SC-ST ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್…..ತಪ್ಪದೇ ನೋಡಿ 2024-25.
SC-ST:ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಾದ ಐ.ಐ.ಟಿ/ ಐ.ಐ.ಎಸ್.ಸಿ/ಎನ್.ಐ.ಟಿ, ಮುಂತಾದ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ( SC-ST)ಪಂಗಡದ ವಿದ್ಯಾರ್ಥಿಗಳಿಗೆ ಒಂದು ಬಾರಿ ನೀಡುವ ಪ್ರೋತ್ಸಾಹಧನವನ್ನು ರೂ.1.00 ಲಕ್ಷಗಳಿಂದ ರೂ. 2.00 ಲಕ್ಷಗಳಿಗೆ ಸರ್ಕಾರದ ಆದೇಶ ಸಂಖ್ಯೆ: ಸಕಇ 165 ಪಕವಿ 2018 ದಿನಾಂಕ:27.12.2018ರ ಆದೇಶದಲ್ಲಿ ಹೆಚ್ಚಿಸಿ ಆದೇಶಿಸಲಾಗಿರುತ್ತದೆ.
ಮುಂದುವರೆದಂತೆ, ಪಿ.ಯು.ಸಿ.ಯಲ್ಲಿ ಶೇಕಡ 95 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು NEET ಮೂಲಕ ಸರ್ಕಾರಿ ಕೋಟಾದಡಿ ಪ್ರವೇಶ ದೊರಕದೆ ಆಡಳಿತ ಮಂಡಳಿಯ ಕೋಟಾದಡಿ MBBS ಗೆ ಪ್ರವೇಶ ಪಡೆದಿರುವ ಪ್ರತಿಭಾನ್ವಿತ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಮೊದಲನೆ ವರ್ಷದಲ್ಲಿ ರೂ.25.00 ಲಕ್ಷಗಳನ್ನು ಕಾಲೇಜು ಶುಲ್ಕವಾಗಿ ಪಾವತಿಸಲು ಮತ್ತು ಸದರಿ ವಿದ್ಯಾರ್ಥಿಯು MBBS ಮೊದಲನೇ ವರ್ಷದ ಪರೀಕ್ಷೆಯಲ್ಲಿ ಕನಿಷ್ಠ ಶೇಕಡ 60 ಅಂಕಗಳನ್ನು ಪಡೆದು ತೇರ್ಗಡೆಯಾದಲ್ಲಿ ಪುನ: ರೂ.25.00 ಲಕ್ಷಗಳ ಪ್ರೋತ್ಸಾಹಧನವನ್ನು ಮಂಜೂರು ಮಾಡುವ ಅಂಶವನ್ನು ಸೇರ್ಪಡೆ ಮಾಡಿ ಆದೇಶಿಸಿದೆ.
- Read more…
Good news for SC-ST students…..look no mistake 2024-25.
SC-ST: One time incentive from Rs.1.00 lakhs to Scheduled Caste and Scheduled Tribe (SC-ST) students taking admission in national educational institutes like IIT/IISC/NIT etc. Rs. 2.00 lakhs will be increased as per Government Order No: SAKE 165 Pakavi 2018 Dated: 27.12.2018.
Further, meritorious Scheduled Caste students who have scored 95% and above in PUC and are admitted to MBBS under Board Quota without getting admission through NEET under Government Quota to pay Rs.25.00 Lakhs as college fee in the first year and the said student has passed at least in MBBS first year examination. In case of passing by securing 60% marks, it has been ordered to add an incentive of Rs.25.00 lakhs.
Click here… Mahitikannada.com
İstanbul su kaçak tespiti Sultangazi su kaçağı tespiti: Sultangazi’de su sızıntılarını anında tespit ediyoruz. https://chillibell.com/ustaelektrikci