Karnataka Pharmacist Apprenticeship 2026: ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರಿ ತರಬೇತಿ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ! ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ, ಕರ್ನಾಟಕ (FDA Karnataka) ವತಿಯಿಂದ D.Pharm ಪಾಸ್ ಅಭ್ಯರ್ಥಿಗಳಿಗಾಗಿ ಫಾರ್ಮಸಿಸ್ಟ್ ಅಪ್ರೆಂಟಿಸ್‌ಶಿಪ್ ತರಬೇತಿ ಅಧಿಸೂಚನೆ 2026 ಅಧಿಕೃತವಾಗಿ ಪ್ರಕಟಿಸಲಾಗಿದೆ.
Karnataka Pharmacist Apprenticeship 2026: ಅರ್ಹತೆ ವಿವರ
• ಅಭ್ಯರ್ಥಿಗಳು ಡಿಪ್ಲೊಮಾ ಇನ್ ಫಾರ್ಮಸಿ (D.Pharm) ಉತ್ತೀರ್ಣರಾಗಿರಬೇಕು
• ಶೈಕ್ಷಣಿಕ ವರ್ಷಗಳು: 2022–23 ಅಥವಾ 2023–24
• ಕರ್ನಾಟಕ ರಾಜ್ಯದ ಕಾಲೇಜುಗಳಿಂದ ವಿದ್ಯಾಭ್ಯಾಸ ಪೂರ್ಣಗೊಳಿಸಿರಬೇಕು
Karnataka Pharmacist Apprenticeship 2026: ತರಬೇತಿ ಅವಧಿ
• 11 ತಿಂಗಳುಗಳ ಕಾಲ ಫಾರ್ಮಸಿಸ್ಟ್ ಅಪ್ರೆಂಟಿಸ್‌ಶಿಪ್ ತರಬೇತಿ
ಸ್ಟೈಪೆಂಡ್
• ಪ್ರತಿ ತಿಂಗಳು ₹8,000/- ಸರ್ಕಾರದಿಂದ ನೇರ ಪಾವತಿ
Karnataka Pharmacist Apprenticeship 2026: ಅರ್ಜಿ ಸಲ್ಲಿಸುವ ವಿಧಾನ
• ಸಂಪೂರ್ಣವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ
• ಅಧಿಕೃತ ವೆಬ್‌ಸೈಟ್: kea.kar.nic.in
ಪ್ರಮುಖ ದಿನಾಂಕಗಳು
• ಅರ್ಜಿ ಆರಂಭ ದಿನಾಂಕ – 13 ಜನವರಿ 2026
• ಅರ್ಜಿ ಕೊನೆ ದಿನಾಂಕ – 27 ಜನವರಿ 2026
ಅರ್ಜಿ ಶುಲ್ಕ
• KEA ಅರ್ಜಿ ಶುಲ್ಕ: ₹600/-
ತರಬೇತಿ ನಡೆಯುವ ಸ್ಥಳ
• ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕದ ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHCs) ಗಳಲ್ಲಿ ತರಬೇತಿ ನೀಡಲಾಗುತ್ತದೆ.
• Pharmacist Apprenticeship 2026 Notification Link – Click Here
ಆಯ್ಕೆ ಪ್ರಕ್ರಿಯೆ
• ಅಭ್ಯರ್ಥಿಗಳ D.Pharm ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ
• KEA ಮೂಲಕ ಮೆರಿಟ್ ಲಿಸ್ಟ್ ಮತ್ತು ದಾಖಲೆ ಪರಿಶೀಲನೆ ನಡೆಸಲಾಗುತ್ತದೆ
ಈ ಅವಕಾಶವನ್ನು ಕಳೆದುಕೊಳ್ಳದೇ ಇಂದೇ kea.kar.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ!
