Associate teacher, Shree Neelakantheshwara Vidya Vardhak Institute (R) Tippi Math, Bailahongala Address: Bailahongala District: Belgaum- 2024.
Associate teacher, Shree Neelakantheshwara Vidya Vardhak Institution (R) Tippi Math, Bailahongala Address: Bailahongala G: Belgaum Sadara Institution under the auspices of the Hon’ble Commissioner School Education Department, Dharwad’s Order No. 2024-25/2124 Date: Applications are invited for the following full time posts as per permission dated 16-10-2024.
- Read more…
Associate teacher,ಆ್ಯಂಗ್ಲೋ ಉರ್ದು ಸ್ಕೂಲ್ ಕಮೀಟಿ, ಗದಗ ಮೌಲಾನಾ ಆಝಾದ ಕ್ಯಾಂಪಸ್ ವಿವೇಕಾನಂದ ರಸ್ತೆ, ಮಸಾರಿ ಗದಗ
Associate teacher recruitment.
Within 21 days of the publication of this advertisement, the eligible candidates should send the application along with their educational documents to the Chairman, Sri Neelakantheshwara Vidyawardaka Institution(s) Tippi Math, Bailahongala Tel: Bailahongala, G: Belgaum and one copy to the Hon’ble Deputy Director, School Education Department, Belgaum (D). Recruitment will be done on the basis of qualification as per rules. General Candidates in the name of President Shri Neelakantheshwara Vidyawardaka Institution (R) Tippi Math, Bailahongala, G: Belgaum along with application Rs. 1000/- DD and SC/ST candidates Rs. 500/- should send DD. DD Mob will not be refunded for any reason. Applications with incomplete information and received after the due date will be rejected without any reason and will not be returned. Interview date will be intimated by mail.
Signature/-
President Mr. Mr. Ni Prasva Prabhu Neelakanta Mahaswamy Sri Nivva Institute, Tippi Math-Moorusavira Math, Bailahongala
Location : Bailahongala
Date : 16-11-2024
Associate teacher,ಶ್ರೀ ನೀಲಕಂಠೇಶ್ವರ ವಿದ್ಯಾ ವರ್ಧಕ ಸಂಸ್ಥೆ (ರಿ) ತಿಪ್ಪಿಮಠ, ಬೈಲಹೊಂಗಲ ತಾ: ಬೈಲಹೊಂಗಲ ಜಿ: ಬೆಳಗಾವಿ- 2024.
Associate teacher,ಶ್ರೀ ನೀಲಕಂಠೇಶ್ವರ ವಿದ್ಯಾ ವರ್ಧಕ ಸಂಸ್ಥೆ (ರಿ) ತಿಪ್ಪಿಮಠ, ಬೈಲಹೊಂಗಲ ತಾ: ಬೈಲಹೊಂಗಲ ಜಿ: ಬೆಳಗಾವಿ ಸದರ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮಾನ್ಯ ಆಯುಕ್ತರು ಶಾಲಾ ಶಿಕ್ಷಣ ಇಲಾಖೆ, ಧಾರವಾಡ ಅವರ ಆದೇಶ ಸಂಖ್ಯೆ: ಜಿ5/ಶಾಶಿಅ/ಹುತುಅ/ನೀವಿಬೈ/15/2024-25/2124 ದಿನಾಂಕ: 16-10-2024ರ ಅನುಮತಿ ನೀಡಿದ ಪ್ರಕಾರ ಕೆಳಗಿನ ಪೂರ್ಣಾವಧಿ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.
Associate teacher Recruitment.
ಈ ಜಾಹಿರಾತು ಪ್ರಕಟಣೆಗೊಂಡ 21 ದಿನದೊಳಗಾಗಿ ಅರ್ಹ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲಾತಿಗಳೊಂದಿಗೆ ಅರ್ಜಿಯನ್ನು ಅಧ್ಯಕ್ಷರು, ಶ್ರೀ ನೀಲಕಂಠೇಶ್ವರ ವಿದ್ಯಾವರ್ಧಕ ಸಂಸ್ಥೆ(ರಿ) ತಿಪ್ಪಿಮಠ, ಬೈಲಹೊಂಗಲ ತಾ: ಬೈಲಹೊಂಗಲ, ಜಿ: ಬೆಳಗಾವಿ ಇವರಿಗೆ ಹಾಗೂ ಒಂದು ಪ್ರತಿಯನ್ನು ಮಾನ್ಯ ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ಬೆಳಗಾವಿ (ದ) ಇವರಿಗೆ ಕಳುಹಿಸಬೇಕು. ನೇಮಕಾತಿಯು ನಿಯಮಾನುಸಾರ ವಿದ್ಯಾರ್ಹತೆ ಪ್ರಕಾರ ನಡೆಯುತ್ತದೆ. ಅರ್ಜಿಯೊಂದಿಗೆ ಅಧ್ಯಕ್ಷರು ಶ್ರೀ ನೀಲಕಂಠೇಶ್ವರ ವಿದ್ಯಾವರ್ಧಕ ಸಂಸ್ಥೆ (ರಿ) ತಿಪ್ಪಿಮಠ, ಬೈಲಹೊಂಗಲ, ಜಿ: ಬೆಳಗಾವಿ ಇವರ ಹೆಸರಿಗೆ ಸಾಮಾನ್ಯ ಅಭ್ಯರ್ಥಿಗಳು ರೂ. 1000/- ಡಿಡಿ ಯನ್ನು ಹಾಗೂ ಎಸ್.ಸಿ./ಎಸ್.ಟಿ ಅಭ್ಯರ್ಥಿಗಳು ರೂ. 500/- ಡಿಡಿಯನ್ನು ಕಳುಹಿಸಬೇಕು. ಡಿಡಿ ಮೊಬಲಗಿನ ಹಣವನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸುವುದಿಲ್ಲ. ಅಪೂರ್ಣ ಮಾಹಿತಿಗಳುಳ್ಳ ಹಾಗೂ ನಿಗದಿತ ದಿನಾಂಕವನ್ನು ಮೀರಿ ಬರುವ ಅರ್ಜಿಗಳನ್ನು ಯಾವ ಹಿಂಬರಹ ನೀಡದೆ ತಿರಸ್ಕರಿಸಲಾಗುವುದು ಹಾಗೂ ಹಿಂದಿರುಗಿಸಲಾಗುವುದಿಲ್ಲ. ಸಂದರ್ಶನ ದಿನಾಂಕವನ್ನು ಅಂಚೆ ಮೂಲಕ ತಿಳಿಸಲಾಗುವುದು.
ಸಹಿ/-
ಅಧ್ಯಕ್ಷರು ಶ್ರೀ. ಮ.ನಿ.ಪ್ರಸ್ವ ಪ್ರಭು ನೀಲಕಂಠ ಮಹಾಸ್ವಾಮಿಗಳು ಶ್ರೀ.ನಿ.ವಿ.ವ.ಸಂಸ್ಥೆ, ತಿಪ್ಪಿಮಠ-ಮೂರುಸಾವಿರಮಠ, ಬೈಲಹೊಂಗಲ
ಸ್ಥಳ : ಬೈಲಹೊಂಗಲ
ದಿನಾಂಕ : 16-11-2024
su kaçak bulma İstanbul Su kaçağını kısa sürede tespit edip onardılar, beklediğimden çok daha iyiydi. https://www.messifootballforum.com/ustaelektrikci