ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಯ ಪ್ರತಿರೋಧಗಳು ಮತ್ತು ಮೈಸೂರು ಒಡೆಯರು(All Competative exam notes)
-: ಮೈಸೂರಿನ ಒಡೆಯರು :- * ವಿಜಯನಗರ ಸಾಮ್ರಾಜ್ಯ ಪತನ ನಂತರ ತಲೆ ಎತ್ತಿ ಅದರ ಸಂಪ್ರದಾಯಗಳನ್ನು ಮುಂದುವರೆಸಿ ಕಳೆದು ಹೋದ ಕರ್ನಾಟಕದ ಘನತೆ ಸ್ಥಾಪಿಸಿದ ರಾಜ್ಯವೇ ಮೈಸೂರು. * ಮೈಸೂರು ನಗರದ ಬಳಿಯ ಹರಿನಾಡು ಎಂಬ ಪಾಳೇಯಪಟ್ಟಿನ ಶ್ರೀರಂಗ ಪಟ್ಟಣದ ಮಾಂಡಲಿಕನಿಗೆ ಅಧೀನವಾಗಿ ಚಾಮರಾಜ ಮಾರನಾಯಕ ಎಂಬುವವನ್ನು ಆಳುತ್ತಿದ್ದನು. * ಗಂಡು ಮಕ್ಕಳಿಲ್ಲದ ಇವನ ಕಾಲಾನಂತರ ಅವನ ದಳವಾಯಿ ಕಾರುಗಳ್ಳಿಯ ಮಾರನಾಯಕನು. ರಾಜ್ಯಾಡಳಿತ ಮಾಡುತ್ತಿದ್ದ ರಾಜಕುಮಾರಿಯನ್ನು ತನಗೆ ವಿವಾಹ ಮಾಡಬೇಕೆಂದು ಒತ್ತಾಯ ಮಾಡಿದನು. ಆದರೆ ಇದಕ್ಕೆ … Read more