RBI REPO RATE CUT: RBI ನಿಂದ ಮತ್ತೆ ಬಡ್ಡಿ ದರ ಕಡಿತ ಸಾಧ್ಯತೆ.

RBI REPO RATE CUT: RBI ನಿಂದ ಮತ್ತೆ ಬಡ್ಡಿ ದರ ಕಡಿತ ಸಾಧ್ಯತೆ.

RBI REPO RATE CUT

RBI REPO RATE CUT:ಆರ್‌ಬಿಐನ ಹಣಕಾಸು ನೀತಿ ಸಮಿತಿಯ ದೈಮಾಸಿಕ ಸಭೆ ಸೋಮವಾರದಿಂದ ಮೂರು ದಿನಗಳ ಕಾಲ ನಡೆಯಲಿದ್ದು, ಬಡ್ಡಿ ದರ ಕಡಿತ ಕುರಿತ ನಿರ್ಧಾರ ಅ. 1ರಂದು ಹೊರಬೀಳಲಿದೆ. ಈ ಮಧ್ಯೆ, 25 ಮೂಲಾಂಶದಷ್ಟು ಬಡ್ಡಿ ದರ ಕಡಿತ ಮಾಡುವಂತೆ ಆರ್‌ಬಿಐಗೆ ಎಸ್‌ಬಿಐ ಸಂಶೋಧನಾ ವರದಿ ಶಿಫಾರಸು ಮಾಡಿದೆ. ಆದರೆ ಆರ್‌ಬಿಐ ಕಳೆದ ಸಲದಂತೆ ಈ ಬಾರಿಯೂ ಯಥಾಸ್ಥಿತಿ ಮುಂದುವರಿಸಬಹುದು ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಫೆಬ್ರವರಿಯಿಂದ ಮೂರು ಹಂತಗಳಲ್ಲಿ 100 ಮೂಲಾಂಶದಷ್ಟು ಬಡ್ಡಿ ದರವನ್ನು ಆರ್‌ಬಿಐ ಕಡಿಮೆ ಮಾಡಿದೆ. ಆದರೆ, ಆಗಸ್ಟ್‌ನ ದೈಮಾಸಿಕ ಸಭೆಯಲ್ಲಿ, ಯಥಾಸ್ಥಿತಿ ಕಾಯ್ದುಕೊಳ್ಳಲು ಸಭೆ ನಿರ್ಧರಿಸಿತ್ತು.

• Read more…UGC NET ಸಹಾಯಕ ಪ್ರಾಧ್ಯಾಪಕರಾಗಿ ನೇಮಕಾತಿ ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನ.

WhatsApp Group Join Now
Telegram Group Join Now