ಪಿಡಿಒ ನೇಮಕಾತಿಗೆ ಪಠ್ಯಕ್ರಮ

 ಕೆಪಿಎಸ್ಸಿ ಇತ್ತೀಚೆಗೆ 247 ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಿದ್ದು, ಏ.15 ರಿಂದ ಆನ್ ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ನಡೆಯಲಿದೆ. ಪಂಚಾಯತ್ …

Read more

ಭಾರತದ ಕ್ಷಯರೋಗದ ವರದಿ ಬಿಡುಗಡೆ.

ಭಾರತದಲ್ಲಿ  ಕ್ಷಯರೋಗಕ್ಕೆ ಸಂಬಂಧಿಸಿದಂತೆ ಈಚೆಗೆ ಬಿಡುಗಡೆ ಮಾಡಲಾದ ವರದಿಯು ಈ ರೋಗದ ವಿರುದ್ಧ ದೇಶ ನಡೆಸಿರುವ ಹೋರಾಟದ ವಿಚಾರವಾಗಿ ಒಂದಿಷ್ಟು ಆಶಾದಾಯಕ ಚಿತ್ರಣವನ್ನು ನೀಡಿದೆ.ಹೀಗಿದ್ದರೂ ಕಳವಳಕ್ಕೆ ಕಾರಣ …

Read more

ನ್ಯಾಟೋ ಒಕ್ಕೂಟಕ್ಕೆ 75 ವರ್ಷ

ಈ  ಏಪ್ರಿಲ್ 4 ,2024 ಕ್ಕೆ ನ್ಯಾಟೋ ಒಕ್ಕೂಟವು ಪ್ರಾರಂಭವಾಗಿ 75 ವರ್ಷವಾಗಿದೆ. ನ್ಯಾಟೋ ಬಗ್ಗೆ ತಿಳಿಯಿರಿ. * ನಾರ್ತ್ ಅಟ್ಲಾಂಟಿಕ್ ಟ್ರೀಟ್ ಆರ್ಗನೈಜೇಷನ್ ಎಂಬುದರ ಸಂಕ್ಷಿಪ್ತ …

Read more

ಎಲ್ಲ ನೇಮಕಕ್ಕೂ ವಯೋಮಿತಿ ಸಡಿಲಿಸಿ.

ಸರ್ಕಾರಕ್ಕೆ ಅಭ್ಯರ್ಥಿಗಳ ಆಗ್ರಹ I ಸದ್ಯ ಪ್ರೋಬೇಷನರಿ, ಗ್ರೂಪ್ ಎ ಆಕಾಂಕ್ಷಿಗಳಿಗಷ್ಠೇ ಅವಕಾಶ ಕರೋನಾ ಸಮಯದಲ್ಲಿ ದೇಶಾದ್ಯಂತ ಯಾವುದೇ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸದ ಕಾರಣ ಈಗ ಕರ್ನಾಟಕ …

Read more

ತಿಂಗಳಾದರೂ ಅರ್ಜಿ ಸಲ್ಲಿಸಲು ಅವಕಾಶವಿಲ್ಲ!

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ| ಲಿಂಕ್ ಬಿಡುಗಡೆ ಮಾಡದ ಕೆಇಎ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ( KEA) ಅಧಿಸೂಚನೆ …

Read more

ಕೆ-ಸೆಟ್ ಅರ್ಹರಿಗೆ ಇ-ಪ್ರಮಾಣ ಪತ್ರ

ನಕಲಿ ಹಾವಳಿ ತಡೆ ಅಭ್ಯರ್ಥಿಗಳಿಗೆ ಸುಲಭ, ತುರ್ತಾಗಿ ಸರ್ಟಿಫಿಕೆಟ್. ನಕಲಿ ಪ್ರಮಾಣ ಪತ್ರಗಳ ಹಾವಳಿಗೆ ಕಡಿವಾಣ ಹಾಕಲು ಮತ್ತು ದಾಖಲೆಗಳ ಪರಿಶೀಲನೆ ಸುಲಭಗೊಳಿಸಲು. ಮೊದಲ ಬಾರಿಗೆ ” …

Read more

ನೇತ್ರಾವತಿ ವಾಟರ್ ಫಂಟ್ ವಾಯು ವಿಹಾರ ಯೋಜನೆ

ಮಂಗಳೂರು ಸ್ಮಾರ್ಟ್ ಸೀಟಿ ಲಿಮಿಟೆಡ್( ಎಂ ಎಸ್ ಸಿ ಎಲ್) ಜಾರಿಗೊಳಿಸುತ್ತಿರುವ ನೇತ್ರಾವತಿ ವಾಟರ್ ಫುಂಟ್ ವಾಯು ವಿಹಾರ ಯೋಜನೆಯು ಪರಿಸರ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂಬ ಆರೋಪದ …

Read more