Junior Engineer Additional Select List:ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಕಿರಿಯ ಅಭಿಯಂತರರು(Junior Engineer) Additional Select List ಇದೀಗ ಪ್ರಕಟಗೊಂಡಿದೆ.
Junior Engineer Additional Select List:ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ 74+15 (HK) Junior Engineer ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Additional Select List ಇದೀಗ ಪ್ರಕಟಗೊಂಡಿದೆ.
• Additional Select List – Click Here
ಆಯೋಗದ ಅಧಿಸೂಚನೆ ಸಂಖ್ಯೆ. ಪಿಎಸ್.ಸಿ 365 ಆಟಿಬಿ-2/2021/2492, ದಿನಾಂಕ 19-03-2022ರಲ್ಲಿ ಅದಿನೂಚಿಸಲಾದ ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ (ನಗರಸಭೆ/ ಪುರಸಭೆ/ ಪಟ್ಟಣ/ ಪಂಚಾಯಿತಿ) ಕಿರಿಯ ಅಭಿಯಂತರರು (ಸಿವಿಲ್)74+15(ಹೈ.ಕ) ಹುದ್ದೆಗಳಿಗೆ ಕಾಲಕಾಲಕ್ಕೆ ತಿದ್ದುಪಡಿಯಾದ ಕರ್ನಾಟಕ ನಾಗರಿಕ ಸೇವಾ (ಸೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021 ಮತ್ತು ತಿದ್ದುಪಡಿ ನಿಯಮ 2022ರನ್ವಯ ದಿನಾಂಕ 22-01-2024ರಂದು ಅಂತಿಮ ಆಯ್ಕೆಪಟ್ಟಿ ಮತ್ತು 26-03-2025ರಂದು ಹೆಚ್ಚುವರಿ ಪಟ್ಟಿಯನ್ನು ಪ್ರಕಟಿಸಲಾಗಿತ್ತು.
• Read more…BMTC Conductor ಹುದ್ದೆಗಳ ನೇಮಕಾತಿ ಹೆಚ್ಚುವರಿ ಆಯ್ಕೆಪಟ್ಟಿಯು ಇದೀಗ ಪ್ರಕಟಗೊಂಡಿದೆ.
ಪ್ರಸ್ತುತ ಮಾನ್ಯ ಆಡಳಿತ ನ್ಯಾಯಮಂಡಳಿಯು ಅರ್ಜಿ ಸಂಖ್ಯೆ:2866-2670/2024ರ ಪ್ರಕರಣದಲ್ಲಿ ದಿ:09-04-2025ರಂದು ನೀಡಿರುವ ಆದೇಶದಂತೆ ಸದರಿ ಅಧಿಸೂಚನೆ ಮತ್ತು ದಿನಾಂಕ 22-04-2022ರಲ್ಲಿ ಅಧಿಸೂಚಿಸಲಾದ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಲ್ಲಿನ ಸಹಾಯಕ ನಗರ ಯೋಜಕರು 50+10 (ಹೈ.ಕ) ಹುದ್ದೆಗಳ ಹೆಚ್ಚುವರಿ ಪಟ್ಟಿಯಲ್ಲಿರುವ 31 ಅಭ್ಯರ್ಥಿಗಳಿಗೆ (Common Candidates) ಸ್ವ-ಇಚ್ಛಾ ಹೇಳಿಕೆ ನೀಡಲು ಪ್ರಕಟಣೆ ಹಾಗೂ ಹಿಂಬರಹ ನೀಡಲಾಗಿತ್ತು. ಆದರೆ ಇವರುಗಳಲ್ಲಿ ಯಾವುದೇ ಅಭ್ಯರ್ಥಿ ಸ್ವ-ಇಚ್ಛಾ ಹೇಳಿಕೆ ನೀಡಿರುವುದಿಲ್ಲವಾದ್ದರಿಂದ ಇಲಾಖೆಯ ಬೇಡಿಕೆಯನುಸಾರವಾಗಿ ಸದರಿ ಹುದ್ದೆಗೆ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ನಿಯಮಾನುಸಾರ ಸಿದ್ಧಪಡಿಸಿ ಪ್ರಕಟಿಸಲಾಗಿದೆ.