APCOB Recruitment 2026: 338 ಬ್ಯಾಂಕ್ ಹುದ್ದೆಗಳ ನೇಮಕಾತಿ ಪ್ರಕಟಣೆ – ಪದವೀಧರರಿಗೆ ನೇರ ಅವಕಾಶ, ಆಗಸ್ಟ್ 10 ಕೊನೆಯ ದಿನ!
APCOB Recruitment 2026: ಆಂಧ್ರ ಪ್ರದೇಶ ಸ್ಟೇಟ್ ಕೋ-ಆಪರೇಟಿವ್ ಬ್ಯಾಂಕ್ನಲ್ಲಿ 338 Staff Assistant ಮತ್ತು Assistant Manager ಹುದ್ದೆಗಳ ನೇಮಕಾತಿ. ಅರ್ಹತೆ, ವೇತನ, ವಯೋಮಿತಿ, ಅರ್ಜಿ ದಿನಾಂಕ ಹಾಗೂ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.
APCOB Recruitment 2026
ಬ್ಯಾಂಕ್ ಉದ್ಯೋಗದ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಆಂಧ್ರ ಪ್ರದೇಶ ಸ್ಟೇಟ್ ಕೋ-ಆಪರೇಟಿವ್ ಬ್ಯಾಂಕ್ (APCOB) ಭರ್ಜರಿ ಅವಕಾಶ ನೀಡಿದೆ. Staff Assistant ಹಾಗೂ Assistant Manager ಸೇರಿ ಒಟ್ಟು 338 ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ. ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿಯಲ್ಲಿ ಉತ್ತಮ ವೇತನ, ಶಾಶ್ವತ ಉದ್ಯೋಗ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ಕಟ್ಟಿಕೊಳ್ಳುವ ಅವಕಾಶ ಲಭ್ಯವಿದೆ.
ಹುದ್ದೆಗಳ ವಿವರ
ಹುದ್ದೆ – ಹುದ್ದೆಗಳ ಸಂಖ್ಯೆ
- Staff Assistant – 207
- Assistant Manager – 131
- ಒಟ್ಟು – 338
ವೇತನ
Staff Assistant
- ₹24,050 ರಿಂದ ₹64,480 ಪ್ರತಿ ತಿಂಗಳು
Assistant Manager
- ₹40,920 ರಿಂದ ₹85,920 ಪ್ರತಿ ತಿಂಗಳು
ವಿದ್ಯಾರ್ಹತೆ
Staff Assistant
- ಯಾವುದೇ ವಿಷಯದಲ್ಲಿ ಪದವಿ
- ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯತೆ ಕಡ್ಡಾಯ
Assistant Manager
- ಯಾವುದೇ ವಿಷಯದಲ್ಲಿ ಪದವಿ
- ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯತೆ
- ವಯಸ್ಸು: 21 ರಿಂದ 30 ವರ್ಷ (01-07-2026ಕ್ಕೆ)
ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.
ಆಯ್ಕೆ ಪ್ರಕ್ರಿಯೆ(Selection prosse)
ಅಭ್ಯರ್ಥಿಗಳ ಆಯ್ಕೆ ಈ ಕೆಳಗಿನ ಹಂತಗಳ ಮೂಲಕ ನಡೆಯಲಿದೆ.
- ಆನ್ಲೈನ್ ಲಿಖಿತ ಪರೀಕ್ಷೆ
- ಸಂದರ್ಶನ
ಅರ್ಜಿ ಶುಲ್ಕ
- SC / ST / PwBD – ₹175
- ಇತರೆ ಅಭ್ಯರ್ಥಿಗಳು – ₹850
ಪ್ರಮುಖ ದಿನಾಂಕಗಳು
- ಅರ್ಜಿ ಆರಂಭ: 20 ಜುಲೈ 2026
- ಅರ್ಜಿ ಸಲ್ಲಿಸಲು ಕೊನೆಯ ದಿನ: 10 ಆಗಸ್ಟ್ 2026
- ಶುಲ್ಕ ಪಾವತಿ ಕೊನೆಯ ದಿನ: 10 ಆಗಸ್ಟ್ 2026
- ಪರೀಕ್ಷೆಯ ದಿನಾಂಕ: ನಂತರ ಪ್ರಕಟಿಸಲಾಗುತ್ತದೆ
ಅರ್ಜಿ ಸಲ್ಲಿಸುವ ವಿಧಾನ(How to apply)
ಅಭ್ಯರ್ಥಿಗಳು APCOB ಅಧಿಕೃತ ವೆಬ್ಸೈಟ್ ಮೂಲಕ ಮಾತ್ರ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು.
ಅರ್ಜಿಯ ವೇಳೆ ಈ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ:
- SSLC / PUC ಅಂಕಪಟ್ಟಿ
- ಪದವಿ ಪ್ರಮಾಣಪತ್ರ
- ಆಧಾರ್ ಕಾರ್ಡ್
- ಪಾಸ್ಪೋರ್ಟ್ ಗಾತ್ರದ ಫೋಟೋ
- ಸಹಿ
- ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದರೆ)
- Read more…
ಈ ನೇಮಕಾತಿಯ ಪ್ರಮುಖ ಅಂಶಗಳು
- ಒಟ್ಟು 338 ಬ್ಯಾಂಕ್ ಹುದ್ದೆಗಳು
- ಯಾವುದೇ ಪದವೀಧರರಿಗೆ ಅವಕಾಶ
- ಉತ್ತಮ ವೇತನ
- ಆನ್ಲೈನ್ ಅರ್ಜಿ ಪ್ರಕ್ರಿಯೆ
- ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸರ್ಕಾರಿ ಸಹಕಾರಿ ಸಂಸ್ಥೆಯಲ್ಲಿ ಉದ್ಯೋಗ
ಯಾರು ಅರ್ಜಿ ಸಲ್ಲಿಸಬಹುದು?
- ಯಾವುದೇ ಪದವಿ ಪಡೆದ ಅಭ್ಯರ್ಥಿಗಳು
- ಬ್ಯಾಂಕ್ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವವರು
- ಹೊಸದಾಗಿ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು
- ಸರ್ಕಾರಿ ಉದ್ಯೋಗ ಬಯಸುವ ಯುವಕರು