Free education:ಪ್ರತಿಭಾಮತ ಹಾಗೂ ಆರ್ಥಿಕವಾಗಿ ಹಿಂದುಳಿದ ಹೆಣ್ಣು ಮಕ್ಕಳಿಗಾಗಿ ಉಚಿತ ಶಿಕ್ಷಣ (Free education) 8ನೇ ತರಗತಿ – ದ್ವಿತೀಯ ಪಿಯು.

Free education:ಪ್ರತಿಭಾಮತ ಹಾಗೂ ಆರ್ಥಿಕವಾಗಿ ಹಿಂದುಳಿದ ಹೆಣ್ಣು ಮಕ್ಕಳಿಗಾಗಿ ಉಚಿತ ಶಿಕ್ಷಣ (Free education) 8ನೇ ತರಗತಿ – ದ್ವಿತೀಯ ಪಿಯು.

Free education

Free education:ಪ್ರತಿಭಾಮತ ಹಾಗೂ ಆರ್ಥಿಕವಾಗಿ ಹಿಂದುಳಿದ ಹೆಣ್ಣು ಮಕ್ಕಳಿಗಾಗಿ ಉಚಿತ ಶಿಕ್ಷಣ (Free education) 8ನೇ ತರಗತಿ – ದ್ವಿತೀಯ ಪಿಯು ವಿವೇಕ ಗಿರಿಜನ ಶೈಕ್ಷಣಿಕ ಕೇಂದ್ರ, ಹೊಸಹಳ್ಳಿ.

Free education ಗೆ ಯಾರು ಅರ್ಜಿ ಸಲ್ಲಿಸಬಹುದು?

2025-26ರ ಶೈಕ್ಷಣಿಕ ವರ್ಷದಲ್ಲಿ 7ನೇ ತರಗತಿಯಲ್ಲಿರುವ ಹೆಣ್ಣು ಮಕ್ಕಳು
• ವಿದ್ಯಾರ್ಥಿನಿಯರು ಮಾತ್ರ ಅರ್ಹರು
• ಇಂಜಿನಿಯರ್‌ಗಳು ಅಥವಾ ವೈದ್ಯಕೀಯ ಶಿಕ್ಷಣದ ಮಹತ್ವಾಕಾಂಕ್ಷೆ ಉಳ್ಳವರು

Notification link – CLICK HERE

Free education ಲಭ್ಯವಿರುವ ಸೌಲಭ್ಯಗಳು.

• ಉಚಿತ ವಸತಿ ಶಿಕ್ಷಣ:- 8ನೇ ತರಗತಿಯಿಂದ ದ್ವಿತೀಯ ಪಿಯುವರೆಗೆ
• ಗಮನ ಕೊಡಲಾಗುವ ಮುಖ್ಯ ವಿಷಯಗಳು:- ಗಣಿತ, ವಿಜ್ಞಾನ ಮತ್ತು ಕಂಪ್ಯೂಟ‌ರ್ ವಿಜ್ಞಾನ
• ಸಂಯೋಜಿತ ತಯಾರಿ:- CET, NEET, JEE, Olympiads ಮತ್ತು ಇತರ ಪರೀಕ್ಷೆಗಳು
• ಸಂವಹನ:- ವಿವಿಧ ಕ್ಷೇತ್ರಗಳಲ್ಲಿ ಸಾಧಕರೊಂದಿಗೆ
• ಕ್ಷೇತ್ರ ಭೇಟಿಗಳು :– ಉನ್ನತ ಕಾಲೇಜುಗಳು ಮತ್ತು ಕಂಪನಿಗಳು

• Read more… ವೈದ್ಯಕೀಯ ಸೂಪರ್‌ಸ್ಪೆಷಾಲಿಟಿ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ NEET SS ಪರೀಕ್ಷೆ ಬಗ್ಗೆ ಪ್ರಮುಖ ಮಾಹಿತಿ.

Free education ಆಯ್ಕೆ ಮಾನದಂಡ

• ಲಿಖಿತ ಪರೀಕ್ಷೆ:- (5 ರಿಂದ 7 ನೇ ತರಗತಿ ಪಠ್ಯಕ್ರಮದ ವಿಷಯಗಳು – ಒಟ್ಟು ಅಂಕಗಳು: 60)
• ಸಾಮಾನ್ಯ ಜ್ಞಾನ:- 10 ಅಂಕಗಳು + ವಿಜ್ಞಾನ: 10 ಅಂಕಗಳು = 20 ಅಂಕಗಳು
• ಕನ್ನಡ:- 20 ಅಂಕಗಳು + ಗಣಿತ: 20 ಅಂಕಗಳು = 40 ಅಂಕಗಳು
• ಪರೀಕ್ಷೆಯ ಅವಧಿ:- 75 ನಿಮಿಷಗಳು
• ಪ್ರಶ್ನೆ ಪತ್ರಿಕೆ:- ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಲಭ್ಯವಿರುತ್ತದೆ
• ಉತ್ತಮ ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳನ್ನು ಆಯ್ಕೆಗೆ ಪರಿಗಣಿಸಲಾಗುವುದು

ಪರೀಕ್ಷೆಯ ದಿನಾಂಕ.

• ಭಾನುವಾರ, 04 ಜನವರಿ 2026
• ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 12:30

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:- 08228 297112 / 95911 65162

WhatsApp Group Join Now
Telegram Group Join Now