ಅನುದಾನಿತ ಪ್ರೌಢಶಾಲೆ , ಜ್ಞಾನಗುರು ವಿದ್ಯಾಪೀಠ(ರಿ.),1/47 ಉಜ್ಜಯಿನಿ ಕೊಟ್ಟೂರು ತಾ., ವಿಜಯನಗರ ಜಿಲ್ಲೆ
ನಮ್ಮ ಜ್ಞಾನಗುರು ವಿದ್ಯಾಪೀಠದ ಆಶ್ರಯದಲ್ಲಿ ನಡೆಯುತ್ತಿರುವ ಅನುದಾನಿತ ಶ್ರೀ ಬಸವೇಶ್ವರ ಪ್ರೌಢಶಾಲೆ, ಉಕ್ಕುಂದ ರಾಣೆಬೆನ್ನೂರು ತಾ. ಹಾವೇರಿ ಜಿಲ್ಲೆಯ ಪ್ರೌಢಶಾಲೆಯಲ್ಲಿ ಈ ಕೆಳಕಂಡ ಸಹಶಿಕ್ಷಕರ (ಕನ್ನಡ) ಹುದ್ದೆ ಖಾಲಿ ಇರುತ್ತದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಛೇರಿ, ನೃಪತುಂಗ ರಸ್ತೆ, ಕೆ.ಆರ್. ವೃತ್ತ ಬೆಂಗಳೂರು ಇವರ ಅನುಮತಿ ಆದೇಶ ಸಂಖ್ಯೆ: ಸಿ8(8) ಶಾ:ಶಿ:ಅ.ಖಾ.ಹು.ಅನು/ಇ-1160028/92023 ದಿನಾಂಕ: 04-10-2024.
ಈ ಮೇಲ್ಕಂಡ ಹುದ್ದೆಯನ್ನು ಭರ್ತಿ ಮಾಡಲು ಮಾನ್ಯ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಇವರು ಅನುಮತಿ ನೀಡಿರುತ್ತಾರೆ. ಆಸಕ್ತರು ಅರ್ಹ ವಿದ್ಯಾರ್ಹತೆಯೊಂದಿಗೆ ಈ ಪತ್ರಿಕಾ ಪ್ರಕಟಣೆಯ ದಿನಾಂಕದಿಂದ 21 ದಿನದೊಳಗೆ ತಮ್ಮ ಮೂಲ ದಾಖಲಾತಿ ಪ್ರತಿಗಳನ್ನು (ಜೆರಾಕ್ಸ್) ರೂ.1500 ಡಿ.ಡಿ.ಯನ್ನು ಕಾರ್ಯದರ್ಶಿ, ಜ್ಞಾನಗುರು ವಿದ್ಯಾಪೀಠ(ರಿ.)1/47 ಉಜ್ಜಯಿನಿ ಕೊಟ್ಟೂರು ತಾ. ವಿಜಯನಗರ ಜಿಲ್ಲೆ ಇವರ ಹೆಸರಿಗೆ ಸಲ್ಲಿಸಿ, ಒಂದು ಪ್ರತಿಯನ್ನು ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ, ಹೊಸಪೇಟೆ, ವಿಜಯನಗರ ಜಿಲ್ಲೆ ಇವರಿಗೆ ಸಲ್ಲಿಸತಕ್ಕದ್ದು ಈ ಕೆಳಗಿನ ವಿಳಾಸಕ್ಕೆ ಆರ್ಜಿಯನ್ನು ಕಳುಹಿಸಲು ತಿಳಿಸಿದೆ.
ಸಹಿ/-
ಕಾರ್ಯದರ್ಶಿ ಜ್ಞಾನಗುರು ವಿದ್ಯಾಪೀಠ(ರಿ.) ಕೊಟ್ಟೂರು-583134, ವಿಜಯನಗರ ಜಿಲ್ಲೆ.
ಅರ್ಜಿ ಸಲ್ಲಿಸಲು ಅಂಚೆ ವಿಳಾಸ :
- 1) ಎಂ.ಎಂ.ಜೆ.ಹರ್ಷವರ್ಧನ್, ಕಾರ್ಯದರ್ಶಿ.
ಜ್ಞಾನಗುರು ವಿದ್ಯಾಪೀಠ(ರಿ.) ಎಂ.ಎಂ.ಜೆ.ಕಾಲೋನಿ, 6ನೇ ವಾರ್ಡ್, ಕೊಟ್ಟೂರು-583134, ವಿಜಯ ನಗರ ಜಿಲ್ಲೆ.
ಮೋ. 9448324877.Click here… mahitikannada.com
It’s hard to find knowledgeable people on this topic, but you sound like you know what you’re talking about! Thanks