IOCL Recruitment 2025: ಖಾಲಿ ಇರುವ ಕಿರಿಯ ಆಪರೇಟರ್-ಅಟೆಂಡರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
IOCL Recruitment 2025 – 246 Junior Operator, Junior Attendant Postsಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಇಲಾಖೆಯಿಂದ ಇದೀಗ ಹೊಸದಾಗಿ ಅಧಿಸೂಚನೆ ಪ್ರಕಟ ಗೊಂಡಿದೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ, ವಯೋಮಿತಿ, ಮತ್ತು ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಈ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ (Notification) ಲಿಂಕ್ ಮತ್ತು ಅಧಿಕೃತ ವೆಬ್ಸೈಟ್ (Official Website) ಲಿಂಕ್ ಮೂಲಕ ನೀವು ಮತ್ತಷ್ಟು ಮಾಹಿತಿಯನ್ನು ಪಡೆದು ಆ ನಂತರ ಅರ್ಜಿ ಸಲ್ಲಿಸಿ.
IOCL Recruitment 2025:ಉದ್ಯೋಗ ವಿವರಗಳು.
• ಇಲಾಖೆ ಹೆಸರು – ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL).
• ಹುದ್ದೆಗಳ ಹೆಸರು – ವಿವಿಧ ಹುದ್ದೆಗಳು.
• ಒಟ್ಟು ಹುದ್ದೆಗಳು – 246 (ಕರ್ನಾಟಕದಲ್ಲಿ 12 ಹುದ್ದೆಗಳು).
• ಅರ್ಜಿ ಸಲ್ಲಿಸುವ ವಿಧಾನ- Online.
• ಉದ್ಯೋಗ ಸ್ಥಳ – ಭಾರತಾದ್ಯಂತ.
IOCL Recruitment 2025:ಹುದ್ದೆಗಳ ವಿವರ.
• ಜೂನಿಯರ್ ಆಪರೇಟರ್ – 215
• ಜೂನಿಯರ್ ಅಟೆಂಡೆಂಟ್- 23
• ಜೂನಿಯರ್ ಬಿಸಿನೆಸ್ ಅಸಿಸ್ಟೆಂಟ್- 8
ಶೈಕ್ಷಣಿಕ ವಿದ್ಯಾರ್ಹತೆ(IOCL Recruitment).
• ಜೂನಿಯರ್ ಆಪರೇಟರ್:- ಹುದ್ದೆಗಳಿಗೆ ಅಭ್ಯರ್ಥಿಗಳು 10 ನೇ, ITI ವಿದ್ಯಾರ್ಹತೆ ಹೊಂದಿರಬೇಕು.
• ಜೂನಿಯರ್ ಅಟೆಂಡೆಂಟ್:- ಹುದ್ದೆಗಳಿಗೆ ಅಭ್ಯರ್ಥಿಗಳು 12 ನೇ ವಿದ್ಯಾರ್ಹತೆ ಹೊಂದಿರಬೇಕು.
• ಜೂನಿಯರ್ ಬಿಸಿನೆಸ್ ಅಸಿಸ್ಟೆಂಟ್:- ಹುದ್ದೆಗಳಿಗೆ ಅಭ್ಯರ್ಥಿಗಳ ಪದವಿ ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ(IOCL Recruitment).
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷ ಮತ್ತು ಗರಿಷ್ಠ 26 ವರ್ಷ ವಯಸ್ಸಿನವರಾಗಿರಬೇಕು.
ವಯಸ್ಸಿನ ಸಡಿಲಿಕೆ(IOCL Recruitment).
• OBC (ಎನ್‌ಸಿಎಲ್) ಅಭ್ಯರ್ಥಿಗಳು: 03 ವರ್ಷಗಳು.
• SC/ST ಅಭ್ಯರ್ಥಿಗಳು: 05 ವರ್ಷಗಳು.
• ಅಂಗವಿಕಲ (ಸಾಮಾನ್ಯ) ಅಭ್ಯರ್ಥಿಗಳು: 10 ವರ್ಷಗಳು.
• ಅಂಗವಿಕಲ [OBC (ಎನ್‌ಸಿಎಲ್)] ಅಭ್ಯರ್ಥಿಗಳು: 13 ವರ್ಷಗಳು.
• ಅಂಗವಿಕಲ (SC/ST) ಅಭ್ಯರ್ಥಿಗಳು: 15 ವರ್ಷಗಳು.
ವೇತನಶ್ರೇಣಿ(IOCL Recruitment).
• ಜೂನಿಯರ್ ಆಪರೇಟರ್ – ರೂ.23000 – ರೂ.78000/-
• ಜೂನಿಯರ್ ಅಟೆಂಡೆಂಟ್-ರೂ.23000 – ರೂ.78000/-
• ಜೂನಿಯರ್ ಬಿಸಿನೆಸ್ ಅಸಿಸ್ಟೆಂಟ್ -ರೂ.25000-ರೂ.105000/-
ಅರ್ಜಿ ಶುಲ್ಕ(IOCL Recruitment).
SC /SC/ಅಂಗವಿಕಲ/ಮಾಜಿ ಸೈನಿಕ ಅಭ್ಯರ್ಥಿಗಳು: ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.ಸಾಮಾನ್ಯ/OBC ಅಭ್ಯರ್ಥಿಗಳು: ರೂ.300/-
ಆಯ್ಕೆ ವಿಧಾನ(IOCL Recruitment).
• ಲಿಖಿತ ಪರೀಕ್ಷೆ
• ಕೌಶಲ್ಯ/ಪ್ರಾವೀಣ್ಯತೆ/ದೈಹಿಕ ಪರೀಕ್ಷೆ/ಕಂಪ್ಯೂಟರ್ • ಪ್ರಾವೀಣ್ಯತೆ ಪರೀಕ್ಷೆ
• ದಾಖಲೆ ಪರಿಶೀಲನೆ
• ವೈದ್ಯಕೀಯ ಪರೀಕ್ಷೆ
• ಸಂದರ್ಶನ
IOCL Recruitment 2025:ಪ್ರಮುಖ ದಿನಾಂಕಗಳು .
• ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 03-ಫೆಬ್ರುವರಿ-2025.
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 23-ಫೆಬ್ರುವರಿ-2025.
1 thought on “IOCL Recruitment 2025: ಖಾಲಿ ಇರುವ ಕಿರಿಯ ಆಪರೇಟರ್-ಅಟೆಂಡರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.”