boycott india pakistan match: ಬಾಯ್ಕಾಟ್ ಕರೆ ನಡುವೆಯೂ ದುಬೈನಲ್ಲಿ ಪಂದ್ಯ ಇಂದು ಭಾರತ-ಪಾಕ್ ಕ್ರಿಕೆಟ್ ಕದನ.
boycott india pakistan match:ಬಾಯ್ಕಾಟ್ ಕರೆ ನಡುವೆಯೂ ದುಬೈನಲ್ಲಿ ಪಂದ್ಯ ಇಂದು ಭಾರತ-ಪಾಕ್ ಕ್ರಿಕೆಟ್ ಕದನ ಪಹಲ್ಲಾಂ ಉಗ್ರ ದಾಳಿ ಬಳಿಕ ಮೊದಲ ಸಲ ಮುಖಾಮುಖಿ ತೀವ್ರ ಆಕ್ರೋಶ ಏಷ್ಯಾಕಪ್ ಟಿ20 ಟೂರ್ನಿಯಲ್ಲೇ ಅತ್ಯಂತ ಮಹತ್ವದ ಪಂದ್ಯ ಇಂದು. ಸಾಂಪ್ರದಾಯಿಕ ವೈರಿಗಳಾದ ಭಾರತ- ಪಾಕಿಸ್ತಾನ ಮುಖಾಮುಖಿ. ರೋಚಕ ಹಣಾಹಣಿ ನಿರೀಕ್ಷೆ. ಪಹಲ್ಲಾಂ ದಾಳಿ ನಡುವೆಯೂ ಪಂದ್ಯ ಆಯೋಜಿಸಿದ್ದಕ್ಕೆ ಭಾರತದಲ್ಲಿ ಆಕ್ರೋಶ.
boycott india pakistan match:ಟಿಕೆಟ್ ಬೇಡಿಕೆ ಕುಸಿತ.
ಭಾರತ- ಪಾಕ್ ಪಂದ್ಯ ಎಂದರೆ ಟಿಕೆಟ್‌ಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ಆದರೆ ಬಾಯ್ಕಾಟ್ ಕರೆ ಕಾರಣ ಬೇಡಿಕೆ ಕುಸಿದಿದೆ. ಟಿಕೆಟ್‌ಗಳು ಪೂರ್ಣ ಮಾರಾಟವಾಗಿಲ್ಲ.
boycott india pakistan match:ದೇಶದಲ್ಲಿ ಭಾರಿ ಕಿಚ್ಚು.
ಪಹಲ್ಟಾಂನ ಪಾಕ್ ಉಗ್ರರ ದಾಳಿ ಮರೆವ ಮುನ್ನವೇ ಪಾಕ್ ಜತೆ ಪಂದ್ಯ ಆಡುತ್ತಿರುವು ದಕ್ಕೆ ಜಾಲತಾಣದಲ್ಲಿ ಭಾರತೀಯರು ತೀವ್ರ ಕಿಡಿ ಕಾರಿದ್ದಾರೆ.
boycott india pakistan match:ಟೀವಿ ನೋಡೋಡಿ: ಸಂತ್ರಸ್ತೆ ಕರೆ.
ಭಾರತ- ಪಾಕ್ ಪಂದ್ಯಕ್ಕೆ ಯಾರೂ ಟೀವಿ ನೋಡಬೇಡಿ ಎಂದು ಪಹಾಲ್ದಾ೦ ದಾಳಿಯಲ್ಲಿ ಮಡಿದ ಕಾನ್ಸುರದ ಶುಭಂ ಅವರ ಪತ್ನಿ ಐಶಾನ್ಯ ಕರೆ ನೀಡಿದ್ದಾರೆ.