EMRS ESSE 2025 admit card Kannada: ಏಕಲವ್ಯ ವಸತಿ ಶಾಲೆಗಳ ಸಿಬ್ಬಂದಿ ಆಯ್ಕೆ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ

EMRS ESSE 2025 admit card Kannada: ಏಕಲವ್ಯ ಮಾದರಿ ವಸತಿ ಶಾಲೆಗಳ (EMRS) ಸಿಬ್ಬಂದಿ ಆಯ್ಕೆ ಪರೀಕ್ಷೆ – ESSE 2025ಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿ ಹೊರಬಿದ್ದಿದೆ.2025ನೇ ಸಾಲಿನಲ್ಲಿ ನಡೆಯಲಿರುವ ಹಾಸ್ಟೆಲ್ ವಾರ್ಡನ್, ಮಹಿಳಾ ಸ್ಟಾಫ್ ನರ್ಸ್, ಜೂನಿಯರ್ ಸೆಕ್ರೆಟರಿಯಟ್ ಅಸಿಸ್ಟೆಂಟ್ ಹಾಗೂ ಲ್ಯಾಬ್ ಅಟೆಂಡೆಂಟ್ ಹುದ್ದೆಗಳಿಗಾಗಿ ನಡೆಯುವ ಶ್ರೇಣಿ–I (Tier-I) ಪರೀಕ್ಷೆಯ ಪ್ರವೇಶ ಪತ್ರವನ್ನು ಬುಡಕಟ್ಟು ವಿದ್ಯಾರ್ಥಿಗಳ ರಾಷ್ಟ್ರೀಯ ಶಿಕ್ಷಣ ಸಂಘ (NESTS) ಡಿಸೆಂಬರ್ 19 ರಂದು ಬಿಡುಗಡೆ ಮಾಡಿದೆ.

ಪರೀಕ್ಷೆಯ ದಿನಾಂಕ ಮತ್ತು ಸಮಯ(EMRS ESSE 2025 admit card Kannada)

ಡಿ.21, 2025 ರಂದು ಪರೀಕ್ಷೆ ಎರಡು ಹಂತಗಳಲ್ಲಿ ನಡೆಯಲಿದೆ.
ಬೆಳಿಗ್ಗೆ (9:00 ರಿಂದ 11:00):
• ಹಾಸ್ಟೆಲ್ ವಾರ್ಡನ್
• ಮಹಿಳಾ ಸ್ಟಾಫ್ ನರ್ಸ್
ಮಧ್ಯಾಹ್ನ (2:30 ರಿಂದ 4:30):
• ಜೂನಿಯರ್ ಸೆಕ್ರೆಟರಿಯಟ್ ಅಸಿಸ್ಟೆಂಟ್
• ಲ್ಯಾಬ್ ಅಟೆಂಡೆಂಟ್
ಈ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ಬಳಸಿ ಅಧಿಕೃತ ಜಾಲತಾಣದಿಂದ ಪ್ರವೇಶ ಪತ್ರವನ್ನು ಡೌನ್ಹೋಡ್ ಮಾಡಿಕೊಳ್ಳಬಹುದು.

EMRS ESSE 2025 admit card Kannada ಪ್ರವೇಶ ಪತ್ರ ಡೌನ್ಹೋಡ್ ಮಾಡುವ ವಿಧಾನ

ಹಂತ–1:ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ:👉 https://nests.tribal.gov.in/index.php?lang=1
ಹಂತ–2:ಮುಖಪುಟದಲ್ಲಿ ಇರುವ “What’s New / Notification” ವಿಭಾಗದಲ್ಲಿ“Notification on Admit Cards for ESSE-2025 for Tier-I examination scheduled on 21st Dec 2025” ಎಂಬ ಪ್ರಕಟಣೆಯನ್ನು ಆಯ್ಕೆ ಮಾಡಿ.
ಹಂತ–3:ಅದರಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದ ಬಳಿಕ ಹೊಸ ಪುಟ ತೆರೆಯುತ್ತದೆ.ಅಲ್ಲಿ ನಿಮ್ಮ ನೋಂದಣಿ ಸಂಖ್ಯೆ, ಪಾಸ್ವರ್ಡ್ ಮತ್ತು ಭದ್ರತಾ ಪಿನ್ ನಮೂದಿಸಿ ಲಾಗಿನ್ ಆಗಿ ಪ್ರವೇಶ ಪತ್ರವನ್ನು ಡೌನ್ಹೋಡ್ ಮಾಡಿಕೊಳ್ಳಬಹುದು.

EMRS ESSE 2025 admit card Kannada: ಮುಖ್ಯ ಸೂಚನೆಗಳು

• ಪ್ರವೇಶ ಪತ್ರವಿಲ್ಲದೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಇರುವುದಿಲ್ಲ
• ಪರೀಕ್ಷಾ ದಿನಾಂಕ, ಸಮಯ ಮತ್ತು ಕೇಂದ್ರದ ವಿವರಗಳನ್ನು ಪ್ರವೇಶ ಪತ್ರದಲ್ಲಿ ಪರಿಶೀಲಿಸಿ
• ಮಾನ್ಯ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಕೊಂಡೊಯ್ಯಬೇಕು

Read more… ಭಾರತೀಯ ಸಮೂಹ ಮಾಧ್ಯಮ ಸಂಸ್ಥೆ (IIMC) ಪ್ರವೇಶ ಪರೀಕ್ಷೆ 2025.ಅರ್ಜಿ, ಅರ್ಹತೆ, ಶುಲ್ಕ ಸಂಪೂರ್ಣ ವಿವರ

EMRS ESSE 2025 admit card Kannada Important Direct Links
• Official Website:https://nests.tribal.gov.in
• EMRS ESSE 2025 Admit Card Download Link:https://examinationservices.nic.in/AdmitCardService/Admitcard/Login?apprefno=102992511
WhatsApp Group Join Now
Telegram Group Join Now