PDO DV Time Table:150 PDO ಹುದ್ದೆಗಳ ನೇಮಕಾತಿಗಾಗಿ KPSC ಕಚೇರಿಯಲ್ಲಿ Document Verification ನಡೆಯಲಿದ್ದುTime Table ಇದೀಗ ಪ್ರಕಟಗೊಂಡಿದೆ.

PDO DV Time Table:150 PDO ಹುದ್ದೆಗಳ ನೇಮಕಾತಿಗಾಗಿ KPSC ಕಚೇರಿಯಲ್ಲಿ Document Verification ನಡೆಯಲಿದ್ದುTime Table ಇದೀಗ ಪ್ರಕಟಗೊಂಡಿದೆ.

PDO DV Time Table

PDO DV Time Table:Non-HK ಭಾಗದ 150 PDO ಹುದ್ದೆಗಳ ನೇಮಕಾತಿಗಾಗಿ 2024 ಡಿಸೆಂಬರ್ ನಲ್ಲಿ KPSC ನಡೆಸಿದ ಲಿಖಿತ ಪರೀಕ್ಷೆಯಲ್ಲಿ 1:3 ರಂತೆ ಅರ್ಹಗೊಂಡ ಅಭ್ಯರ್ಥಿಗಳಿಗೆ 2025 ಸೆಪ್ಟೆಂಬರ್ -24, 25 & 26 ರಂದು ಬೆಂಗಳೂರಿನ KPSC ಕಚೇರಿಯಲ್ಲಿ Document Verification ನಡೆಯಲಿದ್ದು ಇದಕ್ಕೆ ಸಂಬಂಧಿಸಿದಂತೆ ಯಾವ ದಿನದಂದು ಯಾವ ಸಮಯಕ್ಕೆ ಯಾವ ಅಭ್ಯರ್ಥಿಗಳಿಗೆ DV ಇದೆ ಎಂಬ Time Table ಇದೀಗ ಪ್ರಕಟಗೊಂಡಿದೆ.

PDO DV Time Table – Click Here

ಆಯೋಗದ ಅಧಿಸೂಚನೆ ಸಂಖ್ಯೆ ಇ:(2)597/2023-24/2, 2:15.03.20240 ಅಧಿಸೂಚಿಸಲಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಗ್ರೂಪ್-ಸಿ ವೃಂದದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಉಳಿಕೆ ಮೂಲ ವೃಂದದ 150 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮೂಲ ದಾಖಲೆಗಳ ಪರಿಶೀಲನೆಯನ್ನು ದಿನಾಂಕ:24.09.2025 25.09,2025 ಮತ್ತು 26.09.2025ರಂದು ಆಯೋಗದ ಕೇಂದ್ರ ಕಛೇರಿ, ಬೆಂಗಳೂರು ಇಲ್ಲಿ ನಡೆಸಲಾಗುವುದು. ಸದರಿ ನೇಮಕಾತಿಯ ಮೂಲ ದಾಖಲೆಗಳ ಪರಿಶೀಲನಾ ವೇಳಾಪಟ್ಟಿಯನ್ನು ಆಯೋಗದ ವೆಬ್‌ಸೈಟ್ http://kpsc.kar.nic.in ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ

Read more…Civil PSI ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ ಸಂಬಂಧಿಸಿದಂತೆ Final Select List ಇದೀಗ ಪ್ರಕಟಗೊಂಡಿದೆ.

WhatsApp Group Join Now
Telegram Group Join Now