ಭಾರತ ಸರ್ಕಾರದ ಸ್ವಾಮ್ಯದಲ್ಲಿರುವ Oriental Insurance Company Limited (OICL) ಸಂಸ್ಥೆಯಲ್ಲಿ Administrative Officer (Scale II) ಹುದ್ದೆಗಳಿಗೆ 2025 ನೇ ಸಾಲಿನ ನೇಮಕಾತಿ ಪ್ರಕಟವಾಗಿದೆ. ಒಟ್ಟು 300 ಹುದ್ದೆಗಳು ಇರುವ ಈ ನೇಮಕಾತಿಗೆ Generalist ಮತ್ತು Hindi (Rajbhasha) ವಿಭಾಗಗಳಲ್ಲಿ ಅವಕಾಶವಿದ್ದು, ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ಅಗತ್ಯ ಅರ್ಹತೆ, ವಯೋಮಿತಿ, ಪರೀಕ್ಷಾ ವಿಧಾನ, ಶುಲ್ಕ ಮತ್ತು ಇತರ ಪ್ರಮುಖ ಮಾಹಿತಿಗಳನ್ನು ಇಲ್ಲಿ ತಿಳಿದುಕೊಳ್ಳಬಹುದು.
ಒಟ್ಟು ಹುದ್ದೆಗಳ ವಿವರ
ಹುದ್ದೆ/ಹುದ್ದೆಗಳ ಸಂಖ್ಯೆ
• ಆಡಳಿತ ಅಧಿಕಾರಿ (Generalist) -285
• ಆಡಳಿತ ಅಧಿಕಾರಿ – Hindi (Rajbhasha) -15
• ಒಟ್ಟು -300
ಶೈಕ್ಷಣಿಕ ಅರ್ಹತೆ (Qualification)
1) Generalist Officer
• Degree / Post Graduation ನಲ್ಲಿ ಕನಿಷ್ಠ 60% ಅಂಕಗಳು
• SC/ST ಅಭ್ಯರ್ಥಿಗಳಿಗೆ 55%
2) Hindi (Rajbhasha) Officer
• Degree/Post Graduationನಲ್ಲಿ Hindi ಮತ್ತು English combination ಕಡ್ಡಾಯ
• ಕನಿಷ್ಠ 60% ಅಂಕಗಳು (SC/ST – 55%)
ವಯೋಮಿತಿ (Age Limit)
21 ರಿಂದ 30 ವರ್ಷ (30-11-2025 ರಂತೆ)
ಸರ್ಕಾರಿ ನಿಯಮಾನುಸಾರ ಮೀಸಲಾತಿ ವರ್ಗಕ್ಕೆ ವಯೋಮಿತಿ ಸಡಿಲಿಕೆ ಲಭ್ಯ.
ಅರ್ಜಿಯ ಶುಲ್ಕ (Application Fee)
• General / OBC / EWS -₹1000
• SC / ST / PwBD -₹250
ಆಯ್ಕೆ ವಿಧಾನ (Selection Process)
1. Prelims ಪರೀಕ್ಷೆ — 10-01-2026
2. Mains ಪರೀಕ್ಷೆ — 28-02-2026 (ತಾತ್ಕಾಲಿಕ ದಿನಾಂಕ)
3. ಸಂದರ್ಶನ (Interview)
ಅರ್ಜಿ ಸಲ್ಲಿಸುವ ವಿಧಾನ (How to Apply?)
• ಆನ್ಲೈನ್ ಅರ್ಜಿ OICL Careers ವೆಬ್ಸೈಟ್ ಮೂಲಕ.
• ಹಂತಗಳು:
1.ಅಧಿಕೃತ ವೆಬ್ಸೈಟ್ಗೆ ಭೇಟಿ
2. Online Registration
3. ದಾಖಲೆಗಳನ್ನು ಅಪ್ಲೋಡ್
4. Fee Payment
5. Submit Application Form
ಗಮನಿಸಿ: OICL AO Recruitment 2025 ಕುರಿತ ಅಧಿಕೃತ PDF ಪ್ರಕಟವಾಗುತ್ತಿದ್ದಂತೆ, ಅರ್ಜಿಯ ದಿನಾಂಕಗಳು, ದಾಖಲೆ ಪಟ್ಟಿ, ಪರೀಕ್ಷಾ ಮಾದರಿ ಸೇರಿದಂತೆ ಎಲ್ಲಾ ವಿವರಗಳು ನವೀಕರಿಸಲಾಗುತ್ತದೆ.
ಮುಖ್ಯ ದಿನಾಂಕಗಳು (Important Dates)
• Prelims ಪರೀಕ್ಷೆ -10 ಜನವರಿ 2026
• Mains ಪರೀಕ್ಷೆ -28 ಫೆಬ್ರವರಿ 2026
OICL AO Recruitment 2025, ಬ್ಯಾಂಕಿಂಗ್–ವಿಮೆ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗ ಬಯಸುವ ಅಭ್ಯರ್ಥಿಗಳಿಗೆ ದೊಡ್ಡ ಅವಕಾಶವಾಗಿದೆ. ಉತ್ತಮ ವೇತನ, ಸೌಲಭ್ಯಗಳು ಮತ್ತು ಪ್ರಗತಿ ಅವಕಾಶಗಳಿಂದ ಕೂಡಿರುವ ಈ ಹುದ್ದೆಗೆ ಹೆಚ್ಚು ಸ್ಪರ್ಧೆ ಇರುವುದರಿಂದ ಈಗಲೇ ತಯಾರಿ ಆರಂಭಿಸುವುದು ಉತ್ತಮ.
