Lecturers: ಖಾಲಿ ಇರುವ ಹಲವಾರು ಉಪನ್ಯಾಸಕರುಗಳ(Lecturers) ಹುದ್ದೆಗಳಿಗೆ ಅರ್ಜಿ ಆಹ್ವಾನ ಸಂಪೂರ್ಣ ಮಾಹಿತಿ ಇಲ್ಲದೆ.

Lecturers: ಖಾಲಿ ಇರುವ ಹಲವಾರು ಉಪನ್ಯಾಸಕರುಗಳ(Lecturers) ಹುದ್ದೆಗಳಿಗೆ ಅರ್ಜಿ ಆಹ್ವಾನ ಸಂಪೂರ್ಣ ಮಾಹಿತಿ ಇಲ್ಲದೆ.

Lecturers

Lecturers:ಬಿಜಾಪುರ ಜಿಲ್ಲಾ ಬಂಜಾರಾ ವಿದ್ಯಾವರ್ದಕ ಸಂಘದ ಬಂಜಾರಾ ಸ್ವತಂತ್ರ ಪದವಿ ಪೂರ್ವ ಕಲಾ ಹಾಗೂ ವಿಜ್ಞಾನ ಕಾಲೇಜ ಬಂಜಾರಾ ನಗರ, ಸೋಲಾಪೂರ ರೋಡ ವಿಜಯಪೂರ ಮೊ: 9449834180(ಪರಿಶಿಷ್ಟ ಜಾತಿ ಆಡಳಿತ ಮಂಡಳಿ)

NOTIFICATION LINK – CLICK HERE

ಪೂರ್ಣಾವಧಿ ಉಪನ್ಯಾಸಕರು(Lecturers) ಬೇಕಾಗಿದ್ದಾರೆ 1993-94 ನೇ ಸಾಲಿನಲ್ಲಿ ಪ್ರಾರಂಭಗೊಂಡು ಅನುದಾನಕ್ಕೆ ಒಳಪಟ್ಟಿರುವ ಕಾಲೇಜಿಗೆ ಅನುಭವಿ ಉಪನ್ಯಾಸಕರು ಬೇಕಾಗಿದ್ದಾರೆ.

• Read more… ಏಕೀಕೃತ ಪಿಂಚಣಿ ಯೋಜನೆಯ(Unified Pension Scheme) ಅನುಷ್ಠಾನ- ಆಯ್ಕೆಯ ದಿನಾಂಕ ವಿಸ್ತರಣೆ.

ಸ್ನಾತಕೋತರ ಪದವಿಯಲ್ಲಿ ಕನಿಷ್ಟ 55% ಅಂಕಗಳಿಂದ ತೆರ್ಗಡೆ ಹೊಂದಿರುವ ಅಭ್ಯರ್ಥಿಗಳು ತಮ್ಮ ಮೂಲ ಪತ್ರದ ನಕಲು ಪ್ರತಿಗಳೊಂದಿಗೆ ಪರಿಶಿಷ್ಟ ಜಾತಿ ರೂ 500/-ಹಾಗೂ ಇತರೆ ರೂ 1000/-ಅಂಚೆ ಕ್ರಾಸ ಪೋಸ್ಟಲ ಆರ್ಡರ ಲಗತ್ತಿಸಿ ಸಂಘದ ಅಧ್ಯಕ್ಷರ ಹೆಸರಿಗೆ ದಿನಾಂಕ : 15-10-2025 ಒಳಗಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು ದಿ: 16-10-2025 ರಂದು ಮುಂಜಾನೆ 11.00 ಘಂಟೆಗೆ ಸಂಘದ ಕಾರ್ಯಾಲಯದಲ್ಲಿ ನಡೆಯುವ ಸಂದರ್ಶನಕ್ಕೆ ತಮ್ಮ ಸ್ವಂತ ಖರ್ಚಿನಿಂದ ಹಾಜರಾಗುವದು ಸರಕಾರದ ಹೊಸ ಮೀಸಲಾತಿ ಅನುಗುಣವಾಗಿ ಹುದ್ದೆಗಳನ್ನು ತುಂಬಲಾಗುವುದು.

WhatsApp Group Join Now
Telegram Group Join Now