PM SHRI SCHOOL:ಪಿ ಎಂ ಶ್ರೀ ಜವಾಹರ್ ನವೋದಯ ವಿದ್ಯಾಲಯ,ನೇರ ಪ್ರವೇಶಾತಿ ಅರ್ಜಿ ಆಹ್ವಾನ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
PM SHRI SCHOOL:ಪಿ ಎಂ ಶ್ರೀ ಜವಾಹರ್ ನವೋದಯ ವಿದ್ಯಾಲಯ, ದೇವರಹಳ್ಳಿ – ಇಲ್ಲಿ 11ನೇ ತರಗತಿಯ ವಿಜ್ಞಾನ ವಿಭಾಗದಲ್ಲಿ ಖಾಲಿ ಇರುವ ಸೀಟುಗಳನ್ನು ದಿನಾಂಕ 23-09-2025 ವರೆಗೆ ನೇರವಾಗಿ ಭರ್ತಿ ಮಾಡಲು ನಿರ್ಧರಿಸಲಾಗಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ತಿಳಿಸಲಾಗಿದೆ.
PDF DOWNLOAD – CLICK HERE
PM SHRI SCHOOL ಅರ್ಹತೆಗಳು ಏನು.
• ಹತ್ತನೇ ತರಗತಿಯಲ್ಲಿ ಗಣಿತ ಮತ್ತು ವಿಜ್ಞಾನದಲ್ಲಿ ಶೇ. 60 ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
• ಕೆಲವೇ ಸೀಟುಗಳು ಮಾತ್ರ ಲಭ್ಯವಿವೆ.
• ಮೊದಲು ಬಂದವರಿಗೆ ಆದ್ಯತೆ.
• Read more…ಗೃಹ ಸಾಲ(Home Loan) ತೆಗೆದುಕೊಳ್ಳುವ ಮೊದಲು ಈ ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
PM SHRI SCHOOL ನೇರ ಪ್ರವೇಶಾತಿ ನಡೆಯುವ ಸ್ಥಳ : ಬೆಳಿಗ್ಗೆ 10 ರಿಂದ 4 ರವರೆಗೆ.
1.15.09.2025 (ಸೋಮವಾರ):- ಸರ್ಕಾರಿ ಬಾಲಕರ ಜೂನಿಯರ್ ಕಾಲೇಜು, ಪ್ರೌಢಶಾಲಾ ವಿಭಾಗ, ಪಿ.ಜೆ. ಎಕ್ಸಟೆನ್ಸನ್, ದಾವಣಗೆರೆ.
2. 16.09.2025 (ಮಂಗಳವಾರ):- ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಚೇರಿ, ಜಗಳೂರು.
3. 17.09.2025 (ಬುಧವಾರ) :- ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಚೇರಿ, ಹರಿಹರ.
ವಿದ್ಯಾರ್ಥಿಗಳು ಪ್ರವೇಶಾತಿ ಸಮಯದಲ್ಲಿ ಅಗತ್ಯವಿರುವ ಎಲ್ಲಾ ದಾಖಲಾತಿಗಳನ್ನು ತರಬೇಕು. ಅಲ್ಲದೆ ದಿನಾಂಕ 23.09.2025 ರವರೆಗೆ ಜವಾಹರ್ ನವೋದಯ ವಿದ್ಯಾಲಯ ದೇವರಹಳ್ಳಿಯಲ್ಲಿ ಕೂಡ ಸ್ವತಃ ಬಂದು ನೇರ ಪ್ರವೇಶವನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಜೆಎನ್ವಿ, ದೇವರಹಳ್ಳಿ, ಜಿಲ್ಲೆ ದಾವಣಗೆರೆ.