ಸಹಾಯಕ ಸಂಚಾರ ನಿರೀಕ್ಷಕ:ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಸಹಾಯಕ ಸಂಚಾರ ನಿರೀಕ್ಷಕ (RPC) ನೇಮಕಾತಿ 2025.

ಸಹಾಯಕ ಸಂಚಾರ ನಿರೀಕ್ಷಕ:ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಸಹಾಯಕ ಸಂಚಾರ ನಿರೀಕ್ಷಕ (RPC) ನೇಮಕಾತಿ 2025.

ಸಹಾಯಕ ಸಂಚಾರ ನಿರೀಕ್ಷಕ

ಸಹಾಯಕ ಸಂಚಾರ ನಿರೀಕ್ಷಕ: NWKRTC ಯಲ್ಲಿ RPC (Residual Parent Cadre) ಅಡಿ ಸಹಾಯಕ ಸಂಚಾರ ನಿರೀಕ್ಷಕ ಹುದ್ದೆಗೆ ನೇಮಕಾತಿ ಪ್ರಕಟಿಸಲಾಗಿದೆ. ವೇತನ ಶ್ರೇಣಿ ₹22,390-33,320 ಆಗಿದ್ದು, ನೇಮಕಾತಿಗೆ ಮುನ್ನ 1 ವರ್ಷದ ತರಬೇತಿಗೆ ತಿಂಗಳಿಗೆ ₹14,000 ಭತ್ಯೆ ನೀಡಲಾಗುತ್ತದೆ. ಮೂಲ ಅರ್ಹತೆ: PUC/10+2 (ICSE/CBSE ಸೇರಿ) ಅಥವಾ ತಾಂತ್ರಿಕ ಶಿಕ್ಷಣ ಇಲಾಖೆಯ 3 ವರ್ಷದ ಡಿಪ್ಲೊಮಾ (Open University/Open School/JOC/JLC ಹೊರತು).

ಹುದ್ದೆ.

ಸಹಾಯಕ ಸಂಚಾರ ನಿರೀಕ್ಷಕ (ATI) – RPC.

ಹುದ್ದೆಗಳು – 19

ವೇತನ – ₹22,390- 33,320

ಅರ್ಹತೆ- PUC/10+2/3-ವರ್ಷ ಡಿಪ್ಲೊಮಾ(ಮುಕ್ತ ವಿಶ್ವವಿದ್ಯಾಲಯ/ಮುಕ್ತ ಶಾಲೆ/ಜೆಒಸಿ/ಜೆಎಲ್‌ಸಿ)

ವಯೋಮಿತಿ – (ಒಮ್ಮೆ + 3 ವರ್ಷ ಸೇರಿ):-GM 38-2A/2B/3A/3B 41. SC/ST/Cat-I 43

ಅರ್ಜಿ ಶುಲ್ಕ – 1750 (GM/2A/2B/3A/3B) ₹500 (SC/ST/Cat-I/ExSM/Trans) 250 (PWD)

ಅರ್ಜಿ ವಿಧಾನ:- ಆನ್‌ಲೈನ್ (KEA ಪೋರ್ಟಲ್)

ಅರ್ಜಿ ಸಲ್ಲಿಸಲು ಕೊನೆ ದಿನಾಂಕ:- 10 ನವೆಂಬರ್ 2025

ಸೂಚನೆ:

ಮೇಲಿನ ಮಾಹಿತಿ ಸಂಕ್ಷಿಪ್ತ ಸಾರಾಂಶ. ಅಂತಿಮ ಅರ್ಹತೆ, ಮೀಸಲಾತಿ, ಆಯ್ಕೆ ವಿಧಾನ, ಪರೀಕ್ಷಾ ಕೇಂದ್ರ ಮತ್ತು ಇತರೆ ನಿಯಮಗಳನ್ನು ಅಧಿಕೃತ ಅಧಿಸೂಚನೆ/ಪೋರ್ಟಲ್‌ನಲ್ಲಿ ಪರಿಶೀಲಿಸಿ. ಅಪೂರ್ಣ/ವಿಳಂಬ ಅರ್ಜಿಗಳು ತಿರಸ್ಕಾರಕ್ಕೆ ಒಳಪಡುವುದಾಗಿದೆ.

Read more… ಗ್ರಂಥಪಾಲಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

WhatsApp Group Join Now
Telegram Group Join Now