Karnatak Minor Irrigation Ground Water Development Recruitment:ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ನೇಮಕಾತಿ -2025.
Karnatak Minor Irrigation Ground Water Development Recruitment: 1805 Assistant Engineer, Driver Posts – ಕರ್ನಾಟಕ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಇಲಾಖೆಯಿಂದ ಈದೀಗ ಹೊಸದಾಗಿ ಅಧಿಸೂಚನೆ ಪ್ರಕಟಣೆ ಗೊಂಡಿರುತ್ತದೆ, ಈ ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ, ವಯೋಮಿತಿ ಮತ್ತು ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ (Qualification), ವಯೋಮಿತಿ (Age Limit), ಶೈಕ್ಷಣಿಕ ಅರ್ಹತೆ ಮತ್ತು ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ (Notification) ಲಿಂಕ್ ಮತ್ತು ಅಧಿಕೃತ ವೆಬ್ಸೈಟ್ (Official Website) ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ಆನಂತರ ಅರ್ಜಿ ಸಲ್ಲಿಸಿ.
Karnatak Minor Irrigation Ground Water Development Department Recruitment – 2025.
• ಇಲಾಖೆ ಹೆಸರು – ಕರ್ನಾಟಕ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ.
• ಹುದ್ದೆಗಳ ಹೆಸರು – ವಿವಿಧ ಹುದ್ದೆಗಳು .
• ಒಟ್ಟು ಹುದ್ದೆಗಳು – 1805.
• ಅರ್ಜಿ ಸಲ್ಲಿಸುವ ಬಗೆ – ಆನ್ಲೈನ್ (Online) .
• ಉದ್ಯೋಗ ಸ್ಥಳ – ಕರ್ನಾಟಕ .
Karnatak Minor Irrigation Ground Water Development Recruitment:ಹುದ್ದೆಗಳ ವಿವರಗಳು.
• ಮುಖ್ಯ ಎಂಜಿನಿಯರ್ – 3
• ಸೂಪರಿಂಟೆಂಡಿಂಗ್ ಎಂಜಿನಿಯರ್ – 5
• ಜಂಟಿ ನಿರ್ದೇಶಕರು – 1
• ಕಾರ್ಯನಿರ್ವಾಹಕ ಎಂಜಿನಿಯರ್- 22
• ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿಭಾಗ-I /ತಾಂತ್ರಿಕ ಸಹಾಯಕ ವಿಭಾಗ-I – 78
• ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿಭಾಗ-II /ತಾಂತ್ರಿಕ ಸಹಾಯಕ ವಿಭಾಗ-II -18
• ಲೆಕ್ಕಾಧಿಕಾರಿ -2
• ಸಹಾಯಕ ಎಂಜಿನಿಯರ್ ವಿಭಾಗ-I – 283
• ಸಹಾಯಕ ಎಂಜಿನಿಯರ್ ವಿಭಾಗ-II – 69
• ಸಹಾಯಕ ಆಡಳಿತ ಅಧಿಕಾರಿ- 5
• ಲೆಕ್ಕಾಧಿಕಾರಿ ಅಧೀಕ್ಷಕರು (KSAAD) -7
• ಖಾತೆ ಅಧೀಕ್ಷಕರು (MID)-12
• ಸೂಪರಿಂಟೆಂಡೆಂಟ್ -25
• ಕಿರಿಯ ಎಂಜಿನಿಯರ್ -195
• ಸಹಾಯಕ ಸಂಖ್ಯಾಶಾಸ್ತ್ರೀಯ ಅಧಿಕಾರಿ- 6
• ಸಂಖ್ಯಾಶಾಸ್ತ್ರೀಯ ನಿರೀಕ್ಷಕರು -7
• ಕರಡುಪತ್ರಗಾರ – 8
• ಮೊದಲ ವಿಭಾಗ ಸಹಾಯಕ -115
• ಮೊದಲ ವಿಭಾಗ ಲೆಕ್ಕಪತ್ರ ಸಹಾಯಕ -40
• ಸ್ಟೆನೋಗ್ರಾಫರ್ (ಕನ್ನಡ / ಇಂಗ್ಲಿಷ್) -24
• ಹಿರಿಯ ದತ್ತಾಂಶ ನಮೂದು ಸಹಾಯಕ -26
• ಮೊದಲ ವಿಭಾಗ ಅಂಗಡಿ ಕೀಪರ್ -1
• ಮೊದಲ ವಿಭಾಗ ಸರ್ವೇಯರ್ -51
• ಟ್ರೇಸರ್- 12
• ನೀಲಿ ಮುದ್ರಕ – 3
• ದ್ವಿತೀಯ ದರ್ಜೆ ಸಹಾಯಕ -190
• ದ್ವಿತೀಯ ದರ್ಜೆ ಲೆಕ್ಕ ಸಹಾಯಕ -47
• ದತ್ತಾಂಶ ನಮೂದು ಸಹಾಯಕ -132
• ದ್ವಿತೀಯ ದರ್ಜೆ ಸರ್ವೇಯರ್- 1
• ಚಾಲಕ/ಡಿಆರ್‌ಆರ್ ಚಾಲಕ – 7
• ಟೆಂಡರ್/ಜಮೇದಾರ್/ದಫೇದಾರ್- 23
• ಮೇಟಿ-ಕಮ್-ಕುಕ್ -1
• ಪಿಯೂನ್/ವಾಚ್‌ಮ್ಯಾನ್/ಸೈಕಲ್ ಆರ್ಡರ್ಲಿ/ಸ್ವೀಪರ್- 313
• ಪುರಸಭೆ ಸಿಬ್ಬಂದಿ -1
ವಿದ್ಯಾರ್ಹತೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಡಿಪ್ಲೊಮಾ ಮತ್ತು Degree ಮುಗಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.(ಈ ಕುರಿತು ಹೆಚ್ಚಿನ ಮಾಹಿತಿ ಅಧಿಸೂಚನೆ ಓದಿ ತಿಳಿದುಕೊಳ್ಳಿ.
ವಯೋಮಿತಿ.
ಕರ್ನಾಟಕ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ನೇಮಕಾತಿಯ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 21 ವರ್ಷಗಳು.
ವೇತನಶ್ರೇಣಿ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಆಯಾ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ವೇತನ ನಿಗದಿಪಡಿಸಲಾಗಿದ್ದು (ಈ ಕುರಿತು ಹೆಚ್ಚಿನ ಮಾಹಿತಿ ಅಧಿಸೂಚನೆ ಓದಿ ತಿಳಿದುಕೊಳ್ಳಿ)
- Click here…
Karnatak Minor Irrigation Ground Water Development Department Recruitment 2025:ಪ್ರಮುಖ ದಿನಾಂಕಗಳು .
• ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – ಅತಿ ಶೀಘ್ರದಲ್ಲೇ .
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಅತಿ ಶೀಘ್ರದಲ್ಲೇ