Higher Education 2025:ಉನ್ನತ ಶಿಕ್ಷಣ ಇಲಾಖೆಯಲ್ಲಿ ಬೃಹತ್ ನೇಮಕಾತಿ.?
Higher Education 2025: ಉನ್ನತ ಶಿಕ್ಷಣ ಇಲಾಖೆ ( Higher Education Department ) ಯಲ್ಲಿ Assistant & Associate Professor, Lecturer & Assistant Lecturer, SDA, FDA, Librarian, Stenographer, DEO, Driver ಹುದ್ದೆಗಳ ಬೃಹತ್ ನೇಮಕಾತಿಗೆ ಸಂಬಂಧಿಸಿದಂತೆ Method of Recruitment & Minimum Qualification ಒಳಗೊಂಡಂತೆ ಇದೀಗ Cadre & Recruitment (C & R) Final Rules ಸಿದ್ದಪಡಿಸಿ 21-02-2025 ರಂದು ರಾಜ್ಯಪತ್ರ (ಗೆಜೆಟ್) ಹೊರಡಿಸಲಾಗಿದೆ.!!
-
Read more…
BPNL Recruitment 2025:ಪಶುಪಾಲನಾ ಇಲಾಖೆ 2152 ಹುದ್ದೆಗಳಿಗೆ ನೇಮಕಾತಿ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Higher Education 2025.
ಈ ಹುದ್ದೆಗಳಿಗೆ ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಸಂಬಂಧಿಸಿದ ಅಭ್ಯರ್ಥಿಗಳು ತಮ್ಮ ಪರೀಕ್ಷಾ ಪೂರ್ವ ತಯಾರಿಯನ್ನು ಚುರುಕಾಗಿಸಿ.!!