮಾನುಸಾರ ಪೂರ್ಣಕಾಲಿಕ/ಅರೆಕಾಲಿಕ ಅತಿಥಿ ಉಪನ್ಯಾಸಕರ ಸೇವೆಯನ್ನು ಪಡೆಯಲು ಈ ಕೆಳಕಂಡ ವಿಷಯಗಳ ಬೋಧನಾ ಕಾರ್ಯಭಾರಕ್ಕೆ ಅನುಗುಣವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

Lecturers:ಹುದ್ದೆಗಳ ವಿವರ.

Lecturers Notification – CLICK HERE

ಅಭ್ಯರ್ಥಿಗಳು ಸಂಬಂಧಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ ಪಿ.ಹೆಚ್.ಡಿ/ಎನ್.ಇ.ಟಿ./ಎಸ್.ಎಲ್.ಇ.ಟಿ. ಹೊಂದಿರಬೇಕಾಗುತ್ತದೆ ಅಲ್ಲದೆ, ಅರ್ಹ ಅಭ್ಯರ್ಥಿಗಳು ವಿಶ್ವವಿದ್ಯಾಲಯದ ವೆಬ್‌ಸೈಟ್‌ನಿಂದ www.bnu.kamataka.gov.in) ಅರ್ಜಿಯನ್ನು ಡೌನೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಗಳನ್ನು ತಮ್ಮ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ, ಸೇವಾನುಭವ ಪತ್ರ, ಪಿ.ಹೆಚ್.ಡಿ/ಎನ್.ಇ.ಟಿ./ಎಸ್.ಎಲ್.ಇ.ಟಿ. ಪ್ರಮಾಣಪತ್ರ, ಸಂಶೋಧನ ಪ್ರಕಟಣೆಗಳ ಪತ್ರಿಕೆಗಳು ಇತ್ಯಾದಿ ಅಗತ್ಯ ದಾಖಲಾತಿಗಳೊಂದಿಗೆ (ದ್ವಿಪ್ರತಿಗಳಲ್ಲಿ) ಕುಲಸಚಿವರು, ವಿಶ್ವವಿದ್ಯಾಲಯದ ಆಡಳಿತ ಕಛೇರಿ, ಶ್ರೀ ದೇವರಾಜ ಅರಸು ಬಡಾವಣೆ, ಟಮಕ, ಕೋಲಾರ.-563103 ಈ ವಿಳಾಸಕ್ಕೆ ಸಲ್ಲಿಸಲು ತಿಳಿಸಲಾಗಿದೆ. ಅರ್ಜಿ ಸಲ್ಲಿಕೆಯ ಪ್ರಾರಂಭದ ದಿನಾಂಕ: 22.08.2025 ಅರ್ಜಿಗಳನ್ನು ಸಲ್ಲಿಸಲು ಅಂತಿಮ ದಿನಾಂಕ:28.08.2025ರ ಸಂಜೆ: 5.00 ಗಂಟೆಯ ಒಳಗೆ ಸಲ್ಲಿಸತಕ್ಕದ್ದು. (ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ).

Lecturers
ಸೂಚನೆಗಳು.

1. ಯು.ಜಿ.ಸಿ ನಿಯಾಮಾವಳಿ 2018 ತಿದ್ದುಪಡಿ ಅಧಿಸೂಚನೆ ದಿನಾಂಕ:30.06.2023ರ ಪ್ರಕಾರ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿ ನೇಮಕಾತಿ ಹೊಂದಲು NET/SLET/SET ಕನಿಷ್ಠ ಮಾನದಂಡವನ್ನು ಹೊಂದಿರಬೇಕು.
2. ಸಂಪೂರ್ಣ ಶಿಸ್ತು 2 NET/SLET/SET ಮೈನಸ್ 8 09 ಶಿಸ್ತು NET/SLET/SET ಅಗತ್ಯವಿಲ್ಲ.
3. ಈ ಹುದ್ದೆಗಳು ಸಂಪೂರ್ಣ ತಾತ್ಕಾಲಿಕವಾಗಿರುತ್ತದೆ. ಹಾಗೂ ಆಶಿಸ್ತು ದುರ್ವತನೆಗಳು ಕಂಡುಬಂದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಇಲ್ಲಿನ ನೇಮಕಾತಿಯ ಆಹ್ವಾನವನ್ನು ರದ್ದುಗೊಳಿಸಲಾಗುವುದು.
4. ಈ ಅತಿಥಿ ಉಪನ್ಯಾಸಕರ ನೇಮಕಾತಿಯು ಖಾಯಂ ಉಪನ್ಯಾಸಕರ ನೇಮಕಾತಿ ಆಗುವವರೆಗೆ ಅಥವಾ 2025-26ನೇ ಶೈಕ್ಷಣಿಕ ಅವಧಿವರೆಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರಿಗೆ ಅನ್ವಯಿಸುವುದು.
5. ಆಯ್ಕೆಯಾದ ಅತಿಥಿ ಉಪನ್ಯಾಸಕರಿಗೆ ವಿಶ್ವವಿದ್ಯಾಲಯದ ನಿಯಮಾನುಸಾರ ಈ ಕೆಳಕಂಡಂತೆ ಪಾವತಿಸಲಾಗುವುದು.

ಅ) NET/SLET/Ph.D ಹೊಂದಿರುವ ಪೂರ್ಣ ಅವಧಿ ಅತಿಥಿ ಉಪನ್ಯಾಸಕರಿಗೆ (ವಾರಕ್ಕೆ 16 ಗರಿಷ್ಠ 64 ಗಂಟೆಗಳು) – ಪ್ರತಿ ಗಂಟೆಗೆ 780/-ಗರಿಷ್ಠ ರೂ . 49.920/-
ಆ) NET/SLET/Ph.D ໘໖ (ವಾರಕ್ಕೆ 16 ಗರಿಷ್ಠ 64 ಗಂಟೆಗಳು) – ಪ್ರತಿ ಗಂಟೆಗೆ 680/- ಗರಿಷ್ಠ ರೂ . 43,520/-
) ಉಳಿದ ಅರೆಕಾಲಿಕ ಅತಿಥಿ ಉಪನ್ಯಾಸಕರು: 1) NET/SLET/Ph.D
ii). NET/SLET/Ph.D. – ಪ್ರತಿ ಗಂಟೆಗೆ 780/-ಗರಿಷ್ಠ ರೂ. 680/-

6) ಮಿಂಚಂಚೆ ಮೂಲಕ ಕಳುಹಿಸಿಕೊಡುವ ಅರ್ಜಿಗಳನ್ನು ಪರಿಗಣಿಸುವುದಿಲ್ಲ.ವಿವಿಧ ವಿಷಯಗಳ ಕಾರ್ಯಭಾರಕ್ಕೆ ಅನುಗುಣವಾಗಿ ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ಸರ್ಕಾರದ ಮೀಸಲಾತಿಯನ್ನು ಅನುಸರಿಸಲಾಗುವುದು, ಅಭ್ಯರ್ಥಿಗಳು ಸಂದರ್ಶನದ ದಿನಾಂಕ ಮತ್ತು ಇತರೆ ಮಾಹಿತಿಗಾಗಿ ವಿಶ್ವವಿದ್ಯಾಲಯದ ವೆಬ್‌ ಸೈಟ್: www.bnu karnataka.gov.in ನಿಂದ ಪಡೆಯುವುದು.

WhatsApp Group Join Now
Telegram Group Join Now