Indian Railway:ಭಾರತೀಯ ರೈಲ್ವೆ(Indian Railway) 8850 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.

Indian Railway:ಭಾರತಾದ್ಯಂತ Non-Technical Popular Categories (NTPC) ជូ CEN 06/2025 (Graduate) 2 CEN 07/2025 (Under-Graduate) ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕದ ಅಭ್ಯರ್ಥಿಗಳು ಸಾಮಾನ್ಯವಾಗಿ RRB ಬೆಂಗಳೂರು ಮೂಲಕ ಅರ್ಜಿ ಸಲ್ಲಿಸಬಹುದು. ಅಂತಿಮ ನಿಯೋಜನೆ ಆಯ್ಕೆಗಳು (preferences) ಹಾಗೂ ಮೆರಿಟ್ ಆಧಾರಿತ. ಅರ್ಜಿ ಆನ್ಲೈನ್ ಮಾತ್ರ.
ಹುದ್ದೆಯ ಹೆಸರು
CEN 06/2025 – ಪದವೀಧರರು,ಸ್ಟೇಷನ್ ಮಾಸ್ಟರ್,ಗುಡ್ಸ್ ಗಾರ್ಡ್,ಸೀನಿಯರ್ ಕಮರ್ಶಿಯಲ್-ಕಮ್-ಟಿಕೆಟ್ ಕ್ಲರ್ಕ್,ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್-ಕಮ್-ಟೈಪಿಸ್ಟ್,ಸೀನಿಯರ್ ಕ್ಲರ್ಕ್-ಕಮ್-ಟೈಪಿಸ್ಟ್,ಟ್ರಾಫಿಕ್ ಅಸಿಸ್ಟೆಂಟ್, = ಒಟ್ಟು :- 5800 ಹುದ್ದೆಗಳು
CEN 07/2025 – ಪದವಿಪೂರ್ವ,ಕಮರ್ಶಿಯಲ್-ಕಮ್-ಟಿಕೆಟ್ ಕ್ಲರ್ಕ್,ಜೂನಿಯರ್ ಕ್ಲರ್ಕ್-ಕಮ್-ಟೈಪಿಸ್ಟ್,ಅಕೌಂಟ್ಸ್ ಕ್ಲರ್ಕ್-ಕಮ್-ಟೈಪಿಸ್ಟ್, ಟ್ರೈನ್ ಕ್ಲರ್ಕ್ = ಒಟ್ಟು :- 3050 ಹುದ್ದೆಗಳು
• ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 21 ಅಕ್ಟೋಬರ್ 25
• ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 20 ನವೆಂಬರ್ 25
• ವಯೋಮಿತಿ :- ಪದವೀಧರ 18-33. ಯುಜಿ 18-30 (01-01-2026)
• ವಿದ್ಯಾರ್ಹತೆ:- ಪದವಿ ಅಥವಾ 12ನೇ ತರಗತಿ ಪಾಸಾಗಿರಬೇಕು
• ಆಯ್ಕೆ:- CBT-1 – CBT-2-TST/CBAT-DV ವೈದ್ಯಕೀಯ
• ಭಾಷೆ: ಕನ್ನಡ ಆಯ್ಕೆ ಸಾಧ್ಯ (ಪರೀಕ್ಷಾ ಭಾಷೆ ಆಯ್ಕೆ ವೇಳೆ)
