ವರ್ಧನರು ಮತ್ತು ಶಾತವಾಹನರು .( TES,GPSTR,HSTR,FDA,SDA,All Competative exam notes).
-: ವರ್ಧನರು :- * ಬಾಣ ಕವಿಯ ಹರ್ಷಚರಿತೆಯ ಪ್ರಕಾರ ಪುಷ್ಯಭೂತಿ ವರ್ಧನ ಈ ವಂಶದ ಸ್ಥಾಪಕ. * ರಾಜಧಾನಿಗಳು ಥಾನೇಶ್ವರ ಮತ್ತು ಕನೋಜ. ಪ್ರಭಾಕರ ವರ್ಧನ ( ಸಾಮಾನ್ಯ ಶಕ 583-605). * ಆದಿತ್ಯ ವರ್ಮನ ಮಗನಾದ ಈತ ” ಮಹಾರಾಜಾಧಿರಾಜ ” ಮತ್ತು ” ಪರಮ ಭಟ್ಟಾರಕ ” ಎಂಬ ಬಿರುದನ್ನು ಹೊಂದಿದ್ದ. * ಇವನು ಯಶೋಮತಿ ವಿವಾಹವಾಗಿದ್ದು ಇವನಿಗೆ ಎರಡನೆಯ ರಾಜವರ್ಧನ್, ಹರ್ಷವರ್ಧನ್, ರಾಜಶ್ರೀ ಎಂಬ ಮಕ್ಕಳಿದ್ದರು. ಇವನು ಸೂರ್ಯನ … Read more