7th Pay Commission: Circular for Government Employees Collective Insurance Scheme Here is the complete information.
7th Pay Commission: ಸರ್ಕಾರಿ ನೌಕರರ ಸಾಮೂಹಿಕ ವಿಮಾ ಯೋಜನೆ ವಂತಿಗೆ ಸುತ್ತೋಲೆ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. 7th Pay Commission: ಕರ್ನಾಟಕ ಸರಕಾರ ರಚನೆ ಮಾಡಿರುವ ಕೆ. ಸುಧಾಕರ್ ರಾವ್ ಅವರ ನೇತೃತ್ವದ ರಾಜ್ಯ 7ನೇ ವೇತನ ಆಯೋಗ (7th Pay Commission:) ಸರಕಾರ ತನ್ನ ವರದಿ ಸಲ್ಲಿಸಿದೆ. ಆಗಸ್ಟ್ ತಿಂಗಳಿನಿಂದಲೇ ಜಾರಿಗೆ ಬರುವಂತೆ ಸರಕಾರ ವರದಿಯನ್ನು ಜಾರಿಗೊಳಿಸಿದೆ. 558 ಪುಟಗಳ ಸಂಪುಟ-1ರ ವರದಿಯಲ್ಲಿ ಸಾಮೂಹಿಕ ವಿಮಾ ಯೋಜನೆಯನ್ನು (ಇಜಿಐಎಸ್) ಕುರಿತು ಸರಕಾರಕ್ಕೆ … Read more