ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಪರಿಣಾಮ – ಭಾಗ – 02 (All Competative exam notes)
-: ಚಾರ್ಟರ್ ಕಾಯ್ದೆಗಳು :- * ಚಾರ್ಟರ್ ಕಾಯ್ದೆಗಳ ಉದ್ದೇಶ ಭಾರತದಲ್ಲಿದ ಈಸ್ಟ್ ಇಂಡಿಯಾ ಕಂಪನಿ ಪರವಾನಗಿಯನ್ನು ವಿಸ್ತರಿಸುವುದು.1793,1813,1833,ಮತ್ತು1853 ರಲ್ಲಿ ಚಾರ್ಟ್ ರ ಕಾಯ್ದೆಗಳನ್ನು ಜಾರಿಗೆ ತರಲಾಯಿತು. …